ಪ.ಬಂಗಾಳ: ಭಾರತಕ್ಕೆ ನುಸುಳುತ್ತಿದ್ದ ಬಾಂಗ್ಲಾದೇಶದ ಪೊಲೀಸ್ ಅಧಿಕಾರಿಯ ಬಂಧನ!

ಈ ಹಿಂದೆ ಕೇವಲ ಬಾಂಗ್ಲಾದೇಶದ ನುಸುಳುಕೋರರು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದರು. ಈಗ ಬಾಂಗ್ಲಾದೇಶದ ಸೈನಿಕರು ಮತ್ತು ಪೊಲೀಸರು ಸಹ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಆಕ್ರೋಶದ ವಿಷಯ! ಭಾರತ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು!

ಭಾರತದ ಗಡಿಯೊಳಗೆ ನುಗ್ಗುತ್ತಿದ್ದ ಬಾಂಗ್ಲಾದೇಶದ ಇಬ್ಬರು ಸೈನಿಕರು : ಒಬ್ಬನನ್ನು ಬಂಧಿಸಲಾಗಿದೆ, ಮತ್ತೊಬ್ಬ ಪರಾರಿ Bangladeshi Soldiers Infiltration

ಇದುವರೆಗೆ ಕಳ್ಳಸಾಗಣೆದಾರರು ಮತ್ತು ಬಾಂಗ್ಲಾದೇಶದ ನುಸುಳುಕೋರರು ಭಾರತವನ್ನು ಪ್ರವೇಶಿಸುತ್ತಿದ್ದರು; ಆದರೆ, ಈಗ ಬಾಂಗ್ಲಾದೇಶದ ಸೈನಿಕರೂ ನುಸುಳುತ್ತಿರುವುದು, ಬಾಂಗ್ಲಾದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಅಪಾಯದ ಸೂಚನೆಯಾಗಿದೆ.

ರೋಹಿಂಗ್ಯಾ ಮತ್ತು ಬಾಂಗ್ಲಾದೇಶದ ನುಸುಳುಕೋರರಿಗೆ ನಕಲಿ ಆಧಾರ್ ಕಾರ್ಡಗಳನ್ನು ಮಾಡಿಸುತ್ತಿದ್ದ ಗುಂಪಿನ ಬಂಧನ : Fake Aadhar Bangladeshi Infiltrators

ಇಂತಹ ದೇಶದ್ರೋಹಿಗಳ ವಿರುದ್ಧ ಕ್ಷಿಪ್ರ ಗತಿ ನ್ಯಾಯಾಲಯದಲ್ಲಿ ಪ್ರಕರಣ ನಡೆಸಿ, ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಶಿಕ್ಷೆ ನೀಡಿದರೆ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು!

ಅನೇಕ ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದವರನ್ನು ಭಾರತದ ವಿರುದ್ಧ ಪ್ರಚೋದಿಸುವ ಪಿತೂರಿ ನಡೆಯುತ್ತಿದೆ ! : Himanta Biswa Sarma

ಇಂತಹ ಜನರ ಮೇಲೆ ಮುಖ್ಯಮಂತ್ರಿ ಸರಮಾ ಕಠಿಣ ಕ್ರಮ ಕೈಗೊಂಡು ದೇಶವನ್ನು ಸುರಕ್ಷಿತವಾಗಿಸಬೇಕು ಎಂದು ದೇಶಪ್ರೇಮಿಗಳು ಬಯಸುತ್ತಾರೆ ಮತ್ತು ಸರಮಾ ಅದನ್ನು ಮಾಡಿಯೇ ತೀರುತ್ತಾರೆ ಇದರಲ್ಲಿ ಸಂಶಯವಿಲ್ಲ !

ಬಾಂಗ್ಲಾದೇಶದ ನುಸುಳುಕೋರರ ಮೇಲಿನ ಕ್ರಮಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ

ಬಾಂಗ್ಲಾದೇಶದ ನುಸುಳುಕೋರರು ಎಂಬ ಸಂಶಯದ ಮೇಲೆ ಬಂಗಾಳಿ ಭಾಷಿಕ ವಲಸೆ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಳ್ಳುವುದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಐತಿಹಾಸಿಕ ಕೆಂಪು ಕೋಟೆಗೆ ನುಗ್ಗಲು ಯತ್ನಿಸಿದ 5 ಬಾಂಗ್ಲಾದೇಶದ ನುಸುಳುಕೋರರ ಬಂಧನ

ಇದು ದೆಹಲಿ ಪೊಲೀಸರು, ಗುಪ್ತಚರ ಇಲಾಖೆ ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ. ನಾಳೆ ಈ ನುಸುಳುಕೋರರು ವಿಧ್ವಂಸಕ ಕೃತ್ಯ ಎಸಗಿದ್ದರೆ ಅದರ ಜವಾಬ್ದಾರಿಯನ್ನು ಯಾರು ಹೊರುತ್ತಿದ್ದರು?

