ಮುಂಬಯಿ ಮೇಲಿನ ದಾಳಿಯ ಸೂತ್ರಧಾರ ಸಾಜಿದ ಮೀರ ಪಾಕಿಸ್ತಾನದಲ್ಲಿ ಬಂಧನ
ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಅಯೋಧ್ಯೆ ನ್ಯಾಯಾಲಯವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಪ್ರಕರಣದಲ್ಲಿ ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನನ್ನು ಬಂಧಿಸಲಾಗಿದೆ.
ದೇಶದ ಸಂರಕ್ಷಣಾ ವಿಷಯವಾಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ದೇಶಭಕ್ತಿ ಇಲ್ಲದೆ ಇರುವುದರಿಂದ ಈ ರೀತಿ ಮೋಹದ ಜಾಲದಲ್ಲಿ ಸಿಲುಕುವ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರ ಮತ್ತು ಧರ್ಮ ವಿಷಯವಾಗಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ.
ಇಂತಹ ಕಾಮುಕರನ್ನು ಸೊಂಟದವರೆಗೆ ಆಳವಾದ ಗುಂಡಿಯಲ್ಲಿ ಹುಗಿದು ಅವರು ಸಾಯುವವರೆಗೂ ಕಲ್ಲು ಎಸೆಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ !
ನೂಪುರ ಶರ್ಮಾರವರ ವಿರುದ್ಧ ಜೂನ್ ೧೦ ರಂದು ಶುಕ್ರವಾರದ ನಮಾಜಿನ ನಂತರ ಭಾರತದಾದ್ಯಂತ ೧೪ ರಾಜ್ಯಗಳಲ್ಲಿ ೯೦ ಕ್ಕೂ ಹೆಚ್ಚಿನ ಕಡೆಗಳಲ್ಲಿ ಮುಸಲ್ಮಾನರು ಒಂದೇ ಸಮಯಕ್ಕೆ ಮೆರವಣಿಗೆ ನಡೆಸಿದರು. ನೂಪುರ ಶರ್ಮಾರವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಆಂದೋಲನ ನಡೆಸಿದರು
ಉತ್ತರಪ್ರದೇಶದಲ್ಲಿನ ಲಕ್ಷ್ಮಣಪುರಿ ಹಾಗೂ ಉನ್ನಾವಿನ ನಡುವಿನಲ್ಲಿರುವ ನವಾಬಗಂಜದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯವನ್ನು ಬಾಂಬನಿಂದ ಹಾರಿಸುವುದಾಗಿ ಬೆದರಿಸಿದ ಪ್ರಕರಣದಲ್ಲಿ ಪೊಲೀಸರು ತಮಿಳುನಾಡಿನ ಪುದುಕೊಟ್ಟಾಯಿಯಿಂದ ರಾಜ ಮಹಮ್ಮದನನ್ನು ಬಂಧಿಸಿದ್ದಾರೆ.
ಕೇಂದ್ರ ಸರಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿ ಅದರಲ್ಲಿ ಕಠಿಣ ಶಿಕ್ಷೆ ವಿಧಿಸಿದರೆ ಕ್ರೈಸ್ತರ ಮತಾಂತರದ ಷಡ್ಯಂತ್ರಕ್ಕೆ ಧಕ್ಕೆ ಒದಗುವುದು.
ಪೊನಾಮಲ್ಲೆ ಪಟ್ಟಣದ ಬಳಿ ೫೦೦ ವರ್ಷಗಳಷ್ಟು ಹಳೆಯದಾದ ಹಸಿರು ಕಲ್ಲಿನಿಂದ ತಯಾರಿಸಿದ ವಿಗ್ರಹವನ್ನು ಪೊಲೀಸರ ‘ವಿಗ್ರಹ ಇಲಾಖೆ’ ವಶಪಡಿಸಿಕೊಂಡಿದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತವಾಚಲಂ ಮತ್ತು ಬಕಿಯಾರಾಜ ಎಂಬಿಬ್ಬರನ್ನು ಬಂಧಿಸಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬಿನ ಆರೋಗ್ಯ ಸಚಿವ ವಿಜಯ ಸಿಂಗಲಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಈ ಮೊದಲು ಸಿಂಗಲಾ ಇವರ ಮೇಲಿರುವ ಆರೋಪ ಸಾಬೀತಾಗಿದ್ದರಿಂದ ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇವರು ಸಂಪುಟದಿಂದ ವಜಾಗೊಳಿಸಿದ್ದಾರೆ.