ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ಅವಾಮಿ ಲೀಗ್‌ನ ಹಿಂದೂ ಕಾರ್ಯಕರ್ತನ ಹತ್ಯೆ !
ಪ್ರಧಾನಿ ಶೇಖ ಹಸೀನಾ ತಮ್ಮದೇ ಪಕ್ಷದ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಡು ಸಾಧ್ಯವಿಲ್ಲ, ಅಲ್ಲಿ ಅವರು ದೇಶದ ಇತರ ಹಿಂದೂಗಳನ್ನು ಹೇಗೆ ರಕ್ಷಣೆ ಮಾಡುವರು ?
ಪ್ರಧಾನಿ ಶೇಖ ಹಸೀನಾ ತಮ್ಮದೇ ಪಕ್ಷದ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಡು ಸಾಧ್ಯವಿಲ್ಲ, ಅಲ್ಲಿ ಅವರು ದೇಶದ ಇತರ ಹಿಂದೂಗಳನ್ನು ಹೇಗೆ ರಕ್ಷಣೆ ಮಾಡುವರು ?
ಹಿಂದುಗಳು ಶೇಖ ಹಸೀನಾ ಇವರ ಪಕ್ಷಕ್ಕೆ ಮತ ನೀಡಿದ್ದಾರೆ. ಚುನಾವಣೆಯ ಕೆಲವು ದಿನಗಳ ಹಿಂದೆ ಶೇಖರ ಹಸೀನಾ ಇವರ ಪಕ್ಷದ ನಾಯಕರು ಹಿಂದುಗಳ ಮೇಲೆ ದಾಳಿ ನಡೆಸಿದ್ದರು, ಇದನ್ನು ಮರೆಯಲು ಸಾಧ್ಯವಿಲ್ಲ !
ಗೋಪಿಬಾಗ್ ಪ್ರದೇಶದಲ್ಲಿ ಜನವರಿ ೫ ರ ರಾತ್ರಿ ಗಲಭೆಕೋರರು ಒಂದು ರೈಲ್ವೇಗಾಡಿಗೆ ಹಚ್ಚಿದ ಬೆಂಕಿಯಿಂದ ೫ ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ಪ್ರಕ್ರಿಯೆಗಳ ಅಧಿಸೂಚನೆಯನ್ನು ಜನವರಿ 26 ರ ಮೊದಲು ಪ್ರಸಾರ ಮಾಡಲಾಗುವುದು. ಕೇಂದ್ರ ಸರಕಾರದ ನಿರ್ಣಯವನ್ನು ಬಾಂಗ್ಲಾದೇಶದಲ್ಲಿರುವ ಹಿಂದೂ ನಿರಾಶ್ರಿತರಿಗೆ ಆಶಾಕಿರಣವಾಗಿದೆ.
ಭಾರತ ಕಳೆದ 1000 ವರ್ಷಗಳಿಂದ ಇಸ್ಲಾಮೀಕರಣಗೊಳ್ಳುತ್ತಿದ್ದು, ಮುಸ್ಲಿಂ ಆಕ್ರಮಣಕಾರರಿಂದಾಗಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತದ ಭೂಪ್ರದೇಶವನ್ನು ಕಬಳಿಸಲ್ಪಟ್ಟಿದೆ.
ಬಾಂಗ್ಲಾದೇಶದ ಚಟಗಾವನ ಹಥಜಾರಿಯ ಸೋಮಪುರ ಪ್ರದೇಶದಲ್ಲಿ ವಾಸಿಸುವ ಶಾಹ ಆಲಮ್ ಇವನು ದುರ್ಗಾ ಪೂಜಾ ಮಂಟಪಕ್ಕೆ ನುಗ್ಗಲು ಪ್ರಯತ್ನಿಸಿದನು. ಇದರಿಂದ ಅನುಮಾನಗೊಂಡ ಪೂಜಾ ಸಮಿತಿ ಸದಸ್ಯರು ತಕ್ಷಣವೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕೋಮಿಲಾನಗರದಲ್ಲಿ ನಜರುಲ್ ಅವೆನ್ಯೂ ಪ್ರದೇಶದಲ್ಲಿ ಆಡಳಿತಾರೂಢ ಅವಮಿ ಲೀಗದ ಸಂಸದ ಬಹುದ್ದೀನ್ ಬಹಾರ್ ಇವರ ವಿರುದ್ಧ ಹಿಂದೂಗಳಿಂದ ನಡೆಸಲಾದ ಪ್ರತಿಭಟನಾ ಆಂದೋಲನದ ಮೇಲೆ ದಾಳಿ ಮಾಡಲಾಗಿದೆ.
ಮಣಿಪುರದಲ್ಲಿ ಕಳೆದ 4 ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್‌ನ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ದಳವು ಬಹಿರಂಗಪಡಿಸಿದೆ.
ನಡಾ ಈ ಕೊಲೆಗಾರರ ಕೇಂದ್ರವಾಗಿದೆ. ಕೆನಡಾ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ. ಅವರಿಗಾಗಿ ಕೆನಡಾ ಒಂದು ರಕ್ಷಣಾ ಕವಚದ ಹಾಗೆ ಆಗಿದೆ. ಕೊಲೆಗಾರರು ಇಲ್ಲಿ ಬಂದು ಐಷಾರಾಮಿ ಜೀವನ ಕಳೆಯುತ್ತಾರೆ
ಜುಲೈ 29 ರಂದು ಅಮೀನಾಬಜಾರ್ ಮತ್ತು ಸಾವರ ಪ್ರದೇಶಗಳಲ್ಲಿ ಮಧ್ಯಾಹ್ನದ ಸಮಯದಲ್ಲಿ 4 ಬಾಂಬ್‌ಗಳು ಸ್ಫೋಟಗೊಂಡಿದ್ದು, ಪೊಲೀಸರು 6 ಜೀವಂತ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.