ಬೀದರ್‌ನಲ್ಲಿ (ಕರ್ನಾಟಕ) ೫೬೨ ವರ್ಷಗಳ ಪ್ರಾಚೀನ ಮದರಸಾದಲ್ಲಿ ಜನಸಮೂಹದಿಂದ ಪೂಜೆ
ಮದರಸಾದ ಹತ್ತಿರ ವರ್ಷಕ್ಕೆ ಎರಡು ಬಾರಿ ಪೂಜೆ ನಡೆಯುತ್ತದೆ !
ಮುಸಲ್ಮಾನರಿಂದ ವಿರೋಧ
ಮದರಸಾದ ಹತ್ತಿರ ವರ್ಷಕ್ಕೆ ಎರಡು ಬಾರಿ ಪೂಜೆ ನಡೆಯುತ್ತದೆ !
ಮುಸಲ್ಮಾನರಿಂದ ವಿರೋಧ
೨೮ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಬೆಲೆ ಬಾಳುವ ಆಭರಣಗಳನ್ನು ಲೂಟಿಗೈದ !
ಅಮೇರಿಕಾದಲ್ಲಿನ ಇಂಡಿಯಾನಾ ಭಾಗದಲ್ಲಿರುವ ಪಜ್ಯೂ ವಿದ್ಯಾಪೀಠದಲ್ಲಿನ ಕಲಿಯುತ್ತಿರುವ ಭಾರತೀಯ ವಂಶದ ವಿದ್ಯಾರ್ಥಿಯ ಅಕ್ಟೋಬರ್ ೪ರ ರಾತ್ರಿ ವಿದ್ಯಾಪೀಠದ ವಸತೀಗೃಹದಲ್ಲಿ ಹತ್ಯೆ ಮಾಡಲಾಗಿದೆ. ವರುಣ ಮನೀಷ ಛೆಡಾ ಎಂಬುದು ಈ ೨೦ ವರ್ಷದ ವಿದ್ಯಾರ್ಥಿಯ ಹೆಸರಾಗಿದ್ದು ಪೊಲೀಸರು ಆತನ ಕೋಣೆಯಲ್ಲಿರುವ ಕೋರಿಯನ್ ವಿದ್ಯಾರ್ಥಿಯನ್ನು ವಿಚಾರಣೆಗಾಗಿ ಬಂಧಿಸಿದ್ದಾರೆ.
ಇಲ್ಲಿಯ ಹಿಂದೂ ಟ್ಯಾಕ್ಸಿ ಚಾಲಕ ವಿಶಾಲ ಇವನ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ತಸಲೀಮ್, ಶಾಹರುಖ ಮತ್ತು ಆಬಿದನ್ನು ಬಂಧಿಸಿದ್ದಾರೆ. ಈ ಮೂವರು ಸಪ್ಟೆಂಬರ್ ೧೯ ರಂದು ವಿಶಾಲ ಇವನ ಹತ್ಯೆ ಮಾಡಿ ಅವನ ಶವವನ್ನು ಮುಂಬಯಿ ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಎಸೆಯಲಾಗಿತ್ತು.
ಇಲ್ಲಿಯ ರೈಲ್ವೆ ಮೈದಾನದಲ್ಲಿ ಆಯೋಜಿಸಲಾದ ದಾಂಡಿಯಾ ಕಾರ್ಯಕ್ರಮದಲ್ಲಿ ಅಕ್ಟೋಬರ್ ೧ ರ ರಾತ್ರಿ ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಚುಡಾಯಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಧುಸೂದನ ಮೋದಿ ಇವರ ಮೇಲೆ ಚಾಕು ಇರಿದು ಮರಣಾಂತಿಕ ಹಲ್ಲೆ ನಡೆಸಲಾಗಿದೆ.
ಕಳೆದ ವರ್ಷವೂ ಇದೇ ರೀತಿ ಮಂಟಪದಲ್ಲಿ ಕುರಾನ ಇಟ್ಟು ಹಿಂದೂಗಳ ಮೇಲೆ ಅದನ್ನು ಅಪಮಾನ ಮಾಡಿರುವ ಆರೋಪವನ್ನು ಮುಸಲ್ಮಾನರು ಹೊರಿಸಿದ್ದರು. ತದನಂತರ ಅವರು ನಡೆಸಿದ ಗಲಭೆಯಲ್ಲಿ ಅನೇಕ ಹಿಂದೂಗಳು ಹತ್ಯೆಗೀಡಾಗಿದ್ದರು. ಹಾಗೆಯೇ ಹಿಂದೂಗಳ ಕೋಟ್ಯಾವಧಿ ರೂಪಾಯಿಗಳ ಆಸ್ತಿ-ಪಾಸ್ತಿ ಹಾನಿಗೊಳಿಸಲಾಗಿತ್ತು.
ವಿಶೇಷ ಕ್ರಿಯಾ ಪಡೆಯು ಒಟ್ಟು ೨೦ ಜನರನ್ನು ಬಂಧಿಸಿದ್ದು ಅದರಲ್ಲಿ ಭಯೋತ್ಪಾದಕರಾದ ಅಬ್ದುಲ್ ಜಾಹೇದ್ ಅಲಿಯಾಸ್ ಮೋಟು, ಮೊಹಮ್ಮದ್ ಸಮಿಯುದ್ದೀನ್ ಮತ್ತು ಮಾಜ್ ಹಸನ್ ಫಾರೂಕ್ ಈ ಮೂವರು ಒಂದು ರಕ್ತಪಾತ ನಡೆಸುವ ಯೋಜನೆಯನ್ನು ತಯಾರಿಸಿದ್ದರು.
ಕೇಸರಿ ಬಣ್ಣದ ಅಲರ್ಜಿ ಇರುವವರು ಅಪರಾಧಿ ಕೃತ್ಯದಲ್ಲಿ ಮಾತ್ರ ಕೇಸರಿಯ ಅಲರ್ಜಿ ಆಗುವುದಿಲ್ಲ, ಎಂಬುದನ್ನು ಅರಿತುಕೊಳ್ಳಿ !
ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ !
ಹಿಂದೂ ದ್ವೇಷವನ್ನು ಮಾಡುವುದರಲ್ಲಿ ಮುಸಲ್ಮಾನ ಮಹಿಳೆಯರು ಮುಸಲ್ಮಾನ ಪುರುಷರಿಗಿಂತ ಸ್ವಲ್ಪವೂ ಹಿಂದೆ ಬಿದ್ದಿಲ್ಲ ಎಂಬುದು ಇದರಿಂದ ಕಾಣಿಸುತ್ತದೆ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳು ಒತ್ತಾಯಿಸುವರೇ ?