ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಧಾರ್ಮಿಕ ಸಹೋದರರಿಂದಲೇ ಏಟು ತಿಂದ ಮುಸ್ಲಿಂ ಯುವಕ
ಇಲ್ಲಿನ ಬಂಕಟ್ಟಾ ಗ್ರಾಮದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ನಂತರ ಮೊಹಮ್ಮದ ಲುಕ್ಮಾನ ಎಂಬ ಮುಸ್ಲಿಂ ಯುವಕನನ್ನು ಆತನ ಧಾರ್ಮಿಕ ಸಹೋದರರು ಮಸೀದಿಯಲ್ಲಿ ಪ್ರಾರ್ಥನೆ ಮಾಡದಂತೆ ತಡೆದಿದ್ದಾರೆ.
ಇಲ್ಲಿನ ಬಂಕಟ್ಟಾ ಗ್ರಾಮದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ನಂತರ ಮೊಹಮ್ಮದ ಲುಕ್ಮಾನ ಎಂಬ ಮುಸ್ಲಿಂ ಯುವಕನನ್ನು ಆತನ ಧಾರ್ಮಿಕ ಸಹೋದರರು ಮಸೀದಿಯಲ್ಲಿ ಪ್ರಾರ್ಥನೆ ಮಾಡದಂತೆ ತಡೆದಿದ್ದಾರೆ.
ಶ್ರೀರಾಮನವಮಿಯ ಅನುಭವಿರುವಾಗ ಪೊಲೀಸರು ಶ್ರೀ ಹನುಮಾನ ಜಯಂತಿಯ ದಿನ ಮುಸಲ್ಮಾನಬಹುಲ ಭಾಗಗಳಿಂದ ಮೆರವಣಿಗೆಯು ಹೋಗುತ್ತಿರುವಾಗ ವಿಶೇಷ ಸುರಕ್ಷೆಯನ್ನು ಏಕೆ ನೀಡಲಿಲ್ಲ ? ಅಥವಾ ಹೆಚ್ಚಿನ ಸತರ್ಕತೆಯನ್ನು ಏಕೆ ತೋರಿಸಲಿಲ್ಲ ?
ಇಲ್ಲಿನ ಹರಿಹರಗಂಜ್ ಮೊಹಲ್ಲಾದ ಚುನಾವಾಲಿ ಗಲ್ಲಿಯಲ್ಲಿರುವ ಚರ್ಚ್‌ನಲ್ಲಿ ಪ್ರಾರ್ಥನೆಯ ಹೆಸರಿನಲ್ಲಿ ಬಡ ಹಿಂದೂಗಳನ್ನು ಆಸೆ ತೋರಿಸಿ ಅವರನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದ ಮಾಹಿತಿ ಸಿಕ್ಕಿದನಂತರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿದರು.
ಇಲ್ಲಿನ ರುನಕತಾ ಭಾಗದಲ್ಲಿ ಲವ್ಹ ಜಿಹಾದ ಪ್ರಕರಣದಲ್ಲಿ ಆರೋಪಿ ಸಾಜಿದ ಎಂಬುವವನನ್ನು ಬಂಧಿಸಲಿಲ್ಲ ಎಂಬುದಕ್ಕಾಗಿ ಉದ್ರೇಕಗೊಂಡ ನಾಗರಿಕರು ಅವನ ೨ ಮನೆಗಳನ್ನು ಸುಟ್ಟರು. ಈ ಪ್ರಕರಣದಲ್ಲಿ ಪೊಲೀಸರು ೮ ಜನರನ್ನು ಬಂಧಿಸಿದ್ದಾರೆ ಹಾಗೂ ಈ ಘಟನೆಯ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಓರ್ವ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಯಿತು.
