ಪಾಕ್ ಮತ್ತು ಚೀನಾ ಗಡಿಯಲ್ಲಿ ‘ಎಸ್-400’ ಕ್ಷಿಪಣಿ ವಿರೋಧಿ ವ್ಯವಸ್ಥೆ ನಿಯೋಜಿಸಿದ ಭಾರತ
ಭಾರತವು ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಎಸ್-400 ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಿದೆ. ಚೀನಾ ಗಡಿಯಲ್ಲಿ 2 ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ.
ಭಾರತವು ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಎಸ್-400 ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಿದೆ. ಚೀನಾ ಗಡಿಯಲ್ಲಿ 2 ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ.
ಚೀನಾ ದೇಶಭಕ್ತಿಯ ಶಿಕ್ಷಣವನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ಚೀನಾ ಸರಕಾರ ದೇಶಭಕ್ತಿಯ ಶಿಕ್ಷಣ ಕಾನೂನನ್ನು ಅಂಗೀಕರಿಸಿದೆ. ಈ ಕಾಯಿದೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಅಭ್ಯಾಸಕ್ರಮವನ್ನು ಕಲಿಸಲು ಕಾಯಿದೆ ನಿರ್ಮಿಸಲಿದೆ.
ಚೀನಾಗೆ ಜಗತ್ತಿನಲ್ಲಿನ ಎಲ್ಲಕ್ಕಿಂತ ಮಹಾಧಿಕಾರಿಯಾಗಿ ಹೊರಹೊಮ್ಮುವುದೀದೆ. ಅದಕ್ಕಾಗಿ ಅಣವಸ್ತ್ರಗಳ ಸಂಗ್ರಹ ಹೆಚ್ಚಿಸುವಲ್ಲಿ ಚೀನಾ ಬಿಡುವಿಲ್ಲದಂತಿದೆ. ೨೦೩೦ ರ ವರೆಗೆ ಒಂದು ಸಾವಿರ ಅಣ್ವಸ್ತ್ರಗಳನ್ನು ವಿಕಸಿತಗೊಳಿಸುವ ಚೀನಾದ ಉದ್ದೇಶವಾಗಿದೆ.
ಭಾರತ ಯಾವ ದೇಶಕ್ಕೆ ಸಹಾಯ ಮಾಡುತ್ತದೆಯೋ, ಅದರಲ್ಲಿ ಹೆಚ್ಚಿನ ದೇಶಗಳು ಭಾರತಕ್ಕೆ ವಿಶ್ವಾಸದ್ರೋಹವನ್ನು ಮಾಡುತ್ತವೆ ಎಂದು ಕಂಡುಬರುತ್ತವೆ. ಇದರಿಂದ ಭಾರತವು ಯಾರಿಗಾದರೂ ಸಹಾಯ ಮಾಡುವ ಮೊದಲು ಈ ಬಗ್ಗೆ ವಿಚಾರ ಮಾಡಬೇಕಾಗಿದೆ !
ಚೀನಾವು ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಗೆ ಸೂಚಿಸಿದ್ದರೂ. ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದ ಕಾರಣ ಭಾರತ ಸದಾ ಎಚ್ಚರಿಕೆಯಿಂದ ಇರಬೇಕು !
ಮೊಬೈಲ ತಯಾರಿಸುವ ಚೀನಿ ಕಂಪನಿ `ವಿವೊ’ ದ ವ್ಯವಸ್ಥಾಪಕ ನಿರ್ದೇಶಕರಾದ ಹರಿಓಮ್ ರಾಯ್ ಸಹಿತ 4 ಜನರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಬಂಧಿತರಲ್ಲಿ ಒಬ್ಬ ಚೀನಿ ನಾಗರಿಕ ಮತ್ತು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸೇರಿದ್ದಾರೆ.
ಅಮೇರಿಕಾದಲ್ಲಿನ ಸನ್ ಫ್ರಾನ್ಸಿಸ್ಕೋದಲ್ಲಿನ ಚೀನಾದ ವಾಣಿಜ್ಯ ರಾಯಭಾರಿ ಕಚೇರಿಯಲ್ಲಿ ಒಂದು ನಿಯಂತ್ರಣ ಕಳೆದುಕೊಂಡಿರುವ ಕಾರು ನುಗ್ಗಿತು. ಆದ್ದರಿಂದ ಅಲ್ಲಿ ಗೊಂದಲದ ವಾತಾವರಣ ಸೃಷ್ಟಿ ಆಯಿತು.
ಕೆನಡಾದಲ್ಲಿ ನಡೆದಿದ್ದ ಖಾಲಿಸ್ತಾನ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಲ್ಲಿ ಚೀನಾದ ಕೈವಾಡವಿದೆ, ಎಂದು ಚೀನಾದ ಓರ್ವ ಮಹಿಳಾ ಪತ್ರಕರ್ತೆ ದಾವೆ ಮಾಡಿದ್ದಾರೆ. ಜೆನಿಫರ್ ಝೆಂಗ ಎಂದು ಅವರ ಹೆಸರಾಗಿದ್ದು ಈಗ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
ಆಂತರಿಕ ಶತ್ರುಗಳಿಂದಾಗಿ ಅನೇಕ ದೇಶಗಳ ಹಾನಿಯಾಗಿದೆ. ವಿವಿಧ ಯುದ್ಧ ಸಾಮಗ್ರಿಗಳನ್ನು ಹೊಂದಿದ್ದರೂ ಆಂತರಿಕ ಶತ್ರುಗಳು ಮತ್ತು ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳಿಂದಾಗಿ ‘ಸೋವಿಯತ್ ಯುನಿಯನ್’ ಅನೇಕ ದೇಶಗಳಾಗಿ ವಿಭಜಿಸಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ.
ನ್ಯೂಸ್ ಕ್ಲಿಕ್’ ಈ ವೆಬ್ ಸೈಟ್ ಅರುಣಾಚಲ ಪ್ರದೇಶ ಮತ್ತು ಕಾಶ್ಮೀರ ಇದು ಭಾರತದ ಪ್ರದೇಶವಲ್ಲ ಎಂದು ತೋರಿಸುವ ಅಂತರಾಷ್ಟ್ರೀಯ ಷಡ್ಯಂತ್ರದ ಮೂಲಕ ಪ್ರಯತ್ನ ನಡೆಸಲಾಗಿತ್ತು.