ಹಿಂದೂಗಳಿಗೆ 24 ಗಂಟೆ ಕೊಡಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಹೊರಗಟ್ಟುತ್ತೇವೆ ! – ಶಾಸಕ ನಿತೇಶ ರಾಣೆ, ಭಾಜಪ

ನಾನು ಶಾಸಕನಾಗಿ ಅಲ್ಲ, ಹಿಂದೂವಾಗಿ ನಿಮಗೆ (ಪೊಲೀಸರಿಗೆ) ಶಕ್ತಿ ನೀಡಲು ಬಂದಿದ್ದೇನೆ. ಇಂದು ಉಲ್ಲಾಸನಗರದಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ತಿಳಿದಿಲ್ಲ. ಉಲ್ಲಾಸನಗರದಲ್ಲಿ ಪ್ರತಿ ಮನೆಯಲ್ಲಿ 40-40 ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾ ಮುಸ್ಲಿಮರು ವಾಸಿಸುತ್ತಿದ್ದಾರೆ.

ಶ್ರೀರಾಮಪುರ (ಅಹಲ್ಯಾನಗರ ಜಿಲ್ಲೆ) ನಗರ ಪೊಲೀಸ್ ಠಾಣೆಯ ಪರಿಸರದಲ್ಲಿ ಮತಾಂಧರಿಂದ 2 ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ !

ಹಸುಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ಪೊಲೀಸ ಠಾಣೆಗೆ ತಂದಿದ್ದರಿಂದ ಹಲ್ಲೆ !

Bangladesh Hindu Woman Rape : ಜೀವ ಭಯದಿಂದ ಹಿಂದೂ ಮಹಿಳೆ ಸಾಮೂಹಿಕ ಬಲತ್ಕಾರ ನಡೆದಿರುವ ಬಗ್ಗೆ ಪೊಲೀಸರಲ್ಲಿ ದೂರು ನೀಡಿರಲಿಲ್ಲ !

ಪಟುವಾಖಾಲಿ ಜಿಲ್ಲೆಯಲ್ಲಿನ ಒಂದು ಘಟನೆಯಲ್ಲಿ ಅಸೀಮ ದಾಸ ಇವರನ್ನು ಮನೆಯಿಂದ ಹೊರಗೆ ಹಾಕಿ ಮನೆಗೆ ಬೆಂಕಿ ಇಟ್ಟರು !

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಮಾಡಿದ ದಾಳಿಗಳು ಅಯೋಗ್ಯ !

ರಾಮಸ್ವಾಮಿ ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡಿದ ದಾಳಿಗಳು ಅಯೋಗ್ಯವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರವು ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ರಕ್ಷಿಸಬೇಕು ! – ಸಚಿವ ದಿನೇಶ ಗುಂಡೂರಾವ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರು ಸ್ವಾತಂತ್ರ್ಯ ದಿನದ ನಿಮಿತ್ತ ಮಾತನಾಡುತ್ತಾ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಟೀಕಿಸಿದರು

Rokeya Prachi Attacked : ಢಾಕಾದಲ್ಲಿ ಬಾಂಗ್ಲಾದೇಶಿ ಹಿಂದೂ ನಟಿ ರೋಕೆಯಾ ಪ್ರಾಚಿ ಮೇಲೆ ದಾಳಿ !

ಅಭಿವ್ಯಕ್ತಿ ಸ್ವಾತಂತ್ರ್ಯದ ಜಯಕಾರ ಮಾಡುವ ಹಿಂದುಗಳನ್ನು ದ್ವೇಷಿಸುವ ಭಾರತೀಯ ಚಿತ್ರರಂಗದವರು ಈಗ ಚಕಾರವೂ ಎತ್ತುವುದಿಲ್ಲ ಎಂಬುದು ಗಮನದಲ್ಲಿಟ್ಟುಕೊಳ್ಳಿ !

ಹಿಂದೂಗಳ ರಕ್ಷಣೆಯ ಕುರಿತು ಪ್ರಧಾನಿ ಮೋದಿಯವರಿಗೆ ಭರವಸೆ ನೀಡಿದ ಬಾಂಗ್ಲಾದೇಶ ಸರಕಾರ !

ರಕ್ಷಣೆಯ ಭರವಸೆ ಮಾತ್ರವಲ್ಲ, ಸಂತ್ರಸ್ತ ಹಿಂದೂಗಳಿಗೆ ನಷ್ಟಪರಿಹಾರವನ್ನೂ ನೀಡಬೇಕು !

ಅಲ್ಪಸಂಖ್ಯಾತರಿಗೆ ತೊಂದರೆ ನೀಡುವವರನ್ನು ಸುಮ್ಮನೆ ಬಿಡುವುದಿಲ್ಲ ! – ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ

ತಪ್ಪಿತಸ್ಥರ ಮೇಲೆ ಕೇವಲ ಕ್ರಮ ಕೈಗೊಂಡರೆ ಸಾಲದು, ಸಂತ್ರಸ್ತ ಹಿಂದುಗಳಿಗೆ ನಷ್ಟಪರಿಹಾರ ನೀಡುವುದು ಕೂಡ ಆವಶ್ಯಕವಾಗಿದೆ !

ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ದೇವರಿಗೆ ಪ್ರಾರ್ಥನೆ ಮಾಡುವುದೊಂದೇ ನಮಗುಳಿದಿರುವ ದಾರಿ ! – ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ, ಉಡುಪಿ

ದೇವರಿಗೆ ಪ್ರಾರ್ಥನೆ ಮಾಡುವುದೂ ಕೂಡ ಒಂದು ಪರಿಣಾಮಕಾರಿ ಉಪಾಯವಾಗಿದೆ. ಇದರ ಜೊತೆಗೆ ಸಾಮಾಜಿಕ ಮಟ್ಟದಲ್ಲಿ ಹಿಂದುಗಳು ಸ್ವತದ ಜೊತೆಗೆ ದೇಶದಲ್ಲಿನ ಎಲ್ಲಾ ಹಿಂದುಗಳು ಮತ್ತು ವಿದೇಶದಲ್ಲಿನ ಹಿಂದುಗಳ ರಕ್ಷಣೆಗಾಗಿ ಕಾರ್ಯನಿರತವಾಗುವುದು ಆವಶ್ಯಕವಾಗಿದೆ.

ಬಾಂಗ್ಲಾದೇಶದ ಹಿಂದೂಗಳಿಗಾಗಿ ಯಾರೂ ಏನೂ ಮಾತನಾಡುತ್ತಿಲ್ಲ ! – ಯೋಗಿ ಆದಿತ್ಯನಾಥ ಆಕ್ರೋಶ

1947 ರಲ್ಲಿ ನಡೆದ ಘಟನೆ ಇಂದು ಬಾಂಗ್ಲಾದೇಶದಲ್ಲಿ ಮತ್ತೆ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ತಮ್ಮ ಜೀವದ ರಕ್ಷಣೆಗಾಗಿ ಯಾಚಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗಾಗಿ ಯಾರೂ ಏನೂ ಮಾತನಾಡುತ್ತಿಲ್ಲ.