ರಾಷ್ಟ್ರಧ್ವಜದ ಆಕ್ಷೇಪಾರ್ಹ ಛಾಯಾಚಿತ್ರ ಕಳಿಸಿರುವ ಪ್ರಕರಣದಲ್ಲಿ ಮತಾಂಧನ ಬಂಧನ !

ನಿಪ್ಪಾಣಿ – ಸ್ವತಃ ಅಡ್ಮಿನ್ (ಒಂದ ಗುಂಪಿನ ಸಂಚಾಲಕ) ಆಗಿರುವ ಒಂದು ‘ವಾಟ್ಸಪ್’ ಗ್ರೂಪ್‌ನ ಅಸ್ಲಂ ಅಬ್ದುಲ ಹಮೀದ್ ಶಿಕಲಗಾರ ಇವನು ರಾಷ್ಟ್ರಧ್ವಜದ ಆಕ್ಷೇಪಾರ್ಹ ಛಾಯಾಚಿತ್ರ ಕಳುಹಿಸಿದ್ದನು. ಈ ಮಾಹಿತಿ ದೊರೆಯುತ್ತಲೇ ನಗರ ಸೇವಕ ದತ್ತಾತ್ರೇಯ ಜೊತ್ರೆ ಇವರು ನಿಪ್ಪಾಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದಕ್ಕನುಸಾರ ಪೊಲೀಸರು ಅಸ್ಲಾಂ ಅಬ್ದುಲ್ ಹಮೀದ್ ಶಿಕಲಗಾರ ಇವನನ್ನು ಬಂಧಿಸಿದ್ದಾರೆ. (ರಾಷ್ಟ್ರಧ್ವಜದ ಅವಮಾನ ಆಗುತ್ತಿದೆ, ಇದು ತಿಳಿದ ನಂತರ ಅದರ ವಿರುದ್ಧ ದೂರು ದಾಖಲಿಸಿರುವ ನಗರಸೇವಕ ದತ್ತಾತ್ರೇಯ ಜೊತ್ರೆ ಇವರ ಅಭಿನಂದನೆ ! ಪ್ರತಿಯೊಬ್ಬ ರಾಷ್ಟ್ರಪ್ರೇಮಿ ಈ ರೀತಿಯ ಕೃತಿ ಮಾಡುವುದು ಅಪೇಕ್ಷಿತವಾಗಿದೆ ! – ಸಂಪಾದಕರು)