ಇಲ್ಲಿಯ ರಿಚಮಂಡ ಹಿಲ ಪ್ರದೇಶದಲ್ಲಿ ಇಬ್ಬರು ಸಿಖ್ಖರ ಮೇಲೆ ದಾಳಿ ಮಾಡಲಾಗಿದೆ. ದಾಳಿಕೊರರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಈ ದಾಳಿಯನ್ನು ಖಂಡಿಸಿದೆ. ಇಬ್ಬರು ವ್ಯಕ್ತಿಗಳು ಬೆಳಿಗ್ಗೆ ತಿರುಗಾಡಲು ಹೊದಾಗ ಈ ಘಟನೆ ನಡೆದಿದೆ.
ಉತ್ತರಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ಯಾಕೂಬ್ ಎಂಬ ಮತಾಂಧನೊಬ್ಬ ದುರ್ಗಾ ದೇವಸ್ಥಾನಕ್ಕೆ ನುಗ್ಗಿ ವಿಗ್ರಹವನ್ನು ಒಡೆದು ಹಾಕಿದ್ದಾನೆ. ಯಾಕೂಬ್ ಇತ್ತೀಚೆಗೆ ಪಾಕಿಸ್ತಾನದಿಂದ ಹಿಂತಿರುಗಿದ್ದ. ಆರೋಪಿ ಯಾಕೂಬ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಿಂದೂಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗಳ ಮೇಲೆ ಆಕ್ರಮಣ ಮಾಡುವ ಧೈರ್ಯವನ್ನು ಕಳೆದ ವರ್ಷಗಳಿಂದ ತೋರಿಸಲಾಗುತ್ತಿದೆ. ಈ ಸ್ಥಿತಿಯನ್ನು ಬದಲಾಯಿಸಲು ಈಗ ಹಿಂದೂಗಳು ಯುದ್ಧದ ಮಟ್ಟದಲ್ಲಿ ಕಾನೂನುಬದ್ಧ ಮಾರ್ಗದಲ್ಲಿ ಪ್ರಯತ್ನಿಸಬೇಕಿದೆ. ಇನ್ನು ಮುಂದೆ ಮತಾಂಧರು ಇಂತಹ ಧೈರ್ಯ ತೋರಿಸಬಾರದು, ಅಂತಹ ಸ್ಥಿತಿಯನ್ನು ನಿರ್ಮಿಸಬೇಕಿದೆ !
ರಾಷ್ಟ್ರಧ್ವಜವನ್ನು ಸುಡುವ ಅಥವಾ ಹರಿದು ಹಾಕುವ ಅಥವಾ ಇನ್ಯಾವುದೇ ರೀತಿಯಲ್ಲಿ ಅದರ ಅವಹೇಳನ ಮಾಡುವವರು ಮತಾಂಧರೇ ಆಗಿರುತ್ತಾರೆ, ಇದು ಬಹಿರಂಗ ಸತ್ಯವಿದೆ. ಇಂತಹ ರಾಷ್ಟ್ರವಿರೋಧಿ ವಿಕೃತಿಗಳ ವಿರುದ್ಧದ ಆಯಾ ಸಮಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !
ಹಿಂದೂ ಯುವಕನನ್ನು ಮದುವೆಯಾದನಂತರ ಮುಸ್ಲಿಂ ಹುಡುಗಿಯನ್ನು ಅಪಹರಿಸಲಾಗಿದೆ. ಯುವತಿಯ ಕುಟುಂಬವು ಅಪಹರಣ ಮಾಡಿದ್ದಾರೆ ಎಂಬ ಆರೋಪ ಮಾಡಿದ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಜನರನ್ನು ಬಂಧಿಸಲಾಯಿತು.
ಇಲ್ಲಿ ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡುವ ಪ್ರಯತ್ನದಿಂದ ಆಕೆಯ ಹತ್ಯೆ ಮಾಡಿರುವ ಪ್ರಕರಣದಲ್ಲಿ ಮಹಮ್ಮದ ಆಸೀಫನನ್ನು ಬಂಧಿಸಲಾಗಿದೆ. ಸ್ಥಳೀಯರು ಆಸೀಫನಿಗೆ ಗಲ್ಲು ಶಿಕ್ಷೆ ನೀಡಬೇಕಾಗಿ ಮನವಿ ಮಾಡಿದ್ದಾರೆ.