ಹರಿಯಾಣ: ರಜೆಯ ಮೇಲೆ ಬಂದಿದ್ದ ಸೈನಿಕನ ಗುಂಡಿಕ್ಕಿ ಹತ್ಯೆ! : CRPF Jawan Murder
ಹರಿಯಾಣ: ರಜೆಯ ಮೇಲೆ ಬಂದಿದ್ದ ಸೈನಿಕನ ಗುಂಡಿಕ್ಕಿ ಹತ್ಯೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸೈನಿಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜುಲೈ ೨೭ರ ರಾತ್ರಿ ತಡವಾಗಿ ಈ ಘಟನೆ ನಡೆದಿದೆ.
ಹರಿಯಾಣ: ರಜೆಯ ಮೇಲೆ ಬಂದಿದ್ದ ಸೈನಿಕನ ಗುಂಡಿಕ್ಕಿ ಹತ್ಯೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸೈನಿಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜುಲೈ ೨೭ರ ರಾತ್ರಿ ತಡವಾಗಿ ಈ ಘಟನೆ ನಡೆದಿದೆ.
‘ಕಾರ್ಗಿಲ್ ವಿಜಯ ದಿವಸ’ ಕೇವಲ ಇತಿಹಾಸವನ್ನು ಸ್ಮರಿಸುವ ದಿನವಲ್ಲ, ಅದರಿಂದ ಸ್ಫೂರ್ತಿ ಪಡೆದು ದೇಶಭಕ್ತಿಯ ಭಾವನೆಯನ್ನು ಇನ್ನಷ್ಟು ಬಲಪಡಿಸುವ ಅವಕಾಶವಾಗಿದೆ.
ಚಿಕ್ಕ ಮಕ್ಕಳು ಸೈನಿಕರಿಗೆ ಪತ್ರ ಬರೆದು ಅಭಿನಂದನೆ ಮಾಡುತಿದ್ದಾರೆ ಹಾಗೂ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದು ಹೇಳುವುದು
ಇದಕ್ಕೆ ಉತ್ತರಿಸಿದ ಅಸ್ಸಾಂ ಮುಖ್ಯಮಂತ್ರಿ ಸರಮಾ, “ಅಸ್ಸಾಂನಲ್ಲಿ ನಾವು ನಮ್ಮದೇ ಜನರೊಂದಿಗೆ ಹೋರಾಡುತ್ತಿಲ್ಲ, ಬದಲಿಗೆ ಗಡಿಯಾಚೆಯಿಂದ ನಡೆಯುತ್ತಿರುವ ನುಸುಳುಕೋರರೊಂದಿಗೆ ಹೋರಾಡುತ್ತಿದ್ದೇವೆ.
ಛತ್ತೀಸ್‌ಗಢದ ಅಬುಜ್ಮಾದ್‌ನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ 6 ನಕ್ಸಲರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಎಕೆ-47, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಲೂಚ್ ಲಿಬರೇಶನ್ ಆರ್ಮಿಯು (ಬಿ.ಎಲ್.ಎ.) ಕಲಾಟ್ ಮತ್ತು ಕ್ವೆಟ್ಟಾದಲ್ಲಿ ನಡೆಸಿದ 2 ಪ್ರತ್ಯೇಕ ದಾಳಿಯಲ್ಲಿ 29 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದೆ.
ಕಾಲಮಹಿಮೆಯ ಪ್ರಕಾರ ಭಾರತವು ಮತ್ತೆ ವಿಶ್ವಗುರು ಸ್ಥಾನವನ್ನು ಅಲಂಕರಿಸುವ ಸಮಯ ಹತ್ತಿರವಾಗಿದೆ. ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಧರ್ಮದ ವಿಜಯವು ನಿಶ್ಚಿತವಾಗಿದೆ; ಆದರೆ ಅದರಲ್ಲಿ ಯಾವ ಆಯ್ಕೆಯನ್ನು ಆರಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಮೇಲೆ ಅವಲಂಬಿತವಾಗಿದೆ.
ಇದು ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ನ ಪ್ರಯತ್ನವಾಗಿದೆ, ಇದನ್ನು ದೇಶಪ್ರೇಮಿಗಳು ಅರಿತುಕೊಳ್ಳಬೇಕು ಮತ್ತು ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪ್ರಯತ್ನಿಸಬೇಕು!
ಯುದ್ಧದ ಪರಿಸ್ಥಿತಿಯಲ್ಲಿ ಭಾರತೀಯ ಸೈನಿಕರಿಗೆ ಧೈರ್ಯ ಮತ್ತು ಶಕ್ತಿ ಸಿಗಲಿ ಎಂದು ಹಿಂದೂ ಸಂಘಟನೆಗಳು ರಾಮ ಭದ್ರಕಯಾಗ, ಸಂಕಲ್ಪಯಾಗ ಮತ್ತು ಭಗವಾನ ಪರಶುರಾಮರ ಪರಶುವಿನ ವಿಶೇಷ ಪೂಜೆಯನ್ನು ಆಯೋಜಿಸಿದ್ದವು.
ಭಾರತೀಯ ಸೇನೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅವರಿಗೆ ಭಾರತದ ಅಂದಿನ ರಾಷ್ಟ್ರಪತಿಗಳಿಂದ 1981 ರಲ್ಲಿ ‘ವಿಶಿಷ್ಟ ಸೇವಾ ಪದಕ (ವಿ.ಎಸ್.ಎಂ.)’, 1997 ರಲ್ಲಿ ‘ಅತಿ ವಿಶಿಷ್ಟ ಸೇವಾ ಪದಕ (ಎ.ವಿ.ಎಸ್.ಎಂ.)’ ಮತ್ತು 2002 ರಲ್ಲಿ ‘ಪರಮ ವಿಶಿಷ್ಟ ಸೇವಾ ಪದಕ (ಪಿ.ವಿ.ಎಸ್.ಎಂ.)’ ಈ ಪ್ರಶಸ್ತಿಗಳಿಂದ ಗೌರವಿಸಲಾಗಿದೆ.