ಬಾಂಗ್ಲಾದೇಶದಲ್ಲಿ ನವರಾತ್ರಿಯ ಪಾರ್ಶ್ವಭೂಮಿಯಲ್ಲಿ ಶ್ರೀದುರ್ಗಾದೇವಿಯ ಮೂರ್ತಿಗಳನ್ನು ಧ್ವಂಸಗೈದ ದುಷ್ಕರ್ಮಿಗಳು !

ಕುಶ್ತಿಯಾ ನಗರದಲ್ಲಿ ಶ್ರೀ ದುರ್ಗಾದೇವಿಯ ಪೂಜೆಗೋಸ್ಕರ ತಯಾರಿಸಲಾದ ಮೂರ್ತಿಗಳನ್ನು ಹೊಡೆದು ಹಾಕಿದ ಸುದ್ದಿಯು ಬಾಂಗ್ಲಾದೇಶದ ‘ಢಾಕಾ ಟ್ರಿಬ್ಯೂನ್’ ಎಂಬ ದೈನಿಕವು ಮುದ್ರಿಸಿದೆ.

ಸಮುದ್ರ ದಡದ ಗಡಿರೇಖೆಯ ವಿವಾದದಿಂದಾಗಿ ಭಾರತದ ವಿರುದ್ಧ ಬಾಂಗ್ಲಾದೇಶದಿಂದ ವಿಶ್ವಸಂಸ್ಥೆಯಲ್ಲಿ ಅರ್ಜಿ!

ಈಗ ಚಿಕ್ಕ ಬಾಂಗ್ಲಾದೇಶವು ಸಹ ಭಾರತವನ್ನು ಎದುರಿಸುವಷ್ಟು ಮುಂದುವರೆದಿದೆ. ಇದರಿಂದ ಭಾರತವು ಕಠೋರ ವಿದೇಶ ನೀತಿಯನ್ನು ಕೈಗೊಳ್ಳುವ ಆವಶ್ಯಕತೆ ಎಷ್ಟಿದೆ ಎಂದು ಸ್ಪಷ್ಟವಾಗುತ್ತದೆ

ಅಫ್ಘಾನಿಸ್ತಾನದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವ ಅಪಾಯ ! – ಭಾರತದಲ್ಲಿನ ರಷ್ಯಾದ ರಾಯಭಾರಿ

ಭಯೋತ್ಪಾದನಾ ವಿರೋಧಿ ಸಹಕಾರ ಇದು ವಿವಿಧ ಮಟ್ಟದ ಭಾರತ ಮತ್ತು ರಷ್ಯಾದ ನಡುವಿನ ಸಂವಾದದ ಒಂದು ಮಹತ್ವದ ಭಾಗವಾಗಿದೆ. ನಮಗೆ ಕಾಬೂಲಿನಲ್ಲಿ ಒಂದು ಸರ್ವಸಮಾವೇಶಕ ಸರಕಾರ ಬೇಕಾಗಿದೆ. ಅಫಘಾನಿಸ್ತಾನದಿಂದ ಉದ್ಭವಿಸುವಂತಹ ಭಯೋತ್ಪಾದನೆಯ ಅಪಾಯವನ್ನು ಎದುರಿಸಲು ರಷ್ಯಾವು ಭಾರತಕ್ಕೆ ಅತ್ಯಂತ ಸಮೀಪದಿಂದ ಸಹಕರಿಸುತ್ತಿದೆ.

ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಭಾರತದ ಮೂಲಕ ಅಫಘಾನಿಸ್ತಾನಕ್ಕೆ ಹೋಗುವ ಪ್ರಯತ್ನದಲ್ಲಿರುವ ಬಾಂಗ್ಲಾದೇಶೀ ಮತಾಂಧರು !

ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಪಡೆದುಕೊಂಡ ಬಳಿಕ ಕೆಲವು ಬಾಂಗ್ಲಾ ದೇಶೀಮತಾಂಧರು ಭಾರತದ ಮಾರ್ಗವಾಗಿ ಅಫಘಾನಿಸ್ತಾನಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಹೋಗುತ್ತಿದ್ದಾರೆಂದು ಹೇಳಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಶಿವಮಂದಿರದಲ್ಲಿ ಶಿವನ ೨ ಮೂರ್ತಿಗಳನ್ನು ಧ್ವಂಸಗೊಳಿಸಿದ ಮತಾಂಧ ಯುವಕ !

ಮೈಜಡಿ ಮಾಸ್ಟರಪಾರಾ ಪ್ರದೇಶದ ಶಿವಮಂದಿರದ ಭಗವಾನ ಶಿವನ ಎರಡು ಮೂರ್ತಿಗಳನ್ನು ಭಗ್ನ ಮಾಡಿರುವ ಶಕೀಲ್‌ಉದ್ದಿನ್ ಎಂಬ ೧೮ ವರ್ಷದ ಮತಾಂಧನನ್ನು ಘಟನಾ ಸ್ಥಳದಲ್ಲೇ ಇಲ್ಲಿಯ ಹಿಂದುಗಳು ಹಿಡಿದು ಪೋಲಿಸರಿಗೆ ಒಪ್ಪಿಸಿದರು.