ತೆರಿಗೆ ಇಲಾಖೆಯಿಂದ ಏಕಕಾಲಕ್ಕೆ ೧೦೦ ಸ್ಥಳಗಳಲ್ಲಿ ದಾಳಿ

ತೆರಿಗೆ ಇಲಾಖೆಯು ಸಪ್ಟೆಂಬರ್ ೭ ರಂದು ದೇಶಾದ್ಯಂತ ೧೦೦ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಾರಾಯಿ ಹಗರಣ, ಮಧ್ಯಾಹ್ನದ ಭೋಜನ, ರಾಜಕೀಯ ನಿಧಿ ಮತ್ತು ತೆರಿಗೆ ವಂಚನೆ ಇದಕ್ಕೆ ಸಂಬಂಧ ಪಟ್ಟದ್ದಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಛತ್ತಿಸ್‌ಗಢ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ದಾಳಿ ನಡೆಸಲಾಗಿದೆ.

ಬಿಹಾರದಲ್ಲಿ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಮುಖಂಡನ ಮನೆಯ ಮೇಲೆ ಸಿಬಿಐ ದಾಳಿ

ರಾಷ್ಟ್ರೀಯ ಜನತಾದಳದ ಪ್ರಮುಖ ಲಾಲು ಪ್ರಸಾದ ಯಾದವ ಇವರ ಕಾರ್ಯಕಾಲದಲ್ಲಿ ನಡೆದಿರುವ ನೌಕರಿ ಹಗರಣದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ಪಕ್ಷದ ಮುಖಂಡನ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಆಮ್ ಆದ್ಮಿ ಪಕ್ಷ ಒಡೆದು ಭಾಜಪ ಸೇರಿದರೆ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ !

ಭಾಜಪದಿಂದ ಪಸ್ತಾಪ ಬಂದಿರುವುದಾಗಿ ದೆಹಲಿಯ ಉಪಮುಖ್ಯಮಂತ್ರಿ ಮನೀಷ ಸಿಸೊದಿಯಾ ಇವರ ಹೇಳಿಕೆ

ಜಾರ್ಖಂಡನ ನ್ಯಾಯಾಧೀಶ ಉತ್ತಮ ಆನಂದ ಇವರ ಹತ್ಯೆಯ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಉತ್ತಮ ಆನಂದ ಇವರು ಬೆಳಿಗ್ಗೆ ವಿಹಾರ ಮಾಡುವಾಗ ಅವರಿಗೆ ಆರೋಪಿಗಳು ರಿಕ್ಷಾದ ಮೂಲಕ ಡಿಕ್ಕಿ ಹೊಡೆದಿದ್ದರು. ಅವರ ಸಂಚಾರವಾಣಿಯನ್ನು ಕಸಿದುಕೊಳ್ಳುವುದಕ್ಕಾಗಿ ರಿಕ್ಷಾದಿಂದ ಡಿಕ್ಕಿ ಹೊಡೆಯಲಾಯಿತು ಎಂದು ವಿಚಾರಣೆಯಲ್ಲಿ ಸ್ಪಷ್ಟವಾಗಿತ್ತು.

ದೆಹಲಿ ನ್ಯಾಯಾಲಯದಿಂದ ಅಮಾನತ್ತುಗೊಂಡಿರುವ ನ್ಯಾಯಧೀಶೆ ಮತ್ತು ಅವರ ಪತಿಯ ವಿರುದ್ಧ ದೂರು ದಾಖಲು

ಬ್ರಷ್ಟಾಚಾರ ಇಲ್ಲದೇ ಇರುವ ಒಂದಾದರು ಕ್ಷೇತ್ರ ಉಳದಿದೆಯಾ ? ಇಂತಹ ಸ್ಥಿತಿಯಲ್ಲಿ ಹಿಂದೂ ರಾಷ್ಟ ಅನಿವಾರ್ಯವಾಗುತ್ತದೆ.

ವಾಟ್ಸಾಪ್ ಮಾಲಿಕತ್ವ ಇರುವ ಕಂಪನಿಯ ವಿರೋಧದಲ್ಲಿ ದೂರ ದಾಖಲಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಆದೇಶ

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಸಾವಿನ ಪ್ರಕರಣ
ನ್ಯಾಯಾಧೀಶರ ಹತ್ಯೆ ಆಗಿರುವ ಸಂದೇಹ !

ಲಂಚ ತೆಗೆದುಕೊಂಡಿದ್ದ ಪ್ರಕರಣದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಹಮ್ಮದ್ ಖಾಲಿದ್ ಮೊಯಿನ್‍ನ ಬಂಧನ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಸ್ಥಾಪಕ ಎಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮೊಹಮ್ಮದ ಖಾಲಿದ್ ಮೊಯಿನ್‍ನನ್ನು 1 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ(`ಸಿಬಿಐ’) ಮಾರ್ಚ್ 16ರಂದು ಬಂಧಿಸಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಬಂಧನ

ರಾಷ್ಟ್ರೀಯ ಶೇರು ಮಾರುಕಟ್ಟೆ(‘ಎನ್.ಎಸ್.ಇ.’ನ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಚಿತ್ರಾ ರಾಮಕೃಷ್ಣ ಇವರನ್ನು ಕೇಂದ್ರ ತನಿಖಾದಳ(ಸಿಬಿಐ) ಬಂದಿಸಿತು. ಬಂಧಿಸುವ ಮೊದಲು ಅವರನ್ನು ನಿರಂತರವಾಗಿ ೩ ದಿನಗಳ ವರೆಗೆ ವಿಚಾರಣೆ ನಡೆಸಲಾಯಿತು.

`ಎನ್.ಎಸ್.ಇ.’ ಯ ಮಾಜಿ ಸಮೂಹ ಸಂಚಾಲಕ ಆನಂದ ಸುಬ್ರಹ್ಮಣ್ಯ ಇವರನ್ನು ಬಂಧಿಸಿದ ಸಿಬಿಐ

`ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್’ನ(ಎನ್.ಎಸ್.ಇ.ಯ – ರಾಷ್ಟ್ರೀಯ ಶೇರ್ ಮಾರ್ಕೆಟ್) ಮಾಜಿ ಸಮೂಹ ಸಂಚಾಲಕ ಆನಂದ ಸುಬ್ರಹ್ಮಣ್ಯಂ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐನಿಂದ) ಬಂದಿಸಲಾಗಿದೆ. ಎನ್.ಎಸ್.ಇ.ಯ ಕಾರ್ಯಕಲಾಪಗಳಲ್ಲಿ ಅವರು ಅನಾವಶ್ಯಕವಾಗಿ ತಲೆ ಹಾಕುತ್ತಿದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ದೆಹಲಿಯಲ್ಲಿ ಲಂಚ ಪಡೆಯುತ್ತಿದ್ದ ಆಮ್ ಆದ್ಮಿ ಪಕ್ಷದ ನಗರ ಸೇವಕಿಯ ಬಂಧನ

ಭ್ರಷ್ಟಾಚಾರ ವಿರೋಧಿ ಅಂದೋಲನದ ಸಂದರ್ಭದಲ್ಲಿ ಹುಟ್ಟಿಕೊಂಡ ಪಕ್ಷದ ನಗರ ಸೇವಕರೇ ಲಂಚ ತೆಗೆದುಕೊಳ್ಳುತ್ತಾಳೆ, ಇದರಿಂದ `ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಒಂದೇ ಮಾಲೆಯ ಮಣಿಗಳು ಇದೆ’, ಎಂಬುದು ಸ್ಪಷ್ಟವಾಗುತ್ತದೆ !