ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾ ದೇವಿಯ ಮಂಟಪದಲ್ಲಿ ಕುರಾನ ಇಡಲು ಪ್ರಯತ್ನಿಸಿದ ಮುಸಲ್ಮಾನ ವ್ಯಕ್ತಿಯ ಬಂಧನ

ಢಾಕಾ (ಬಾಂಗ್ಲಾದೇಶ) – ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ’ ಈ ಟ್ವಿಟರ ಖಾತೆಯ ಮೇಲೆ ಒಬ್ಬ ಮುಸಲ್ಮಾನ ವ್ಯಕ್ತಿಯ ವಿಡಿಯೋ ಪೋಸ್ಟ ಮಾಡಲಾಗಿದೆ. ಈ ಮುಸಲ್ಮಾನ ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗಾ ದೇವಿಯ ಮಂಟಪದಲ್ಲಿ ಕುರಾನ ಇಡಲು ಪ್ರಯತ್ನಿಸಿ ಸಿಕ್ಕಿಹಾಕಿಕೊಂಡಿದ್ದರಿಂದ ಅವನನ್ನು ಬಂಧಿಸಿರುವ ಮಾಹಿತಿ ನೀಡಲಾಗಿದೆ.

ಸಂಪಾದಕೀಯ ನಿಲುವು

ಕಳೆದ ವರ್ಷವೂ ಇದೇ ರೀತಿ ಮಂಟಪದಲ್ಲಿ ಕುರಾನ ಇಟ್ಟು ಹಿಂದೂಗಳ ಮೇಲೆ ಅದನ್ನು ಅಪಮಾನ ಮಾಡಿರುವ ಆರೋಪವನ್ನು ಮುಸಲ್ಮಾನರು ಹೊರಿಸಿದ್ದರು. ತದನಂತರ ಅವರು ನಡೆಸಿದ ಗಲಭೆಯಲ್ಲಿ ಅನೇಕ ಹಿಂದೂಗಳು ಹತ್ಯೆಗೀಡಾಗಿದ್ದರು. ಹಾಗೆಯೇ ಹಿಂದೂಗಳ ಕೋಟ್ಯಾವಧಿ ರೂಪಾಯಿಗಳ ಆಸ್ತಿ-ಪಾಸ್ತಿ ಹಾನಿಗೊಳಿಸಲಾಗಿತ್ತು.