
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರೋಹಿಂಗ್ಯಾ ಮತ್ತು ಬಾಂಗ್ಲಾದೇಶದ ನುಸುಳುಕೋರರಿಗೆ ನಕಲಿ ಆಧಾರ್ ಕಾರ್ಡ್‌ಗಳನ್ನು ತಯಾರಿಸಿ ಸಹಾಯ ಮಾಡುತ್ತಿದ್ದ ಗುಂಪನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಅಜಮಗಢ, ಗಾಜಿಯಾಬಾದ, ಔರೈಯಾ, ಗೋರಖಪುರ ಮತ್ತು ಮೌ ಇಲ್ಲಿ ದಾಳಿ ನಡೆಸಿ, ಈ ಗುಂಪಿನ ಮಹಮ್ಮದ್ ನಸೀಮ್, ಮಹಮ್ಮದ್ ಶಾಕಿಬ್, ವಿಶಾಲ್ ಕುಮಾರ್, ಹಿಮಾಂಶು ರಾಯ್, ಮೃತ್ಯುಂಜಯ್ ಗುಪ್ತಾ, ಸಲ್ಮಾನ್ ಅನ್ಸಾರಿ, ಗೌರವ್ ಕುಮಾರ್ ಮತ್ತು ರಾಜೀವ್ ತಿವಾರಿ ಅವರನ್ನು ಬಂಧಿಸಲಾಗಿದೆ.
UP ATS busts gang issuing fake Aadhaar to Rohingya & Bangladeshi infiltrators. Active in Bengal, Bihar & Delhi-NCR; devices seized.
Only fast-track trials & death penalty for such traitors can end this menace. pic.twitter.com/H0VbF0BSLX
— Sanatan Prabhat (@SanatanPrabhat) August 22, 2025
1. ಈ ಗುಂಪು ನಕಲಿ ಆಧಾರ್ ಕಾರ್ಡ್‌ಗಳನ್ನು ತಯಾರಿಸಿ ನೇಪಾಳಿ, ಬಾಂಗ್ಲಾದೇಶಿ ಮತ್ತು ಇತರ ವಿದೇಶಿ ನಾಗರಿಕರಿಗೆ ಭಾರತದಲ್ಲಿ ಅಕ್ರಮವಾಗಿ ಪೌರತ್ವ ಪಡೆಯಲು ಸಹಾಯ ಮಾಡುತ್ತಿತ್ತು. ಇದಕ್ಕಾಗಿ ಈ ಗ್ಯಾಂಗ್ ನೋಂದಾಯಿತ ಜನಸೇವಾ ಕೇಂದ್ರಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿತ್ತು.
2. ವಿಪಿಎನ್ ಮತ್ತು ರಿಮೋಟ್ ಸಿಸ್ಟಮಗಳನ್ನು ಬಳಸಿಕೊಂಡು ಆಧಾರ್ ಕಾರ್ಡ್ ಮಾಹಿತಿಯನ್ನು ತಿದ್ದಲಾಗುತ್ತಿತ್ತು. ಈ ನಕಲಿ ಆಧಾರ್ ಕಾರ್ಡ್‌ಗಳ ಆಧಾರದ ಮೇಲೆ ಪಾಸ್‌ಪೋರ್ಟ್ ಮತ್ತು ಇತರ ಸುಳ್ಳು ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತಿತ್ತು. ಗುಂಪಿನಿಂದ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳು, ಲ್ಯಾಪಟಾಪ್ ಮತ್ತು ಅನೇಕ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
3. ಉಗ್ರ ನಿಗ್ರಹ ದಳದ ಪ್ರಕಾರ, ಈ ಗುಂಪು ಬಂಗಾಳದ ಮುರ್ಷಿದಾಬಾದ ಮತ್ತು ಕೋಲಕಾತಾ, ಬಿಹಾರದ ಲಖಿಸರಾಯ್ ಮತ್ತು ಕಟಿಹಾರ್ ಹಾಗೂ ದೆಹಲಿ-ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ಪ್ರದೇಶಗಳಲ್ಲಿ ಸಕ್ರಿಯವಾಗಿತ್ತು.
ಸಂಪಾದಕೀಯ ನಿಲುವುಇಂತಹ ದೇಶದ್ರೋಹಿಗಳ ವಿರುದ್ಧ ಕ್ಷಿಪ್ರ ಗತಿ ನ್ಯಾಯಾಲಯದಲ್ಲಿ ಪ್ರಕರಣ ನಡೆಸಿ, ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಶಿಕ್ಷೆ ನೀಡಿದರೆ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!