ಕ್ರೈಸ್ತ ಯುವಕನೊಬ್ಬ ಹಿಂದೂ ಹುಡುಗಿಯನ್ನು ಮದುವೆಯಾಗಿ ಅವಳ ಸಹೋದರ ಆತನಿಗೆ ಥಳಿಸುತ್ತಿದ್ದರೆ ಅದು `ರಾಷ್ಟ್ರೀಯ ಸುದ್ದಿ’ಯಾಗುತ್ತಿತ್ತು ಮತ್ತು ಎಲ್ಲಾ ಸೆಕ್ಯುಲರ್ ಮತ್ತು ರಾಜಕೀಯ ಪಕ್ಷಗಳು ಒಟ್ಟಾಗಿ ಹಿಂದೂಗಳನ್ನು ತಾಲಿಬಾನಿ ಎಂದು ಹಣೆಪಟ್ಟಿ ಕಟ್ಟುಬಿಡುತ್ತಿದ್ದರು !- ಸಂಪಾದಕರು

ತಿರುವನಂತಪುರಂ (ಕೇರಳ) – ಇಲ್ಲಿ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಮಿಥುನ್ ಕೃಷ್ಣ ಎಂಬ ಯುವಕ, ಆತನ ಪತ್ನಿ, ಸಹೋದರ ಹಾಗೂ ಸ್ನೇಹಿತನನ್ನು ಕ್ರೈಸ್ತರು ಥಳಿಸಿದ್ದಾರೆ. ಇದರಲ್ಲಿ ಮಿಥುನ್‍ನ ಮೆದುಳಿಗೆ ಗಾಯವಾಗಿದ್ದು, ಇಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಅಕ್ಟೋಬರ್ 31 ರಂದು ಚಿರಾಯಂಕಿಜು ಬೀಚ್ ರಸ್ತೆಯ ಬಳಿ ನಡೆದಿದೆ.
Kerala: Dalit man assaulted for refusing to convert to Christianity after marriage https://t.co/dMGQoBaq45
— OpIndia.com (@OpIndia_com) November 4, 2021
ಅಕ್ಟೋಬರ್ 29 ರಂದು ಮಿಥುನ್ 24 ವರ್ಷದ ಕ್ರೈಸ್ತ ಯುವತಿ ದೀಪ್ತಿಯನ್ನು ಮದುವೆಯಾದನು. ಈ ಮದುವೆಗೆ ದೀಪ್ತಿಯ ಕುಟುಂಬದವರಿಂದ ವಿರೋಧವಿತ್ತು. ದೀಪ್ತಿಯ ಸಹೋದರ ದಾನಿಶ್ ಮಿಥುನ್‍ನನ್ನು ಮನೆಗೆ ಕರೆದಿದ್ದ. ಮಿಥುನ್ ಮನೆಗೆ ಹೋದಾಗ ದಾನಿಶ್ ಮಿಥುನ್‍ನನ್ನು ಮತಾಂತರವಾಗುವಂತೆ ಹೇಳಿದ್ದಾನೆ. ಅದಕ್ಕೆ ಮಿಥುನ್ ನಿರಾಕರಿಸಿದನು, ಆಗ ದಾನಿಶ್‍ನು ಮಿಥುನ್, ಅವನ ಸಹೋದರ, ಪತ್ನಿ ದೀಪ್ತಿ ಮತ್ತು ಸ್ನೇಹಿತನನ್ನು ಥಳಿಸಿದ್ದಾನೆ. ಈ ಘಟನೆಯ ನಂತರ ದಾನಿಶ್ ಪರಾರಿಯಾಗಿದ್ದಾನೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!