ಚಿಕ್ಕಮಗಳೂರಿನಲ್ಲಿ ಬಜರಂಗದಳದ ಮಾಜಿ ಪದಾಧಿಕಾರಿಗೆ ಗಡಿಪಾರು ಆದೇಶ !

ಹಿಂದೂಗಳ ಮೇಲೆ ದಾಳಿ ಮಾಡುವ ಮುಸ್ಲಿಂ ಮತಾಂಧರನ್ನು ಗಡಿಪಾರು ಮಾಡಲು ಕಾಂಗ್ರೆಸ್ ಸರ್ಕಾರ ಎಂದಿಗೂ ಆದೇಶಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

ದೆಹಲಿಯಲ್ಲಿ ಪ್ರಭು ಶ್ರೀರಾಮನ ಚಿತ್ರ ಇರುವ ಪ್ಲೇಟಿನಲ್ಲಿ ಮಟನ್ ಬಿರಿಯಾನಿ ಮಾರಾಟ !

ಹಿಂದೂ ಬಹುಸಂಖ್ಯಾತ ಭಾರತದ ರಾಜಧಾನಿಯಲ್ಲಿ ಈ ರೀತಿ ಹಿಂದೂಗಳ ಆರಾಧ್ಯ ದೇವತೆಯ ವಿಡಂಬನೆ ನಡೆಯುವುದು, ಇದು ಹಿಂದುಗಳಿಗೆ ಲಜ್ಜಾಸ್ಪದ !

Cow Smuggling in Solapur: ಶ್ರೀರಾಮ ನವಮಿಯಂದು ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ 7 ಗೋವುಗಳ ಪ್ರಾಣ ಉಳಿಸಿದರು !

ಶ್ರೀರಾಮನವಮಿಯಂದು ಔರಾದ್ ಗ್ರಾಮದ ಬಳಿ ಗೋವು ಸಾಗಾಣಿಕೆ ವಾಹನವನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಗೋರಕ್ಷಕರ ವಾಹನವನ್ನು ಅಪಘಾತ ಮಾಡಿ ಅವರ ಮೇಲೆ ವಾಹನ ಚಾಲಕನು ಮಾರಣಾಂತಿಕ ದಾಳಿ ಮಾಡಲು ಪ್ರಯತ್ನಿಸಿದ.

ಕಾಂಗ್ರೆಸ್ ಸರಕಾರದ ನೋಟಿಸ್ ಭಜರಂಗ ದಳದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಿಗೆ ಗಡಿಪಾರು ನೋಟಿಸ್; ಆದೇಶ ರದ್ದುಪಡಿಸಿದ ಹೈಕೋರ್ಟ್ !

ಬಜರಂಗದಳದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಭರತ್ ಕುಮಾರ್ ಕುಮ್ಡೇಲ್ ಅವರನ್ನು ಬೀದರ್ ಜಿಲ್ಲೆಯಿಂದ ಉಚ್ಚಾಟನೆ ಮಾಡಿ ಕಾಂಗ್ರೆಸ್ ಸರಕಾರ ನೋಟಿಸ್ ಜಾರಿ ಮಾಡಿತ್ತು ಈ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತ್ತು.

ತ್ರಿಪುರಾದಲ್ಲಿನ ಸರಕಾರಿ ಕಲಾ ಮಹಾವಿದ್ಯಾಲಯದಲ್ಲಿ ಶ್ರೀ ಸರಸ್ವತಿದೇವಿಯ ಅಪಮಾನ !

ತ್ರಿಪುರಾದಲ್ಲಿ `ಆರ್ಟ್ ಅಂಡ್ ಕ್ರಾಫ್ಟ್’ ಎಂಬ ಸರಕಾರಿ ಕಲಾ ಮಹಾವಿದ್ಯಾಲಯದಲ್ಲಿ ಫೆಬ್ರುವರಿ ೧೪ ರಂದು ಶ್ರೀಸರಸ್ವತಿ ದೇವಿಯ ಪೂಜಾಉತ್ಸವ ಆಯೋಜಿಸಲಾಗಿತ್ತು; ಆದರೆ ಈ ಕಾರ್ಯಕ್ರಮದಲ್ಲಿ ಶ್ರೀಸರಸ್ವತಿ ದೇವಿಯ ಮೂರ್ತಿಗೆ ಸಾಂಪ್ರದಾಯಿಕ ಸೀರೆಯನ್ನು ಉಡಿಸಿರಲಿಲ್ಲ.

ಹಿಂದೂ ಹುಡುಗಿಯ ಜೊತೆ ಸುತ್ತಾಡುತ್ತಿದ್ದ ಮುಸಲ್ಮಾನ ಯುವಕನ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಜರಂಗದಳದ ಕಾರ್ಯಕರ್ತರ ಬಂಧನ !