ಭಾರತದಲ್ಲಿನ ರೋಹಿಂಗ್ಯಾಗಳು ನಿರಾಶ್ರಿತರೇ ಅಥವಾ ಒಳನುಸುಳುಕೋರರೇ? ಎಂಬುದು ಮೊದಲು ಸ್ಪಷ್ಟಪಡಿಸಿ! – ಸುಪ್ರಿಂ ಕೋರ್ಟ್

ರೋಹಿಂಗ್ಯಾಗಳನ್ನು ‘ನುಸುಳುಕೋರರು’ ಎಂದು ಘೋಷಿಸಿದರೆ, ಅವರನ್ನು ಎಷ್ಟು ಸಮಯದವರೆಗೆ ವಶದಲ್ಲಿ ಇಡಬಹುದು? ಅಥವಾ ನ್ಯಾಯಾಲಯವು ನಿರ್ಧರಿಸಿದ ಷರತ್ತುಗಳ ಮೇಲೆ ಅವರಿಗೆ ಜಾಮೀನು ಸಿಗಬಹುದೇ?

Bihar Illegal Madrasas : ಬಿಹಾರದಲ್ಲಿ ವಿದೇಶಿ ನಿಧಿಯಿಂದ ನಡೆಯುತ್ತಿರುವ ಕಾನೂನುಬಾಹಿರ ಮದರಸಗಳ ಮೇಲೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕ್ರಮ ಕೈಗೊಳ್ಳಲಿದೆ

ಬಿಹಾರ ರಾಜ್ಯದ ಭಾರತ-ನೇಪಾಳ ಗಡಿಯ ಸಮೀಪದ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ, ನೋಂದಾಯಿಸದ ಮದರಸಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಧ್ಯಮಗಳು ಈ ಹಿಂದೆ ಬಹಿರಂಗಪಡಿಸಿವೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸೈನಿಕರ ಪ್ರತಿದಾಳಿ; ಇಬ್ಬರು ಬಾಂಗ್ಲಾದೇಶಿ ಕಳ್ಳಸಾಗಣೆದಾರರು ಬಲಿ

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಭಾರತೀಯ ಗಡಿ ಭದ್ರತಾ ಪಡೆ ಸ್ಪಷ್ಟಪಡಿಸಿದೆ. ಭದ್ರತಾ ಪಡೆಗಳ ಮೇಲೆ ದಾಳಿ ನಡೆದರೆ, ಆತ್ಮರಕ್ಷಣೆಗಾಗಿ ಪ್ರತಿಕ್ರಿಯಿಸುವುದು ಅನಿವಾರ್ಯ.

2041ರ ವರೆಗೆ ಅಸ್ಸಾಂನಲ್ಲಿ ಹಿಂದೂ ಮತ್ತು ಮುಸ್ಲಿಮರ ಜನಸಂಖ್ಯೆ ಸಮಾನವಾಗಲಿದೆ! : Assam Muslim Population

ಹೀಗಾದಾಗ ಅಸ್ಸಾಂ ಇಸ್ಲಾಮಿಕ್ ರಾಜ್ಯವಾದಂತೆ ಆಗುತ್ತದೆ ಮತ್ತು ಆಗ ಅಲ್ಲಿನ ಮತಾಂಧ ಮುಸ್ಲಿಮರು ಅಸ್ಸಾಂಗೆ ಪ್ರತ್ಯೇಕ ದೇಶದ ಅಥವಾ ಬಾಂಗ್ಲಾದೇಶಕ್ಕೆ ಸೇರುವಂತೆ ಬೇಡಿಕೆ ಇಡುತ್ತಾರೆ! ಈ ಬೇಡಿಕೆಗಾಗಿ ಅಲ್ಲಿ ಹಿಂದೂಗಳ ವಂಶಹತ್ಯೆ ನಡೆಸಲಾಗುವುದು