
ಓಟಾವಾ – ಕೆನಡಾದಲ್ಲಿನ ಯುಕಾನ್ ಪ್ರದೇಶದಲ್ಲಿ ಹಾರಾಡುವ ವಸ್ತು ಕಂಡಿತು. ಅಮೇರಿಕಾದ ಯುದ್ಧ ವಿಮಾನವು ಆ ವಸ್ತು ಕೆಡೆವಿತು ಎಂದು ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಮಾಹಿತಿ ನೀಡಿದರು. ಎರಡು ದಿನಗಳ ಹಿಂದೆ ಅಮೇರಿಕಾದಲ್ಲಿನ ಅಲಾಕ್ಸಾದಲ್ಲಿಯೂ ಕೂಡ ಈ ರೀತಿಯ ವಸ್ತು ಕಂಡಿತ್ತು. ಅದರ ನಂತರ ೪೦ ಸಾವಿರ ಅಡಿ ಎತ್ತರದಿಂದ ಅಮೇರಿಕಾದ ಯುದ್ಧ ವಿಮಾನವು ಈ ವಸ್ತು ಕೆಡವಿತು. ಕಳೆದ ೩ ದಿನದಲ್ಲಿ ಆಕಾಶದಲ್ಲಿ ಅನುಮಾನಸ್ಪದ ವಸ್ತುಗಳು ಕಾಣಿಸುವುದು ಇದು ಮೂರನೇ ಘಟನೆಯಾಗಿದೆ.
The U.S. believes the unidentified objects shot down by American fighter jets over Canada and Alaska were balloons, though smaller than the China balloon downed over the Atlantic Ocean last weekend, Senate Majority Leader Chuck Schumer said Sundayhttps://t.co/hziqWmrOoD
— Eyewitness News (@wchs8fox11) February 12, 2023
ಜಸ್ಟೀನ್ ಟ್ರುಡೋ ಇವರು, ‘ನಾನು ಅಮೆರಿಕದ ರಾಷ್ಟ್ರಾಧ್ಯಕ್ಷ ಜೋ ಬಾಯಾಡೆನ್ ಇವರ ಜೊತೆ ಮಾತನಾಡಿದ್ದೇನೆ, ಅದರ ನಂತರ ಅಮೇರಿಕಾದ ಯುದ್ಧವಿಮಾನದ ಸಹಾಯದಿಂದ ಈ ವಸ್ತು ಕೆಡೆವಿದ್ದಾರೆ. ಕೆನಡಿಯನ್ ಸೈನ್ಯ ಆದಷ್ಟು ಬೇಗನೆ ಈ ವಸ್ತುವಿನ ವಿಶೇಷಗಳು ವಶಪಡಿಸಿಕೊಂಡು ಅದರ ಪರಿಶೀಲನೆ ನಡೆಸುವುವರು ಎಂದು ಹೇಳಿದ್ದಾರೆ.
A U.S. Air Force F-22 fighter jet shot down an unidentified cylindrical object over Canada, the second such incident in as many days. https://t.co/f9O9UAhu4y
— Defence Today (@DefenceToday) February 12, 2023
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು