ಹಿಂದೂ ಯುವತಿಯನ್ನು ಚುಡಾಯಿಸುತ್ತಿದ್ದ ಮುಸಲ್ಮಾನರನ್ನು ವಿರೋಧಿಸಿದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ !

ಬಿಕಾನೇರ (ರಾಜಸ್ಥಾನ) ಇಲ್ಲಿಯ ದಾಂಡಿಯಾ ಕಾರ್ಯಕ್ರಮದಲ್ಲಿ ನಡೆದ ಘಟನೆ !

ಬಿಕಾನೇರ (ರಾಜಸ್ಥಾನ) – ಇಲ್ಲಿಯ ರೈಲ್ವೆ ಮೈದಾನದಲ್ಲಿ ಆಯೋಜಿಸಲಾದ ದಾಂಡಿಯಾ ಕಾರ್ಯಕ್ರಮದಲ್ಲಿ ಅಕ್ಟೋಬರ್ ೧ ರ ರಾತ್ರಿ ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಚುಡಾಯಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಧುಸೂದನ ಮೋದಿ ಇವರ ಮೇಲೆ ಚಾಕು ಇರಿದು ಮರಣಾಂತಿಕ ಹಲ್ಲೆ ನಡೆಸಲಾಗಿದೆ. ಪೊಲೀಸರು ಇದರಲ್ಲಿ ಸಮೀರ ನಾಡಸಾ ಇವನನ್ನು ಬಂಧಿಸಿದ್ದಾರೆ ಹಾಗೂ ಜುಬೇರ್, ಶಾಹರುಖ್ ಮತ್ತು ಅವರ ಗುಂಪಿನಲ್ಲಿನ ಇತರ ಯುವಕರ ಶೋಧ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾಜಪದ ರಾಜ್ಯದಲ್ಲಿ ಗರಬಾದ ಸ್ಥಳದಲ್ಲಿ ಬರುವ ಮುಸಲ್ಮಾನರನ್ನು ಓಡಿಸಲಾಗುತ್ತಿದ್ದರೇ ಹಿಂದೂ ದ್ವೇಷಿ ಮತ್ತು ಮತಾಂಧಪ್ರೇಮಿ ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂ ಯುವತಿಯನ್ನು ಚುಡಾಯಿಸಿರುವುದರಿಂದ ಅದನ್ನು ವಿರೋಧಿಸಿರುವವರಿಗೆ ಕೊಲೆಗೆ ಪ್ರಯತ್ನ ಮಾಡಲಾಗಿದೆ, ಇದನ್ನು ಗಮನದಲ್ಲಿಟ್ಟುಕೊಳ್ಳಿ !