ಕುಷಿನಗರ (ಉತ್ತರಪ್ರದೇಶ) ಇಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿರುವ ಸಲ್ಮಾನ್‌ನ ಬಂಧನ

ಕುಶಿನಗರ (ಉತ್ತರಪ್ರದೇಶ) – ಕುಶಿನಗರ ಜಿಲ್ಲೆಯ ಬೆಂದುಪಾರ್ ಮುಸ್ತಕಿಲ್ ಈ ಗ್ರಾಮದ ಸಲ್ಮಾನ್ ಎಂಬ ಯುವಕ ಅವನ ಮನೆಯ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿದ್ದನು. ಈ ಘಟನೆಯ ವಿಡಿಯೋ ಅವನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದನು. ಈ ಮಾಹಿತಿ ಸಿಗುತ್ತಲೇ ಪೊಲೀಸರು ಅವನನ್ನು ಬಂಧಿಸಿ ಧ್ವಜ ವಶಪಡಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳಿಗೆ ಸೆರೆಮನೆಯಲ್ಲಿ ಜೀವಾವಧಿ ಕಲ್ಲು ಒಡೆಯುವ ಶಿಕ್ಷೆ ನೀಡಬೇಕು !