ಕಾಶ್ಮೀರದಲ್ಲಿ ಭಾಜಪ, ಸಂಘ ಮತ್ತು ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಲು ಐ.ಎಸ್.ಐ.ನ ಸಂಚು !
ದಾರಿ ತಪ್ಪಿಸಲು ಹೊಸ ಭಯೋತ್ಪಾದಕ ಸಂಘಟನೆಯ ಸ್ಥಾಪನೆ
ದಾರಿ ತಪ್ಪಿಸಲು ಹೊಸ ಭಯೋತ್ಪಾದಕ ಸಂಘಟನೆಯ ಸ್ಥಾಪನೆ
ನನುಆ ದಿಘಿ ಈ ಪ್ರದೇಶದಲ್ಲಿನ ಶ್ರೀ ದುರ್ಗಾದೇವಿ ಪೂಜೆಯ ಮಂಟಪದ ಮೇಲೆ ಮತಾಂಧರು ದಾಳಿ ಮಾಡಿದರು. ಆ ಸಮಯದಲ್ಲಿ ಮತಾಂಧರು ಮಂಟಪವನ್ನು ಧ್ವಂಸ ಮಾಡಿದರು, ಹಾಗೆಯೇ ಮಂಟಪದಲ್ಲಿನ ದೇವತೆಗಳ ಮೂರ್ತಿಗಳನ್ನು ಒಡೆದು ಹಾಕಿದರು.
ಕಳೆದ ೪ ದಿನಗಳಲ್ಲಿ ಶ್ರೀನಗರದಲ್ಲಿ ೨ ಹಿಂದೂಗಳು ಹಾಗೂ ೨ ಸಿಕ್ಖರನ್ನು ಜಿಹಾದಿ ಉಗ್ರಗಾಮಿಗಳು ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಮತ್ತೊಮ್ಮೆ ಒತ್ತಡದ ಸ್ಥಿತಿ ನಿರ್ಮಾಣವಾಗಿದೆ. ಮುಸಲ್ಮಾನೇತರರ ಮೇಲಿನ ದಾಳಿಗಳಿಗೆ ಹಿಂದೂಗಳ ಆಸ್ತಿಯ ಮೇಲಾದ ಅತಿಕ್ರಮಣವನ್ನು ಬಿಡಿಸಲು ಪ್ರಾರಂಭಿಸಿರುವ ಪ್ರಯತ್ನಗಳೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಸಿಂಧ ಪ್ರಾಂತ್ಯದ ಕುನರಿಯಲ್ಲಿನ ರೇವಾ ಚಂದ ಕೋಹಲಿಂಬ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಷಯವಾಗಿ ಅವರ ಕುಟುಂಬದವರಿಂದ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ
ಇಲ್ಲಿಯ ನಗಲಾ ಜಗರುಪ ಗ್ರಾಮದಲ್ಲಿಯ ದೇವಸ್ಥಾನದ ೫೨ ವರ್ಷದ ಅರ್ಚಕ ಕೃಪಾಲ ಸಿಂಹ ಇವರನ್ನು ಕೊಡಲಿಯಿಂದ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ರಜ್ಜಾಕ್ ಎಂಬ ಯುವಕನನ್ನು ಬಂಧಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಹಿಂದೂಗಳ ಮೇಲಾಗುತ್ತಿರುವ ಭಯೋತ್ಪಾದಕರ ದಾಳಿಯಿಂದ ಕಾಶ್ಮೀರದ ಕಣಿವೆಯಲ್ಲಿರುವ ಅಳಿದುಳಿದ ಹಿಂದುಗಳು ಸಹ ಮತ್ತೊಮ್ಮೆ ಪಲಾಯನದ ಸಿದ್ಧತೆಯನ್ನು ನಡೆಸಿದ್ದಾರೆ.
‘ಪ್ರತೀದಿನ ೧-೨ ಉಗ್ರಗಾಮಿಗಳು ಕೊಲ್ಲಲ್ಪಡುವುದರಿಂದ ಕಾಶ್ಮೀರದಲ್ಲಿ ಭಯೋತ್ಪಾದನೆಯು ಮುಗಿಯುವ ಸ್ಥಿತಿಯಲ್ಲಿದೆ’, ಎಂದು ಹೇಳಿ ಜನತೆಯನ್ನು ಮೂರ್ಖರನ್ನಾಗಿಸಲಾಗುತ್ತಿದೆ, ಎಂಬುದೇ ಇದರಿಂದ ಗಮನಕ್ಕೆ ಬರುತ್ತದೆ !
ಪಾಕಿಸ್ತಾನವನ್ನು ನಾಶಗೊಳಿಸದೇ ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯು ನಾಶವಾಗುವುದಿಲ್ಲ ಮತ್ತು ಅಲ್ಲಿ ಹಿಂದೂಗಳು ಸುರಕ್ಷಿತರಾಗಿರುವುದು ಸಾಧ್ಯವಿಲ್ಲ, ಇದೇ ವಸ್ತುಸ್ಥಿತಿಯಾಗಿದೆ ಎಂಬುದನ್ನು ಗಮನದಲ್ಲಿಡಿ !
ಮತಾಂಧರು ಕವರ್ಧಾ ಎಂಬಲ್ಲಿರುವ ಕರ್ಮಾದೇವೀ ಚೌಕದಲ್ಲಿ ಹಿಂದೂಗಳ ಕೇಸರೀ ಧ್ವಜವನ್ನು ತೆಗೆದು ಹಾಕಿದರು. ಆದ್ದರಿಂದ ಆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆ ಸಮಯದಲ್ಲಿ ಮತಾಂಧರು ದೊಡ್ಡ ಪ್ರಮಾಣದಲ್ಲಿ ನಡೆಸಿದ ಕಲ್ಲುತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ.
ಕಳೆದ 15 ದಿನಗಳಲ್ಲಿ ಮುಸಲ್ಮಾನ ಹುಡುಗಿಯರೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಹುಡುಗರ ಮೇಲೆ ದಾಳಿ ನಡೆದಂತಹ 5 ಘಟನೆಗಳು ಬೆಳಕಿಗೆ ಬಂದಿದೆ.