‘ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತದ ಜೊತೆಗೆ ಒಳ್ಳೆಯ ಸಂಬಂಧ ಬಯಸುತ್ತಾರೆ !’ (ಅಂತೆ) – ಗೀತ ರಚನಕಾರರಾದ ಜಾವೇದ್ ಅಖ್ತರ್

ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತವನ್ನು ಹೊಗಳುತ್ತಾರೆ. ಅವರು ಭಾರತದ ಜೊತೆ ಒಳ್ಳೆಯ ಸಂಬಂಧ ಬಯಸುತ್ತಾರೆ. ನಾವು ಇಂತಹ ಪ್ರಪಂಚದ ಯೋಚನೆ ಮಾಡುತ್ತೇವೆ, ಅಲ್ಲಿ ವಿಭಜನೆ ನಡೆಯುವುದಿಲ್ಲ, ಎಂದು ಗೀತ ರಚನೆಕಾರರಾದ ಜಾವೇದ ಅಖ್ತರ್ ಇವರು ಹೇಳಿಕೆ ನೀಡಿದರು.

ಅಲಿಗಡ (ಉತ್ತರಪ್ರದೇಶ)ದಲ್ಲಿ ದೇವಸ್ಥಾನದ ಮೂರ್ತಿಯನ್ನು ಭಗ್ನಗೊಳಿಸಿದ ಮಹಮ್ಮದ ಸೈಫನ ಬಂಧನ

ಮಹಮ್ಮದ ಗಝನಿಯ ವಂಶಜರು ಇಂದಿಗೂ ದೇಶದಲ್ಲಿ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ !

ಅಸದುದ್ದೀನ್ ಓವೈಸಿ ಇವರ ದೆಹಲಿಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ ಇವರ ದೆಹಲಿಯ ನಿವಾಸ ಸ್ಥಳದ ಮೇಲೆ ದುಷ್ಕರ್ಮಿಗಳಿಂದ ಮಧ್ಯರಾತ್ರಿ ಕಲ್ಲುತೂರಾಟ ನಡೆದಿದೆ. ಇದರಲ್ಲಿ ಅವರ ಮನೆಯ ಕಿಟಕಿಯ ಗಾಜುಗಳು ಒಡೆದಿವೆ.

ಕೆನಡಾದ ಶ್ರೀರಾಮ ಮಂದಿರ ಧ್ವಂಸ

ಕೆನಡಾದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ಕಾಣಿಸುತ್ತಿದ್ದು ಅದಕ್ಕೆ ಅಲ್ಲಿನ ಸರಕಾರದ ಬೆಂಬಲವಿದೆ. ಭಾರತ ಸರಕಾರ ಈಗ ಇದರ ಕಡೆಗೆ ಗಮನ ಹರಿಸಿ ಇಂತಹ ಘಟನೆಗಳನ್ನು ತಡೆಯಲು ಹಾಗೂ ಖಲಿಸ್ತಾನಿಗಳ ಮೇಲೆ ಕಡಿವಾಣ ಹಾಕಲು ವಿಶ್ವ ಮಟ್ಟದಲ್ಲಿ ಪ್ರಯತ್ನಿಸಬೇಕಾಗಿದೆ !

ಕನ್ಹಯ್ಯಾಲಾಲರ ಹತ್ಯೆ ಮಾಡಲು ನೆರೆಯ ಮುಸಲ್ಮಾನರಿಂದ ಸಹಾಯ !

ಇಲ್ಲಿ ಜೂನ 28, 2022 ರಂದು ಟೈಲರ್ ಕನ್ಹಯ್ಯಾಲಾಲ ತೇಲಿಯವರನ್ನು ಇಬ್ಬರು ಮುಸಲ್ಮಾನರು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು 3 ಸಾವಿರ 500 ಪುಟಗಳ ಆರೋಪ ಪತ್ರವನ್ನು ದಾಖಲಿಸಿದೆ.

ಹಿಂದೂ ದ್ವೇಷಿ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರ ವಾಹನದ ಮೇಲೆ ಭಾಜಪ ಕಾರ್ಯಕರ್ತರಿಂದ ಕಪ್ಪು ಮಸಿ ಎಸೆತ !

ಹಿಂದೂ ದ್ವೇಷಿ ಹೇಳಿಕೆ ನೀಡಿ ಸಮಾಜದಲ್ಲಿ ದ್ವೇಷ ಪಸರಿಸುವ ಮೌರ್ಯ ಇವರ ಮೇಲೆ ಇಲ್ಲಿಯವರೆಗೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿತ್ತು !

ಗೋವಾದಲ್ಲಿ ‘ಪಿ.ಎಫ್.ಐ.’ಯಿಂದ ಮುಸಲ್ಮಾನ ವಿದ್ಯಾರ್ಥಿಗಳಿಗೆ ಪ್ರಚೋದನೆ !

ಮತಾಂಧರ ವಿರುದ್ಧ ದೂರು ನೀಡುವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಬೆಂಬಲವಿಲ್ಲ : ಪಾಲಕರ ಚಿಂತೆ !

ಪಾಕಿಸ್ತಾನದಲ್ಲಿ ಗುಂಪಿನಿಂದ ಪೊಲೀಸ್ ಠಾಣೆಗೆ ನುಗ್ಗಿ ಧರ್ಮನಿಂದನೆ ಪ್ರಕರಣದ ಆರೋಪಿಯ ಹತ್ಯೆ !

ಧರ್ಮನಿಂದನೆಯ ಪ್ರಕರಣದಲ್ಲಿನ ಆರೋಪಿ ವಾರಿಸ್ ಈಸಾ ಇವನ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನದ ಪಂಜಾಬ ಪ್ರಾಂತದ ಹಿಂಸಾತ್ಮಕ ಗುಂಪೊಂದು ಫೆಬ್ರುವರಿ ೧೧ ರಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗ ಥಳಿಸಿ ಅವನ ಹತ್ಯೆ ಮಾಡಿದರು.

ಕೆನಡಾದಲ್ಲಿ ಪತ್ತೆಯಾಗಿದ್ದ ಹಾರಾಡುವ ವಸ್ತುವನ್ನು ಅಮೇರಿಕಾದ ಯುದ್ಧ ವಿಮಾನ ಕೆಡವಿತು !

ಕಳೆದ ೩ ದಿನದಲ್ಲಿ ಆಕಾಶದಲ್ಲಿ ಅನುಮಾನಸ್ಪದ ವಸ್ತುಗಳು ಕಾಣಿಸುವುದು ಇದು ಮೂರನೇ ಘಟನೆಯಾಗಿದೆ.

ನನ್ನ ಭೂಮಿ ಮಸೀದಿಗಾಗಿ ನೀಡುವುದಿಲ್ಲ : ಹಿಂದೂ ಬಾಂಧವರೇ ದೇವಸ್ಥಾನವನ್ನು ಕಟ್ಟಿರಿ ! – ಮುಸಲ್ಮಾನ ವ್ಯಕ್ತಿಯ ಕರೆ

ಇತರ ಮುಸಲ್ಮಾನರ ಕಿರುಕುಳಕ್ಕೆ ಬೇಸತ್ತು ನಿರ್ಣಯ !