ಪ್ರತಾಪಗಡದಲ್ಲಿ ಮಕ್ಕಳಿಗೆ ರೈಫಲ್ (ಬಂದೂಕು) ಚಲಾಯಿಸಲು ತರಬೇತಿ ನೀಡುತ್ತಿದ್ದ ಮತಾಂಧರಿಬ್ಬರ ಬಂಧನ

ಪ್ರತಾಪಗಡ (ಉತ್ತರಪ್ರದೇಶ) – ಒಂದು ಸ್ಥಳೀಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಹಿರಿಯ ಮುಸಲ್ಮಾನನೊಬ್ಬ ಚಿಕ್ಕ ಮಕ್ಕಳಿಗೆ ಬಂದೂಕು ಶೂಟ ಮಾಡುವ ತರಬೇತಿ ನೀಡುತ್ತಿರುವುದನ್ನು ಕಾಣಬಹುದು. ಈ ಪ್ರಕರಣದಲ್ಲಿ ಪೊಲೀಸರು ಇಂತಜಾರ ಮತ್ತು ಗುಲ್ಜಾರ ಎಂಬಿಬ್ಬರನ್ನು ಬಂಧಿಸಿದ್ದಾರೆ. ಇಬ್ಬರೂ ಸಹೋದರರಾಗಿದ್ದು ಅವರಿಂದ ಪರವಾನಗಿ ಇರುವ ರೈಫಲ್ ವಶಪಡಿಸಿಕೊಳ್ಳಲಾಗಿದೆ. ಅವರ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಹಬೀಬಿ ಎಂಬ ವ್ಯಕ್ತಿ ರೈಫಲ್ ನಡೆಸುವದನ್ನು ಕಲಿಸುತ್ತಿದ್ದ. ಅದರಲ್ಲಿ ಬಂದೂಕಿನಲ್ಲಿ ಗುಂಡು ಹಾಕುವದನ್ನು ಮತ್ತು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಕಲಿಸಿ ಕೊಡುತ್ತಿದ್ದ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೂಸ್ಲಿಮರು ಉಪಸ್ಥಿತರಿದ್ದದು ಕೂಡಾ ಕಂಡುಬರುತ್ತಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಕಾರ್ಯಕ್ರಮಗಳಲ್ಲಿ ಲಾಠಿಗಳಿದ್ದರೆ ಭಯೋತ್ಪಾದಕರೆಂದು ಬಿಂಬಿಸುವ ಪ್ರಗತಿಪರರು, ಹಿಂದೂದ್ವೇಷಿ ಮಾಧ್ಯಮಗಳು ಮುಂತಾದವರು ಈ ವಿಷಯದಲ್ಲಿ ಏನನ್ನೂ ಮಾತನಾಡುವದಿಲ್ಲ ಏಕೆ?