ಐ. ಎಸ್. ಐ .ಗೆ ಗೌಪ್ಯ ಮಾಹಿತಿ ಪೂರೈಸುತ್ತಿರುವ ಸೈನಿಕನ ವಿರುದ್ಧ ದೂರು ದಾಖಲು

ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆಯನ್ನು ನೀಡುವ ಅವಶ್ಯಕತೆ ಇದೆ!

ಪಂಜಾಬನ ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಕೆಡವಲಾಯಿತು !

ಈ ಡ್ರೋನ್ ಮೂಲಕ ಪಾಕಿಸ್ತಾನವು ಮಾದಕ ವಸ್ತುಗಳು ಭಾರತಕ್ಕೆ ಕಳಿಸಿರುವ ಅನುಮಾನವಿದೆ. ಈಗ ಪೊಲೀಸರು ಇದನ್ನು ಹುಡುಕುತ್ತಿದ್ದಾರೆ.

ಭಯೋತ್ಪಾದಕರೊಂದಿಗೆ ಸೆಣಸಾಡಿ ೨ ಗುಂಡುಗಳು ತಾಗಿದ ನಂತರವೂ ಹಿಂಜರಿಯದ ಭಾರತೀಯ ಸೇನೆಯ ‘ಜ಼ೂಮ್’ ಹೆಸರಿನ ನಾಯಿ !

ಗಾಯಗೊಂಡ ಜ಼ೂಮ್‌ಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗಡಿ ಭದ್ರತಾ ಪಡೆಯಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ ಓರ್ವ ಬಾಂಗ್ಲಾದೇಶಿ ಗೋವು ಕಳ್ಳ ಸಾಗಾಣಿಕೆದಾರ ಹತ

ಸೈನಿಕರು ಅಕ್ಟೋಬರ್ ೮ ರಂದು ರಾತ್ರಿ ೧೫ ರಿಂದ ೨೦ ಬಾಂಗ್ಲಾದೇಶಿ ಗೋ ಕಳ್ಳ ಸಾಗಾಣಿಕೆದಾರರ ಒಂದು ಗುಂಪಿಗೆ ಆಕಳು ಸಹಿತ ಗಡಿಯ ಹತ್ತಿರ ತಡೆದಿದ್ದರು ಆಗ ಗುಂಪಿನವರು ಸೈನಿಕರನ್ನು ಸತ್ತವರೆದಿದ್ದರು ಮತ್ತು ಹರಿತವಾದ ಶಸ್ತ್ರಾಸ್ತ್ರಗಳಿಂದ ಮತ್ತು ಕೋಲುಗಳ ಮೂಲಕ ದಾಳಿ ನಡೆಸಿದರು.

ಅನಂತನಾಗ (ಜಮ್ಮು-ಕಾಶ್ಮೀರ) ಇಲ್ಲಿ ೨ ಭಯೋತ್ಪಾದಕರ ಹತ್ಯೆ !

ಭಯೋತ್ಪಾದಕರನ್ನು ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಎಲ್ಲಿಯವರೆಗೆ ನಾಶ ಮಾಡಲಾಗುವುದಿಲ್ಲ ಅಲ್ಲಿಯವರೆಗೆ ದೇಶದಲ್ಲಿ ಭಯೋತ್ಪಾದನೆಯ ಸಮಸ್ಯೆ ಇರುವುದು ! ಅದಕ್ಕಾಗಿ ಪಾಕಿಸ್ತಾನವನ್ನು ನಾಶ ಮಾಡುವುದು ಅವಶ್ಯಕವಾಗಿದೆ, ಇದನ್ನು ಅರಿತುಕೊಳ್ಳಿ !

ಚೀನಾದ ಆಕ್ರಮಕ ಕಾರ್ಯಾಚರಣೆಗಳಿಗೆ ಭಾರತ ನೀಡಿದ ಪ್ರತ್ಯುತ್ತರ !

ಚೀನಾವು ಆ ಪರಿಸರದಲ್ಲಿ ತನ್ನ ಕೆಲವು ಅತ್ಯಾಧುನಿಕ `ರಾಕೇಟ್ ಲಾಂಚರ್’ಗಳ ಪ್ರಯೋಗಗಳನ್ನು ಮಾಡುತ್ತಿದೆ ಎಂಬ ಇನ್ನೊಂದು ವಾರ್ತೆಯೂ ಇದೆ. ಇದು ಕೂಡ ಒಂದು ಮಾನಸಿಕ ಯುದ್ಧವಾಗಿದ್ದು ಅದರ ಮೂಲಕ ಚೀನಾ ಭಾರತಕ್ಕೆ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ.

ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ನೂತನ ಸಿ.ಡಿ.ಎಸ್. !

ಕೇಂದ್ರ ಸರಕಾರವು ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೂತನ ಸಿ.ಡಿ.ಎಸ್. ಆಗಿ ನೇಮಿಸಿದೆ. ಅವರು ಪ್ರಸ್ತುತ ಉಪರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ೩೫೯ ಮೊಬೈಲ್‌ಗಳು ದೊರೆತಿವೆ

ಇವುಗಳಲ್ಲಿ ವಿವಿಧ ಸಂಸ್ಥೆಗಳ ೩೫೯ ಮೊಬೈಲಗಳಿದ್ದವು ಹಾಗೂ ಅವುಗಳ ಬೆಲೆಯು ಅಂದಾಜಿನಲ್ಲಿ ೩೯ ಲಕ್ಷದ ೨೯ ಸಾವಿರ ರೂಪಾಯಿಗಳಾಗಿದೆ, ಎಂಬ ಮಾಹಿತಿ ದೊರೆತಿದೆ.

೨ ವರ್ಷಗಳ ನಂತರ ಲಢಾಖನ ಗೋಗರಾ ಹಾಟಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ ಮತ್ತು ಚೀನಾದ ಸೈನ್ಯ ಹಿಂತಿರುಗುತ್ತಿದೆ !

ಚೀನಾ ಭಾರತದ ಗಡಿಯಿಂದ ಸೈನ್ಯ ಹಿಂಪಡೆಯುತ್ತಿದ್ದರೂ ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದೆ ಇರುವುದರಿಂದ ಭಾರತ ಜಾಗರೂಕವಾಗಿರುವುದು ಅವಶ್ಯಕವಾಗಿದೆ !