ರಾಷ್ಟ್ರೀಯ ತನಿಖಾ ದಳ ಸಲ್ಲಿಸಿರುವ ಆರೋಪಪತ್ರದಲ್ಲಿ ಮಾಹಿತಿ !
ಉದಯಪುರ (ರಾಜಸ್ಥಾನ) – ಇಲ್ಲಿ ಜೂನ 28, 2022 ರಂದು ಟೈಲರ್ ಕನ್ಹಯ್ಯಾಲಾಲ ತೇಲಿಯವರನ್ನು ಇಬ್ಬರು ಮುಸಲ್ಮಾನರು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು 3 ಸಾವಿರ 500 ಪುಟಗಳ ಆರೋಪ ಪತ್ರವನ್ನು ದಾಖಲಿಸಿದೆ. ಇದರಲ್ಲಿ, ಈ ಹತ್ಯೆ ಮಾಡಲು ಕನ್ಹಯ್ಯಾಲಾರ ನೆರೆ ಮುಸಲ್ಮಾನರು ಅವರ ಮಾಹಿತಿಯನ್ನು ಕಲೆಹಾಕಿ ಹಂಕತರಿಗೆ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಹಾಗೆಯೇ ಈ ಹತ್ಯೆಗಾಗಿ ಪಾಕಿಸ್ತಾನದಿಂದ ಆದೇಶವನ್ನು ನೀಡಲಾಗಿತ್ತು.
Kanhaiya Lal Murder Case: From #Pakistani handlers to #Muslim neighbour involvement; big disclosure in NIA’s chargesheet
— Organiser Weekly (@eOrganiser) February 14, 2023
(ಸೌಜನ್ಯ : IndiaTV)
1. ಹತ್ಯೆಗಾಗಿ ನೆರೆಯವರಲ್ಲಿ ವಸೀಮ ಬ್ಯೂಟಿ ಪಾರ್ಲರ್‍ಅನ್ನು ಹೊಂದಿದ್ದಾನೆ. ಸಗಟು ವ್ಯಾಪಾರಿ ರಝಾ ಉರ್ಫ ಮುಸ್ಲಿಂ ಖಾನ, ಕನ್ನಡಕದ ಅಂಗಡಿಯಲ್ಲಿ ಕೆಲಸ ಮಾಡುವ ಆಸಿಫ ಹುಸೈನ, ಬಳೆ ಅಂಗಡಿಯಲ್ಲಿ ಕೆಲಸ ಮಾಡುವ ಮಹಮ್ಮದ ಜಾವೆದ ಮತ್ತು ಮಾಂಸದ ಅಂಗಡಿ ನಡೆಸುವ ಮಹಮ್ಮದ ಮೊಹಸಿನ ಈ ನೆರೆಯವರೆಲ್ಲರ ಸಹಭಾಗವಿತ್ತು.
2. ಕನ್ಹಯ್ಯಾಲಾನ ಹತ್ಯೆಗಾಗಿ ಒಂದು ವ್ಹಾಟ್ಸ ಅಪ್ ಗುಂಪು ನಿರ್ಮಿಸಲಾಗಿತ್ತು. ಇದರಲ್ಲಿ ಅನೇಕ ಪಾಕಿಸ್ತಾನಿಯರು ಸಹಭಾಗಿಯಾಗಿದ್ದರು. ಇದರ ಮುಖ್ಯಸ್ಥ ಕರಾಚಿಯ ಸಲ್ಮಾನ ಅತ್ತಾರಿಯಾಗಿದ್ದನು. ಅವನೇ ಈ ಹತ್ಯೆಯ ಮುಖ್ಯ ಸೂತ್ರಧಾರನಾಗಿದ್ದನು. ಈ ಗುಂಪಿನ ಮೂಲಕ ‘ತೆಹರಿಕ ಎ ಲಬ್ಬೈಕ ಪಾರ್ಟಿ’ ಈ ಕಟ್ಟರವಾದಿ ವಿಚಾರಸರಣಿಯ ಪ್ರಸಾರ ಮಾಡಲಾಗುತ್ತಿತ್ತು. ಕನ್ಹಯ್ಯಾಲಾನ ಹತ್ಯೆಯ ಆರೋಪಿ ಮಹಮ್ಮದ ಗೌಸ ಇವನು ಕರಾಚಿಗೆ ಹೋಗಿ ಸಲ್ಮಾನ ಅತ್ತಾರಿಯನ್ನು ಭೇಟಿಯಾಗಿದ್ದನು.
ಸಂಪಾದಕೀಯ ನಿಲುವುಇದರಿಂದ ಹಿಂದೂಗಳ ನಿಜವಾದ ವೈರಿ ಯಾರಾಗಿದ್ದಾರೆ ಮತ್ತು ಹಿಂದೂಗಳು ಎಷ್ಟು ಜಾಗರೂಕತೆಯಿಂದ ಇರಬೇಕಾಗಿದೆಯೆನ್ನುವುದು ಗಮನಕ್ಕೆ ಬಂದಿದೆ ! |