ಚಿಕ್ಕಮಂಗಳೂರಿನಲ್ಲಿ ಲವ್ ಜಿಹಾದ್‌ನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉಜಿರೆಯಲ್ಲಿ ಮುಸ್ಲಿಂ ನೃತ್ಯ ಶಿಕ್ಷಕನಾಗಿರುವ ರುಮ್ಮನ್ ಆಲ್ದೂರು ಇವನು ಅಪ್ರಾಪ್ತ ಹಿಂದೂ ಯುವತಿಯೊಂದಿಗೆ ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

ವಡೋದರಾದಲ್ಲಿ (ಗುಜರಾತ್) ನಾಲ್ಕನೇ ತರಗತಿಯ ಮುಸ್ಲಿಂ ವಿದ್ಯಾರ್ಥಿಯೊಂದಿಗೆ ವಿವಾದ ನಡೆಸಿದ ಹಿಂದೂ ವಿದ್ಯಾರ್ಥಿಯ ಮೇಲೆ ಬ್ಲೇಡ್‌ನಿಂದ ಹಲ್ಲೆ !

ನಗರವಾಡಾ ಪ್ರದೇಶದ ಜೀವನ್ ಸಾಧನಾ ಶಾಲೆಯಲ್ಲಿ 4ನೇ ತರಗತಿಯ ಹಿಂದೂ ವಿದ್ಯಾರ್ಥಿಯ ಮೇಲೆ ಮುಸ್ಲಿಂ ವಿದ್ಯಾರ್ಥಿಯೊಬ್ಬ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ.

ಮೇರಠ (ಉತ್ತರಪ್ರದೇಶ) ಇಲ್ಲಿಯ ಖಾಸಗಿ ಶಾಲೆಯಲ್ಲಿನ ಶಿಕ್ಷಕನು ವಿದ್ಯಾರ್ಥಿಯ ಹಣೆಯ ಮೇಲಿನ ಕುಂಕುಮ ಅಳಿಸಲು ಅನಿವಾರ್ಯಗೊಳಿಸಿದ !

ಕದಮ ಪಬ್ಲಿಕ ಸ್ಕೂಲ ಶಾಲೆಯಲ್ಲಿ ವಿದ್ಯಾರ್ಥಿಯ ಹಣೆಯ ಮೇಲಿನ ತಿಲಕ ಅಳಿಸಿರುವ ಪ್ರಕರಣದಲ್ಲಿ ಭಜರಂಗದಳದಿಂದ ಪ್ರಶ್ನೆ ಕೇಳಲಾದ ನಂತರ ಶಾಲೆಯ ಮುಖ್ಯೋಪಾಧ್ಯಾಯನಿ ಕ್ಷಮೆ ಯಾಚಿಸಿದರು.

‘ಜೈ ಶ್ರೀ ರಾಮ್’ ಎಂದು ಬರೆದ ವಿದ್ಯಾರ್ಥಿಯ ಮುಖದ ಮೇಲೆ ಥಿನರ್ ಎಸೆದ ಮಹಿಳಾ ಶಿಕ್ಷಕಿ !

ಚರ್ಚ್ ನ ಶಾಲೆಯಲ್ಲಿ ಇದೇನು ಹೊಸತೇನಿಲ್ಲ. ಅದಕ್ಕಾಗಿಯೇ ಈಗ ಹಿಂದೂಗಳು ಹಿಂದೂಗಳಿಗೆ ಹಿಂದೂ ಧರ್ಮಕ್ಕನುಸಾರ ಶಿಕ್ಷಣವನ್ನು ನೀಡುವ ಶಾಲೆಗಳನ್ನು ಪ್ರಾರಂಭಿಸಬೇಕಾಗಿದೆ ! ಹಿಂದೂ ರಾಷ್ಟ್ರದಲ್ಲಿ ಇಂತಹ ಶಾಲೆಗಳು ಇರುತ್ತವೆ !

ದೇವಸ್ಥಾನದಲ್ಲಿಯೂ ಬೆಳಗಿನ ಜಾವ ಆರತಿ ಆಗುತ್ತಿದ್ದರಿಂದ ರಗಳೆ ಆಗುವುದಿಲ್ಲವೇ ? – ಉಚ್ಚ ನ್ಯಾಯಾಲಯದ ಪ್ರಶ್ನೆ

ಗುಜರಾತ ಉಚ್ಚ ನ್ಯಾಯಾಲಯವು ಬಜರಂಗದಳದ ಮುಖಂಡರೊಬ್ಬರು ಮಸೀದಿಗಳ ಮೇಲೆ ಧ್ವನಿವರ್ಧಕವನ್ನು ಹಚ್ಚುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.