ಶಕ್ತಿ(ಊರ್ಜೆ) ಮತ್ತು ವಾಸ್ತುಶಾಸ್ತ್ರ !

ವಾಸ್ತುವಿನ ದೃಷ್ಟಿಯಿಂದ ಅಧ್ಯಯನ ಮಾಡುವಾಗ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಅಧ್ಯಯನವನ್ನೂ ಮಾಡಬೇಕು. ಆಧುನಿಕ ಕಾಲದಲ್ಲಿ ಅನೇಕ ಯಂತ್ರಗಳ ಮಾಧ್ಯಮದಿಂದ ನಾವು ಜಾಗದ ಶಕ್ತಿಯನ್ನು ಅಧ್ಯಯನ ಮಾಡಬಹುದು; ಆದರೆ ಹಿಂದಿನ ತಜ್ಞರು ನಕಾರಾತ್ಮಕ ಶಕ್ತಿಯ ಕೆಲವು ಸ್ಥೂಲ ಲಕ್ಷಣಗಳನ್ನು ಹೇಳಿದ್ದಾರೆ.

ಆಧ್ಯಾತ್ಮಿಕದೃಷ್ಟಿಯಲ್ಲಿ ಶುಭ ಸಂಕೇತವನ್ನು ನೀಡುವ ಅಂಗೈಯಲ್ಲಿನ ‘ಎಮ್ (ಒ)’ ಚಿಹ್ನೆ ಮತ್ತು ಅರ್ಧಚಂದ್ರಾಕೃತಿ !

ಕೆಲವರ ಅಂಗೈಗಳ ಮೇಲೆ ಈ ೨ ಚಿಹ್ನೆಗಳು ಹುಟ್ಟಿದಾಗಿನಿಂದಲೇ ಇರುತ್ತವೆ, ಇನ್ನು ಕೆಲವರ ಅಂಗೈಗಳ ಮೇಲೆ ಅವು ನಂತರ ವಿಕಸನಗೊಳ್ಳುತ್ತವೆ. ಈ ಚಿಹ್ನೆಗಳು ಅಂಗೈಗಳ ಮೇಲೆ ಹುಟ್ಟಿದಾಗಿನಿಂದಲೇ ಇರುವ ವ್ಯಕ್ತಿಗಳು ಈ ಜನ್ಮದಲ್ಲಿ ಮಾಡಬೇಕಾಗಿರುವ ಸಮಷ್ಟಿ ಕಾರ್ಯವು ಈ ಮೊದಲೇ ಆಯ್ಕೆಯಾಗಿರುತ್ತದೆ.

ಭೂಮಿಯ ಶುಭಾಶುಭ ಫಲ ಮತ್ತು ಭೂಮಿ ಪರೀಕ್ಷಣೆ !

ಯಾವ ಸ್ಥಳದಲ್ಲಿ ಮನುಷ್ಯನ ಆರೋಗ್ಯದ ಮೇಲೆ ಮತ್ತು ಮುಂದಿನ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದೋ, ಅಥವಾ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇದೆಯೋ ಹಾಗೂ ಕಟ್ಟಡಕ್ಕೆ (ವಾಸ್ತುವಿಗೆ) ಅಪಾಯವಿರುತ್ತದೆಯೋ, ಅಂತಹ ಭೂಮಿಯನ್ನು ವಾಸ್ತುಶಾಸ್ತ್ರಜ್ಞರು ಕಟ್ಟಡ ನಿರ್ಮಾಣಕ್ಕೆ ನಿಷೇಧಿಸಿದ್ದಾರೆ(ವರ್ಜ್ಯವೆಂದು ಹೇಳಿದ್ದಾರೆ)

ಫಾಲ್ಗುಣ ಪೂರ್ಣಿಮೆ (೩.೩.೨೦೨೬) ರಂದು ಸಂಭವಿಸುವ ಖಗ್ರಾಸ ಚಂದ್ರಗ್ರಹಣ (ಗ್ರಸ್ತೋದಿತ), ಗ್ರಹಣದ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ರಾಶಿಗಳ ಮೇಲಾಗುವ ಫಲಗಳು!

ಈ ಗ್ರಹಣವು ಗ್ರಸ್ತೋದಿತವಾಗಿರುವುದರಿಂದ ಮಂಗಳವಾರ, ೩ ಮಾರ್ಚ್ ೨೦೨೬ ರಂದು ಸೂರ್ಯೋದಯದಿಂದ ಗ್ರಹಣ ಮೋಕ್ಷದವರೆಗೆ (ಸಂಜೆ ೬.೪೮ ರವರೆಗೆ) ಗ್ರಹಣದ ವೇಧವನ್ನು ಪಾಲಿಸಬೇಕು.

ಭೂಮಿಯ ವರ್ಣ ಮತ್ತು ಅವುಗಳ ವೈಶಿಷ್ಟ್ಯ !

