ರಜ್ಜಾಕ್ ಮತ್ತು ಆತನ ಕುಟುಂಬದವರಿಂದ ಯುವತಿಯ ಮೇಲೆ ಹಲ್ಲೆ

ಮುಂಬಯಿ – ಇಲ್ಲಿನ ಕಾಶಿಮೀರಾ ಪರಿಸರದಲ್ಲಿ ಹಿಂದೂ ಯುವತಿಯೊಬ್ಬಳಿಗೆ ಶಾಬಾಸ್ ರಜ್ಜಾಕ್ ಶೇಖ್ ಎಂಬಾತನು ಮದುವೆಯ ಆಮಿಷ ತೋರಿಸಿ ವಂಚಿಸಿ, ಲೈಂಗಿಕ ಶೋಷಣೆ ಮಾಡಿದ್ದಾನೆ. ಮತಾಂತರಕ್ಕಾಗಿ ಯುವತಿ ಮೇಲೆ ಒತ್ತಡ ಹೇರಿದ್ದಲ್ಲದೆ, ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
1. 2022 ರಲ್ಲಿ ಮಾಲಾಡ್ ನ ಒಂದು ಖಾಸಗಿ ಸಂಸ್ಥೆಯಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಪರಿಚಯವು ಸ್ನೇಹವಾಗಿ ಬದಲಾಯಿತು. (ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮತಾಂಧ ಮುಸ್ಲಿಮರು ಹಿಂದೂ ಯುವತಿಯರಿಗೆ ಈ ರೀತಿ ವಂಚಿಸುತ್ತಿದ್ದರೆ, ಹಿಂದೂ ಸಂಘಟನೆಗಳು ಈ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗಿದೆ! – ಸಂಪಾದಕರು)
2. 2024 ರಲ್ಲಿ ಇವರಿಬ್ಬರೂ ‘ಲಿವ್-ಇನ್ ರಿಲೇಶನ್ಶಿಪ್’ನಲ್ಲಿ (ಮದುವೆಯಾಗದೆ ಜೊತೆಯಾಗಿ ವಾಸಿಸುವುದು) ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಮದುವೆಯ ಸುಳ್ಳು ಭರವಸೆ ನೀಡಿ ಆತ ಯುವತಿಯ ಶಾರೀರಿಕ ಶೋಷಣೆ ಮಾಡಿದನು. ಇದರಿಂದಾಗಿ ಆಕೆ ಎರಡು ಬಾರಿ ಗರ್ಭಿಣಿಯಾದಳು. ಆದರೆ ರಜ್ಜಾಕ್ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದನು.
3. ತನಗೆ ವಂಚನೆಯಾಗುತ್ತಿರುವುದು ಗಮನಕ್ಕೆ ಬಂದಾಗ ಆಕೆ ಮೇ 28 ರಂದು ಆರೋಪಿಯ ಮನೆಗೆ ಪ್ರಶ್ನಿಸಲು ಹೋದಳು. ಆಗ ರಜ್ಜಾಕ್ ಮತ್ತು ಆತನ ಕುಟುಂಬದವರು ಯುವತಿ ಅವಳ ಮೇಲೆ ಹಲ್ಲೆ ಮಾಡಿದರು.
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University