ಉತ್ತರದ ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ! – ಸೈನ್ಯದಳದ ಮುಖ್ಯಸ್ಥ ಮನೋಜ ಪಾಂಡೆ

ಭಾರತದ ಉತ್ತರದ ಗಡಿಯಲ್ಲಿನ ಸ್ಥಿತಿ ಸ್ಥಿರವಾಗಿ ಇದ್ದರು ಕೂಡ, ಸೂಕ್ಷ್ಮವಾಗಿದೆ.

ಚೀನಾ ತನ್ನ ಕ್ಷಿಪಣಿಯಲ್ಲಿ ಮದ್ದು ಗುಂಡಿನ ಬದಲು ನೀರು ತುಂಬಿದೆ !-ಅಮೇರಿಕಾದ ಗುಪ್ತಚರರ ವರದಿ

ಚೀನಾದ ಕ್ಷಿಪಣಿಯಲ್ಲಿ ಗುಂಡು ಮದ್ದಿನ ಬದಲು ನೀರು ತುಂಬಿದೆ. ಈ ಕ್ಷಿಪಣಿಗಳ ಮುಚ್ಚಳ ಕೂಡ ವ್ಯವಸ್ಥಿತವಾಗಿ ತೆಗೆಯಲು ಆಗದು. ಈ ಕ್ಷಿಪಣೆಗಳ ಉಡಾವಣೆ ಕೂಡ ಸಾಧ್ಯವಿಲ್ಲ. ಕಾರಣ ಆಗಲಿ ನೂರಾರು ಕೊರತೆಗಳು ಕಂಡು ಬಂದಿದೆ ಎಂದು ಅಮೇರಿಕಾದ ಗುಪ್ತಚರರ ವರದಿಯಲ್ಲಿ ಬಹಿರಂಗ ಪಡಿಸಿದೆ

ಬರುವ ೫ ವರ್ಷಗಳಲ್ಲಿ ೫೦ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ! – ಇಸ್ರೋದ ಮುಖ್ಯಸ್ಥ ಡಾ. ಎಸ್. ಸೋಮನಾಥ

ಬಾಹ್ಯಾಕಾಶದಿಂದಲೇ ನೆರೆಯ ದೇಶಗಳ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗುವುದು !

ಶತ್ರು ಸೈನ್ಯವನ್ನು ನಿದ್ರೆಗೆ ಜಾರಿಸಲು ಚೀನಾದಿಂದ ‘ಎಐ’ ದ ಸಹಾಯದಿಂದ ಶಸ್ತ್ರಗಳ ನಿರ್ಮಾಣ !

ಯುದ್ಧ ಹವ್ಯಾಸ ಇಟ್ಟು ಕೊಂಡಿರುವ ಕಪಟಿ ಚೀನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಈಗ ಭಾರತ ಆಕ್ರಮಣಕಾರಿ ನಿಲುವು ತಾಳುವುದು ಯೋಗ್ಯವಾಗುವುದು !

ತೈವಾನ್ ಶೀರ್ಘದಲ್ಲೇ ಚೀನಾದ ಜೊತೆ ವಿಲೀನವಾಗುವುದು ! – ಶೀ ಜಿನಪಿಂಗ

ವಿಸ್ತರಣಾವಾದಿ ಚೀನಾಗೆ ಪಾಠ ಕಲಿಸುವುದಕ್ಕಾಗಿ ಈಗ ಭಾರತವೇ ಚೀನಾ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಅದರ ನೇತೃತ್ವ ವಹಿಸಬೇಕು, ಇದು ಪರೋಕ್ಷವಾಗಿ ಭಾರತದ ಹಿತದಲ್ಲಿಯೇ ಇರುವುದು !

ನೇಪಾಳದಲ್ಲಿ ಹಿಂದೂ ರಾಜಪ್ರಭುತ್ವ ವ್ಯವಸ್ಥೆ ತರಲು ಪುನಃ ಆಗ್ರಹ !

ರಾಜಪ್ರಭುತ್ವ ವ್ಯವಸ್ಥೆಯನ್ನು ಆಗ್ರಹಿಸುವ ಮತ್ತು ಪೊಲೀಸರ ನಡುವೆ ಸಂಘರ್ಷ!

ದೇಶದ ಹೆಮ್ಮೆಯ ಪುತ್ರ ಕ್ಯಾಪ್ಟನ್ ಪ್ರಾಂಜಲ್ ಪಂಚಭೂತಗಳಲ್ಲಿ ಲೀನ

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

ಸಿಯಾಚಿನ್ ನಲ್ಲಿ ವೀರ ಮರಣ ಹೊಂದಿದ ಅಕ್ಷಯ ಲಕ್ಷ್ಮಣ ಗಾವತೆ ಇವರು ಮೊದಲ ಅಗ್ನಿವೀರ !

ಜಗತ್ತಿನ ಎಲ್ಲಕ್ಕಿಂತ ಎತ್ತರದ ಸೇನಾ ನೆಲೆಯಾಗಿರುವ ಸಿಯಾಚಿನ್ ನಲ್ಲಿ ನೇಮಕವಾಗಿದ್ದ ಭಾರತೀಯ ಸೈನಿಕ ಅಕ್ಷಯ ಲಕ್ಷ್ಮಣ ಗಾವತೆ ಇವರು ವೀರಗತಿ ಪಡೆದರು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಇವರು ಮೊದಲ ಅಗ್ನಿ ವೀರರಾಗಿದ್ದಾರೆ.

INS Imphal  : ಸ್ವದೇಶಿ ನರ‍್ಮಿತ `ಐ.ಎನ್.ಎಸ್. ಇಂಫಾಲ್‘ ಯುದ್ಧನೌಕೆ ೪ ತಿಂಗಳ ಮೊದಲೇ ನೌಕಾಪಡೆಗೆ ಹಸ್ತಾಂತರ !

ಮರ‍್ಗರ‍್ಶಿ (ಗೈಡೆಡ್) ಕ್ಷಿಪಣಿ ನಾಶಕವಾಗಿರುವ ಮೂರನೇ ಸ್ಟಿಲ್ಥ್ ಯುದ್ಧನೌಕೆ `ಐ.ಎನ್.ಎಸ್.ಇಂಫಾಲ’ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತದಲ್ಲಿ ತಯಾರಿಸಲಾದ ಶಕ್ತಿಶಾಲಿ ಯುದ್ಧನೌಕೆಯಾಗಿದೆ. ನಿಗದಿತ ಕಾಲಾವಧಿಗಿಂತ ೪ ತಿಂಗಳ ಮೊದಲೇ ಅದರ ಕೆಲಸ ಪರ‍್ಣಗೊಂಡಿದೆ.

ಭಾರತೀಯ ಸೇನಾಧಿಕಾರಿಗಳ ಮೊಬೈಲ್ ನಲ್ಲಿ ‘ವೈರಸ್’ ಕಳಿಸಿ ಸೂಕ್ಷ್ಮ ಮಾಹಿತಿ ಕದಿಯುತ್ತಿದ್ದ ಪಾಕಿಸ್ತಾನಿ ಗೂಢಚಾರನ ಬಂಧನ !

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಅಕ್ಟೋಬರ್ 20 ರಂದು ಓರ್ವ ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಿದೆ. ಅವನು 1999 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾನೆ. ಅವನು ಭಾರತೀಯ ಪೌರತ್ವವನ್ನೂ ಪಡೆದಿದ್ದು, ಅವನ ಪರಿಚಯದ ಭಾರತೀಯರನ್ನೂ ಈಗ ಹುಡುಕಲಾಗುತ್ತಿದೆ.