ಭಾರತೀಯ ಸೈನಿಕರು ಚೀನಾ ಸೈನಿಕರನ್ನು ಓಡಿಸಿದರು!
ಚೀನಾ ಇಂತಹ ಆಕ್ರಮಣಗಳನ್ನು ಮಾಡುತ್ತಲೇ ಇರಲಿದೆ. ಅದಕ್ಕೆ ತಕ್ಕ ಪಾಠ ಕಲಿಸಿದಾಗ ಮಾತ್ರ ಅದರ ಇಂತಹ ಆಕ್ರಮಣಗಳು ನಿಲ್ಲುವವು. ಭಾರತವು ಅದಕ್ಕಾಗಿ ಪ್ರಯತ್ನಿಸಬೇಕು!
ಚೀನಾ ಇಂತಹ ಆಕ್ರಮಣಗಳನ್ನು ಮಾಡುತ್ತಲೇ ಇರಲಿದೆ. ಅದಕ್ಕೆ ತಕ್ಕ ಪಾಠ ಕಲಿಸಿದಾಗ ಮಾತ್ರ ಅದರ ಇಂತಹ ಆಕ್ರಮಣಗಳು ನಿಲ್ಲುವವು. ಭಾರತವು ಅದಕ್ಕಾಗಿ ಪ್ರಯತ್ನಿಸಬೇಕು!
ಹಾಂಗ್‌ಕಾಂಗ್‌ನ ‘ಸೌಥ ಚಾಯ್ನಾ ಮಾರ್ನಿಂಗ್ ಪೋಸ್ಟ್’ನ ವಾರ್ತೆಯಲ್ಲಿ ಹೀಗೆ ಹೇಳಿದೆ, ಸಂಘರ್ಷವಾದ ನಂತರ ಎರಡೂ ಸೈನ್ಯಗಳು ತಮ್ಮ ಭಾಗಕ್ಕೆ ಮರಳಿದವು. ಇದರಲ್ಲಿ ಭಾರತದ ೨೦ ಸೈನಿಕರು ಗಾಯಗೊಂಡಿದ್ದಾರೆ. ಭಾರತಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದ ಸೈನಿಕರು ಗಾಯಗೊಂಡಿದ್ದಾರೆ.
ಇಂಥವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !
ಊರಿನ ಇತರ ಮುಸಲ್ಮಾನನು ಸೈನ್ಯಕ್ಕೆ ಮಾಹಿತಿ ನೀಡಿದ್ದರಿಂದ ತರುಣನನ್ನು ಅಮಾನತುಗೊಳಿಸಿ ಅಪರಾಧ ದಾಖಲಿಸಲಾಗಿದೆ !
ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಭಾರತೀಯ ಸೇನೆಗೆ ಆದೇಶ ನೀಡುವಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ಜನರಿಗೆ ತಿಳಿಸಬೇಕು ! ೭೫ ವರ್ಷಗಳಿಂದ ಭಾರತದ ಅವಿಭಾಜ್ಯ ಭಾಗ ಪಾಕಿಸ್ತಾನದಲ್ಲಿರುವುದು ಭಾರತಕ್ಕೆ ಲಜ್ಜಾಸ್ಪದ !
ಚೀನಾವು ತನ್ನ ಶಿನಜಿಯಾಂಗ ಮತ್ತು ಟಿಬೇಟಗೆ ಸಂಪರ್ಕಿಸುವ ಹೆದ್ದಾರಿಯ ಮೇಲಿನ ಸೇತುವೆ ಮತ್ತು ಅಲ್ಲಿಯ ಗ್ರಾಮಗಳಿಗೆ ಎರಡು ವರ್ಷಗಳ ಹಿಂದೆ ಲಡಾಖನ ಗಲ್ವಾನ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹತ್ಯೆಗೀಡಾದ ೪ ಸೈನಿಕರ ಹೆಸರನ್ನು ಇಟ್ಟಿದೆ.
ಇಲ್ಲಿ ಗಡಿ ಭದ್ರತಾ ಪಡೆಯು ಶಸ್ತ್ರಾಸ್ತ್ರಗಳು ತುಂಬಿದ್ದ ಚೀಲವನ್ನು ವಶಪಡಿಸಿಕೊಂಡಿದೆ. ಈ ಚೀಲವನ್ನು ಡ್ರೋನ್ ಮೂಲಕ ಇಲ್ಲಿಗೆ ತಲುಪಿಸಲಾಗಿರುವುದಾಗಿ ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ, ಫಿರೋಜಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆಯ ೧೩೬ ಬೆಟಾಲಿಯನ ವತಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಮ್ಯಾನಮಾರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಆಗ್ನೇಯ ಏಷ್ಯಾ ದೇಶದ ವಿದೇಶಾಂಗ ಸಚಿವರ ಸಭೆ ೩ ದಿನದ ನಂತರ ಇಂಡೋನೇಷ್ಯಾದಲ್ಲಿ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ ೨೪ ರಂದು ಲಡಾಖನ ಕಾರ್ಗಿಲ್‌ಗೆ ಹೋಗಿ ಭಾರತೀಯ ಸೈನ್ಯದ ಸೈನಿಕರ ಜೊತೆ ದೀಪಾವಳಿಯ ಆಚರಿಸಿದರು. ಮೋದಿ ಪ್ರಧಾನಿಯಾದ ನಂತರ ಪ್ರತಿವರ್ಷ ಸೈನಿಕರ ಜೊತೆ ದೀಪಾವಳಿಯನ್ನು ಆಚರಿಸುತ್ತಾರೆ.