ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಭಾರತದ ಮೂಲಕ ಅಫಘಾನಿಸ್ತಾನಕ್ಕೆ ಹೋಗುವ ಪ್ರಯತ್ನದಲ್ಲಿರುವ ಬಾಂಗ್ಲಾದೇಶೀ ಮತಾಂಧರು !

ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಪಡೆದುಕೊಂಡ ಬಳಿಕ ಕೆಲವು ಬಾಂಗ್ಲಾ ದೇಶೀಮತಾಂಧರು ಭಾರತದ ಮಾರ್ಗವಾಗಿ ಅಫಘಾನಿಸ್ತಾನಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಹೋಗುತ್ತಿದ್ದಾರೆಂದು ಹೇಳಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಶಿವಮಂದಿರದಲ್ಲಿ ಶಿವನ ೨ ಮೂರ್ತಿಗಳನ್ನು ಧ್ವಂಸಗೊಳಿಸಿದ ಮತಾಂಧ ಯುವಕ !

ಮೈಜಡಿ ಮಾಸ್ಟರಪಾರಾ ಪ್ರದೇಶದ ಶಿವಮಂದಿರದ ಭಗವಾನ ಶಿವನ ಎರಡು ಮೂರ್ತಿಗಳನ್ನು ಭಗ್ನ ಮಾಡಿರುವ ಶಕೀಲ್‌ಉದ್ದಿನ್ ಎಂಬ ೧೮ ವರ್ಷದ ಮತಾಂಧನನ್ನು ಘಟನಾ ಸ್ಥಳದಲ್ಲೇ ಇಲ್ಲಿಯ ಹಿಂದುಗಳು ಹಿಡಿದು ಪೋಲಿಸರಿಗೆ ಒಪ್ಪಿಸಿದರು.