ಭೂಮಿಯು ಕೀಟಗಳು, ಬಿಳಿ ಇರುವೆಗಳು (ಗೆದ್ದಲು), ಇಲಿಗಳು, ಬುರುಡೆಗಳು, ಮೂಳೆಗಳು, ಶಂಖಗಳು, ರಂಧ್ರಗಳು ಇತ್ಯಾದಿಗಳಿಂದ ಮುಕ್ತವಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ, ಇಲ್ಲದಿದ್ದರೆ ಈ ಶಲ್ಯದೋಷಗಳಿಂದ ವಾಸ್ತುಮಾಲೀಕನು ವಿವಿಧ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು !

ಲಾಭ : ಇದು ಬುಧನ ದಿಕ್ಕಾಗಿರುವುದರಿಂದ ಇದು ಶುಭವಾಗಿದ್ದರೆ ಬುದ್ಧಿಯ ವಿಕಾಸವು ಚೆನ್ನಾಗಿ ಆಗುತ್ತದೆ. ಬುಧನು ವ್ಯಾಪಾರದ ಕಾರಕನಾಗಿರುವುದರಿಂದ ಅದಕ್ಕಾಗಿ ಸಹ ಈ ದಿಕ್ಕು ಲಾಭದಾಯಕವಾಗಿದೆ.

ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು !

ದಿಕ್ಕುಗಳ ಜ್ಞಾನವಾದರೆ ಮಾತ್ರ ನಾವು ವಾಸ್ತುಶಾಸ್ತ್ರದ ನಿಯಮಗಳ ಬಗ್ಗೆ ವಿಚಾರ ಮಾಡಬಹುದು. ವಾಸ್ತುಶಾಸ್ತ್ರವಾಗಿರಲಿ, ಸಾಧನೆಯಾಗಿರಲಿ ಅಥವಾ ಜೀವನವಾಗಿರಲಿ, ಈ ಎಲ್ಲಾ ಕಡೆಗಳಲ್ಲಿ ದಿಕ್ಕು ಸ್ಪಷ್ಟವಾಗಿರುವುದು ಮಹತ್ವದ್ದಾಗಿದೆ.

ವಾಸ್ತುಶಾಸ್ತ್ರ ಮತ್ತು ವಿಶ್ವ !

ಭಾರತ ದೇಶದ ಈಶಾನ್ಯ ದಿಕ್ಕಿನಲ್ಲಿ ನೀರು ಮತ್ತು ತಗ್ಗುಗಳ ಬದಲಾಗಿ ಅತೀ ವಿಶಾಲ ಹಿಮಾಲಯ ಪರ್ವತ ನಿರ್ಮಾಣವಾಗಿದೆ. ಈಶಾನ್ಯ ದಿಕ್ಕಿಗೆ ವಾಸ್ತುಪುರುಷನ ಶಿರ(ತಲೆ) ಬರುತ್ತದೆ ಮತ್ತು ಆ ಭಾಗವೇ ಕಡಿಮೆ ಆಗಿರುವುದರಿಂದ ಅದು ವಾಸ್ತುಶಾಸ್ತ್ರಕ್ಕೆ ಸಂಪೂರ್ಣ ವಿರುದ್ಧವಾಗಿದೆ.

ಹಿಂದೂ ವಿಧಿಜ್ಞ ಪರಿಷತ್ತಿನ ಸದಸ್ಯೆ ನ್ಯಾಯವಾದಿ (ಸೌ.) ಕಿಶೋರಿ ಕುಲಕರ್ಣಿ ಅವರಿಗೆ ‘ಫಲ ಜ್ಯೋತಿಷ್ಯ ವಿಷಯದ ಹಸ್ತ ಸಾಮುದ್ರಿಕ ಪ್ರವೇಶ ಪರೀಕ್ಷೆ’ಯಲ್ಲಿ ಪ್ರಥಮ ಸ್ಥಾನ! – First Rank Palmistry Entrance Exam

ಹಿಂದೂ ವಿಧಿಜ್ಞ ಪರಿಷತ್ತಿನ ಅಂಬರನಾಥದ ಸದಸ್ಯೆ ನ್ಯಾಯವಾದಿ (ಸೌ.) ಕಿಶೋರಿ ಕುಲಕರ್ಣಿ ಅವರು ‘ಫಲ ಜ್ಯೋತಿಷ್ಯ ಹಸ್ತಸಾಮುದ್ರಿಕ ಪ್ರವೇಶ ಪರೀಕ್ಷೆ’ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವಾಸ್ತುಶಾಸ್ತ್ರದ ಇತಿಹಾಸ !

ವಾಸ್ತುಶಾಸ್ತ್ರದ ಕುರಿತಾದ ಅನೇಕ ಗ್ರಂಥಸಂಪತ್ತು, ಸಂಸ್ಕೃತ, ಹಾಗೆಯೇ ಪ್ರಾಕೃತ ಭಾಷೆಯಲ್ಲಿನ ಗ್ರಂಥಗಳನ್ನು ಮುಸಲ್ಮಾನ ಆಕ್ರಮಣಕಾರರು ಸುಟ್ಟು ನಾಶಪಡಿಸಿದ್ದರಿಂದ ಸಂಪೂರ್ಣ ವಿಶ್ವಕ್ಕೆ ಉಪಯುಕ್ತವಾಗಿದ್ದ ಜ್ಞಾನವು ನಾಶವಾಯಿತು