ಪ್ಯಾರಿಸ್ ನಲ್ಲಿ ಸಾವಿರಾರು ಹಿಂದುಗಳಿಂದ ಬಾಂಗ್ಲಾದೇಶದ ಹಿಂದುಗಳ ನರಸಂಹಾರದ ವಿರುದ್ಧ ಪ್ರತಿಭಟನೆ !
ಇಲ್ಲಿಯ ಐತಿಹಾಸಿಕ ‘ಪ್ಲೇಸ್ ದೇ ಲಾ ರಿಪಬ್ಲಿಕ್’ (ರಿಪಬ್ಲಿಕ್ ಸ್ಕ್ವೇರ್) ಇಲ್ಲಿಯ ಸ್ಥಳೀಯ ಸಮಯದ ಪ್ರಕಾರ ಆಗಸ್ಟ್ ೧೨ ರಂದು ಮಧ್ಯಾಹ್ನ ೩ ಗಂಟೆಗೆ ಸಾವಿರಾರು ಹಿಂದುಗಳು ಒಟ್ಟಾಗಿ ಸೇರಿದ್ದರು.
ಇಲ್ಲಿಯ ಐತಿಹಾಸಿಕ ‘ಪ್ಲೇಸ್ ದೇ ಲಾ ರಿಪಬ್ಲಿಕ್’ (ರಿಪಬ್ಲಿಕ್ ಸ್ಕ್ವೇರ್) ಇಲ್ಲಿಯ ಸ್ಥಳೀಯ ಸಮಯದ ಪ್ರಕಾರ ಆಗಸ್ಟ್ ೧೨ ರಂದು ಮಧ್ಯಾಹ್ನ ೩ ಗಂಟೆಗೆ ಸಾವಿರಾರು ಹಿಂದುಗಳು ಒಟ್ಟಾಗಿ ಸೇರಿದ್ದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅಕ್ರಮಣಗಳನ್ನು ಖಂಡಿಸಿ, ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನವನ್ನು ಆಯೋಜಿಸಲಾಗಿತ್ತು,
ಭಾರತಸಹಿತ ಜಗತ್ತಿನಾದ್ಯಂತ ಇರುವ ಹಿಂದುಗಳ ರಕ್ಷಣೆಗಾಗಿ ಹಿಂದೂ ಮತ್ತು ಅದರ ವಿವಿಧ ಸಂಘಟನೆಗಳು ಸಂಘಟಿತರಾಗಿ ಪ್ರಯತ್ನ ಮಾಡಬೇಕು ಮತ್ತು ಸರಕಾರದ ಮೇಲೆ ಕೂಡ ಇದಕ್ಕಾಗಿ ಒತ್ತಡ ಹೇರಬೇಕು !
ಕೇಂದ್ರ ಸರಕಾರ ಬಾಂಗ್ಲಾದೇಶದಲ್ಲಿ ಅನ್ಯಾಯಕ್ಕೊಳಗಾದ ಹಿಂದೂಗಳ ನೆರವಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದೇಶದ 57 ಚಿಂತಕರು ಕೇಂದ್ರದ ಭಾಜಪ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಕೇವಲ ಕ್ಷಮೆ ಕೇಳಿದರೆ ಸಾಲದು, ಹಿಂದೂಗಳಿಗೆ ನಷ್ಟಪರಿಹಾರ ನೀಡಬೇಕು. ಹಿಮಸಾಚಾರ ಮಾಡಿದವರ ಮೇಲೆ ಕಠಿಣ ಶಿಕ್ಷೆಯಾಗಬೇಕು. ಹಿಂದೂಗಳ ಶಾಶ್ವತ ರಕ್ಷಣೆಗೆ ಪ್ರತ್ಯೇಕ ಕಾನೂನು ಮತ್ತು ಇಲಾಖೆಯನ್ನು ರಚಿಸಬೇಕು !
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ವಿರೋಧಿಸಿ 300ಕ್ಕೂ ಹೆಚ್ಚು ಅಮೆರಿಕನ್, ಭಾರತೀಯ ಮತ್ತು ಬಾಂಗ್ಲಾದೇಶಿ ಹಿಂದೂಗಳು ಆಗಸ್ಟ್ 11 ರಂದು ಬೆಳಿಗ್ಗೆ ‘ಶುಗರ್ ಲ್ಯಾಂಡ್ ಸಿಟಿ ಹಾಲ್’ ನಲ್ಲಿ ಪ್ರತಿಭಟನೆ ನಡೆಸಿದರು.
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಭಾರತದ ವಾತಾವರಣ ಬಿಸಿಯಾಗುತ್ತಿದೆ. ಅನೇಕ ಹಿಂದೂ ಸಂಘಟನೆಗಳು ಇದರ ಬಗ್ಗೆ ಧ್ವನಿಯೆತ್ತಿದ್ದಾರೆ. ಈಗ ಈ ಬಗ್ಗೆ ಪುರಿಯ ಪೀಠಾಧೀಶ್ವರ ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿನ ಜನ್ಮಹಿಂದೂ ಸೋಮಾರಿ ಮತ್ತು ನಿದ್ರಿಸಿರುವುದರಿಂದ ಹಿಂದೂ ಸಂತರೇ ಹೀಗೆ ಹೇಳುವ ಸಮಯ ಬಂದಿದೆ ಇದು ಹಿಂದುಗಳಿಗೆ ಲಜ್ಜಾಸ್ಪದ !
ಬಾಂಗ್ಲಾದೇಶವು ಪಾಕಿಸ್ತಾನದಂತೆಯೇ ಮುಸ್ಲಿಂ ಕಟ್ಟರವಾದಿ ರಾಷ್ಟ್ರವಾಗಿದೆ; ಆದರೆ ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಹಿಂದೂಗಳಿಗೆ ಯಾವುದೇ ರಾಷ್ಟ್ರವಿಲ್ಲ. ಆದ್ದರಿಂದ ಹಿಂದೂಗಳನ್ನು ರಕ್ಷಿಸುವ ಜವಾಬ್ದಾರಿ ಭಾರತದ್ದಾಗಿದೆ.
ರಘು ರೆಡ್ಡಿ ಮತ್ತು ರಾಹುಲ್ ರೆಡ್ಡಿ ಇವರು ಗ್ಯಾರೇಜ್ ನಡೆಸುತ್ತಾರೆ. ಮೆಹಬೂಬ್ ಪಟೇಲ್ ಇವನು ರಸ್ತೆಯ ಮಧ್ಯದಲ್ಲಿ ಟ್ರಕ್ ನಿಲ್ಲಿಸಿದ್ದನು. ರಾಹುಲ್ ರೆಡ್ಡಿ ಬೈಕಲ್ಲಿ ಹೋಗುತ್ತಿರುವಾಗ ಟ್ರಕ್ಕಿಗೆ ಗುದ್ದಿ ಕೆಳಗೆ ಬಿದ್ದನು.