Hindu Leader Arrested in TN: ತಮಿಳುನಾಡು ಸರ್ಕಾರದಿಂದ ಹಿಂದುತ್ವನಿಷ್ಠ ನಾಯಕ ಪಾಲಾ ಸಂತೋಷ್ ಕುಮಾರನ ಬಂಧನ !
ರಾಜ್ಯದ ತಂಜಾವೂರಿನಲ್ಲಿರುವ ‘ಹಿಂದೂ ಯೆಲ್ಲುಚಿ ಪುರವೈ’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ಪಾಲಾ ಸಂತೋಷ ಕುಮಾರ್ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ ಎಂದು ತಿಳಿದುಬಂದಿದೆ.
ರಾಜ್ಯದ ತಂಜಾವೂರಿನಲ್ಲಿರುವ ‘ಹಿಂದೂ ಯೆಲ್ಲುಚಿ ಪುರವೈ’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ಪಾಲಾ ಸಂತೋಷ ಕುಮಾರ್ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ ಎಂದು ತಿಳಿದುಬಂದಿದೆ.
ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಆವಶ್ಯಕತೆಯಿದೆಯೆಂದು ಇಂತಹ ಪ್ರಕರಣಗಳಿಂದ ಪ್ರತಿದಿನ ಗಮನಕ್ಕೆ ಬರುತ್ತಿರುವಾಗ ಆ ಬಗ್ಗೆ ನಿಷ್ಕ್ರಿಯರಾಗಿರುವ ರಾಜಕಾರಣಿಗಳು ಜನತಾದ್ರೋಹಿಗಳೇ ಆಗಿದ್ದಾರೆ.
ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ತಮ್ಮ ಪ್ರತಿಸ್ಪರ್ಧಿ ವಕೀಲ ಬಾಬರ್ ಖಾದ್ರಿಯನ್ನು ಕೊಂದ ಆರೋಪ ಭಟ್ ಮೇಲಿದೆ.
ದೆಹಲಿ ಸರ್ಕಾರದ ಮದ್ಯ ನೀತಿ ಹಗರಣದ ಪ್ರಕರಣದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮಸ್ಯೆಗಳು ಇನ್ನೂ ಹೆಚ್ಚಾಗಿವೆ.
ಭಾರತದಲ್ಲಿ ಆಕ್ರಮರೀತಿಯಲ್ಲಿ ಪಾಸ್ ಪೋರ್ಟ್ ಸಿದ್ಧಪಡಿಸಿ ಕುವೈತ್ ನಲ್ಲಿ ೧೧ ವರ್ಷಗಳ ಕಾಲ ನೌಕರಿ ಮಾಡುತ್ತಿದ್ದ ಬಾಂಗ್ಲಾದೇಶದ ನಾಗರೀಕನೊಬ್ಬನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಜೂನ್ 12 ರ ಬೆಳಿಗ್ಗೆ ಆರು ಅಂತಸ್ತಿನ ಕಟ್ಟಡವೊಂದಕ್ಕೆ ಆವರಿಸಿದ ಬೆಂಕಿಯಲ್ಲಿ 50 ಜನರು ಸಾವನ್ನಪ್ಪಿದ್ದರು. ಅದರಲ್ಲಿ 45 ಭಾರತೀಯರು ಪ್ರಾಣ ಕಳೆದುಕೊಂಡಿದ್ದರು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಜೊತೆಗೆ ಇತರ ಕೆಲವು ಸ್ಥಳಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವನೆಂದು ಆತನ ಮೇಲೆ ಆರೋಪವಿದೆ.
ಗೋಹತ್ಯೆ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ ಹಾಗೂ ಗೋಹತ್ಯೆ ತಡೆಯುವವರ ಮೇಲೆ ಹಲ್ಲೆಗಳು ನಡೆಯುತ್ತಿವೆ, ಇದು ಖೇದಕರ !
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ನೋಯ್ಡಾ ಸೆಕ್ಟರ್ 121 ರಲ್ಲಿ ‘ಕ್ಲಿಯೊ ಕೌಂಟಿ ಸೊಸೈಟಿ’ ಬಳಿ ಕಬ್ಬಿನ ರಸವನ್ನು ಮಾರಾಟ ಮಾಡುತ್ತಿದ್ದ ಮುಸ್ಲಿಂ ಅಂಗಡಿಯವನು ಕಬ್ಬಿನ ರಸದೊಂದಿಗೆ ಉಗುಳನ್ನು ಬೆರೆಸಿ ಹಿಂದೂ ದಂಪತಿಗಳಿಗೆ ಕುಡಿಯಲು ಕೊಟ್ಟನು.
ಬಿಜೆಪಿ ಮಹಿಳಾ ಮುಖಂಡೆ ನಾದಿಯಾ ಅವರ ಪತಿ ಶ್ರೀನಿವಾಸನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.