ನವಜಾತ ಶಿಶುವಿನ ಹೆಸರನ್ನು ಧರ್ಮಶಾಸ್ತ್ರಕ್ಕನುಸಾರ ಇಡಬೇಕು !
ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ
ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ
‘ಹಿಂದೂ ಧರ್ಮದಲ್ಲಿ ಜೀವನದಲ್ಲಿ ಬರುವ ವೈಯಕ್ತಿಕ ಸಮಸ್ಯೆಗಳ ನಿವಾರಣೆಗಾಗಿ ವ್ಯಾವಹಾರಿಕ ಪ್ರಯತ್ನಗಳಿಗೆ ಉಪಾಸನೆಯ ಜೊತೆಯನ್ನು ನೀಡಲು ಹೇಳಲಾಗಿದೆ. ಆರೋಗ್ಯ, ವಿದ್ಯೆ, ಬಲ, ಸೌಖ್ಯ ಇತ್ಯಾದಿಗಳ ಪ್ರಾಪ್ತಿಗಾಗಿ ಮತ್ತು ವ್ಯಾಧಿ, ಪೀಡೆ, ದುಃಖ ಇತ್ಯಾದಿಗಳ ನಾಶಕ್ಕಾಗಿ ಅನೇಕ ಯಜ್ಞ, ಮಂತ್ರ, ಯಂತ್ರ, ಸ್ತೋತ್ರ ಇತ್ಯಾದಿ ವಿಧಾನಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ನೀಡಲಾಗಿದೆ.
ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ ಮತ್ತು ಮಂದ ಈ ೧೦ ಹೆಸರುಗಳಿಂದ ಪಿಪ್ಪಲಾದ ಋಷಿಗಳು ಶನಿದೇವರನ್ನು ಸ್ತುತಿಸಿದರು. ಈ ೧೦ ಹೆಸರುಗಳನ್ನು ಬೆಳಗ್ಗೆ ಎದ್ದ ನಂತರ ಯಾರು ಹೇಳುವರೋ, ಅವರಿಗೆ ಎಂದಿಗೂ ಶನಿಗ್ರಹದ ಬಾಧೆ ಆಗಲಿಕ್ಕಿಲ್ಲ.