ಶ್ರೀರಾಮಮಂದಿರಕ್ಕೆ ಇದುವರೆಗೆ ೫ ಸಾವಿರ ಕೋಟಿ ರೂಪಾಯಿ ಅರ್ಪಣೆ !
ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರಕ್ಕಾಗಿ ದೇಶ-ವಿದೇಶಗಳಲ್ಲಿನ ರಾಮಭಕ್ತರು ಯಥೇಚ್ಛವಾಗಿ ದೇಣಿಗೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರಕ್ಕಾಗಿ ದೇಶ-ವಿದೇಶಗಳಲ್ಲಿನ ರಾಮಭಕ್ತರು ಯಥೇಚ್ಛವಾಗಿ ದೇಣಿಗೆ ನೀಡಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ರಾಮನಗರಿ ಸಜ್ಜುಗೊಂಡಿದೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕೆ ದೇಶವಷ್ಟೇ ಅಲ್ಲ ವಿಶ್ವದೆಲ್ಲೆಡೆ ಸಂಭ್ರಮ ನರ್ಮಾಣವಾಗಿದೆ.
ಬರುವ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಇದೇ ದಿನ, ತಮ್ಮ ಮಗುವೂ ಜನಿಸಬೇಕು, ಎಂದು ಅಯೋಧ್ಯೆಯಲ್ಲಿ ಅನೇಕ ಗರ್ಭಿಣಿಯರು ಶಸ್ತ್ರಕ್ರಿಯೆ ಪ್ರಸೂತಿಗಾಗಿ (ಸಿಸೇರಿಯನ್ ಹೆರಿಗೆಗೆ) ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.
ರಾಮನಗರದಲ್ಲಿ ನಾನು ರಾಮೋತ್ಸವವನ್ನು ಅತ್ಯಂತ ಭಕ್ತಿಯಿಂದ ಮಾಡುತ್ತೇನೆ. ನಾನು ರಾಮನ ಭಕ್ತನಾಗಿದ್ದೇನೆ. ಬಾಲ್ಯದಿಂದಲೂ ನಾನು ಶ್ರೀರಾಮ ಸೇರಿದಂತೆ ಎಲ್ಲ ದೇವರನ್ನು ಪೂಜಿಸುತ್ತೇನೆ. ಕೆಲವರು ಶ್ರೀರಾಮ ಮಂದಿರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರಬಹುದು; ಆದರೆ ನಾವು ರಾಜಕೀಯ ಮಾಡುವುದಿಲ್ಲ.
ಇಂತಹ ದೃಢ ನಿರ್ಣಯವನ್ನುಹೊಂದಿರುವ ‘ಮುಂಬಯಿ ತರುಣ ಭಾರತ’ ಸಂಪಾದಕ ಕಿರಣ ಶೇಲಾರ ಅವರಿಗೆ ಅಭಿನಂದನೆಗಳು! ಕಳೆದ ಹಲವಾರು ದಶಕಗಳವರೆಗೆ ಜಾತ್ಯತೀತ ಪತ್ರಿಕೋದ್ಯಮದ ಹೆಸರಿನಲ್ಲಿ, ಹಿಂದೂ ಧರ್ಮ, ಧರ್ಮಗ್ರಂಥಗಳು ಮತ್ತು ಸಂಸ್ಕೃತಿಯ ಮೇಲೆ ದ್ವೇಷಪೂರ್ಣವಾಗಿ ಟೀಕಿಸಲಾಯಿತು.
ದೇವಸ್ಥಾನದ ಭದ್ರತಾ ವ್ಯವಸ್ಥೆಯನ್ನು `ಕೆಂಪು’ ಮತ್ತು `ಹಳದಿ’ ಹೀಗೆ 2 ವಿಭಾಗಗಳಲ್ಲಿ (‘ವಲಯಗಳಲ್ಲಿ’) ವಿಂಗಡಿಸಲಾಗಿದೆ. ‘. ಶ್ರೀರಾಮ ಮಂದಿರವು ‘ರೆಡ್ ಝೋನ್’ನಲ್ಲಿದ್ದರೆ, ಹನುಮಾನಗಡಿ ಮತ್ತು ಕನಕ ಭವನ ‘ಹಳದಿ ವಲಯ’ದಲ್ಲಿರಲಿದೆ.
ಅಯೋಧ್ಯೆಯಲ್ಲಿ ಭಗವಾನ ವೆಂಕಟೇಶ್ವರನ ಮಂದಿರವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಮ್ಮ ಮಂಡಳಿಯು ಯೋಗಿ ಆದಿತ್ಯನಾಥ ಸರ್ಕಾರದ ಅನುಮತಿಗಾಗಿ ಎದುರು ನೋಡುತ್ತಿದ್ದೇವೆ
ರಾಜ್ಯದಲ್ಲಿ ೩೪ ಸಾವಿರ ದೇವಸ್ಥಾನಗಳಲ್ಲಿ ಜನವರಿ ೨೨ ರಂದು ವಿಶೇಷ ಪೂಜೆಗಳನ್ನು ನಡೆಸಲು ಆದೇಶಿಸಲಾಗಿದೆ ಎಂದು ಕಾಂಗ್ರೆಸ್ ಸರಕಾರದ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಭಾಜಪ ಜನವರಿ ೨೨ ರಂದು ಅಯೋಧ್ಯೆಯಲ್ಲಿ ದೊಡ್ಡ ಗದ್ದಲ ಸೃಷ್ಟಿಸುತ್ತಿದ್ದಾರೆ. ನಮಗೆ, ಭಾಜಪ ತನ್ನ ಜನರಿಂದಲೇ ಅಲ್ಲಿ ಬಾಂಬ್ ಸ್ಪೋಟ ನಡೆಸಿ ಅದರ ಅಪವಾದನೆಯನ್ನು ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಹೊರೆಸುವುದು.
ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ಉತ್ಸಾಹ ಭಾರತದಲ್ಲಿ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಇದೆ. ಹೀಗೆ ಇದ್ದರೂ ಅನೇಕ ಜಾತ್ಯತೀತವಾದಿಗಳು ಮತ್ತು ಹಿಂದೂದ್ವೇಷಿ ಕಾಂಗ್ರೆಸ್ ಇವರಿಗೆ ಹೊಟ್ಟೆ ಉರಿ ಬಂದಿದೆ.