‘ಹಿಂದೂ’ ಪದವನ್ನು ಉಲ್ಲೇಖಿಸಿದ್ದಕ್ಕೆ ಶಿಕ್ಷಣಾಧಿಕಾರಿಯಿಂದ ಮುಖ್ಯೋಪಾಧ್ಯಾಯರಿಗೆ ಬುದ್ಧಿಮಾತು !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂತಹ ಘಟನೆಗಳಾಗುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ವಾಸ್ತವದಲ್ಲಿ ಜಾತ್ಯತೀತ ದೇಶದಲ್ಲಿ ‘ಹಿಂದೂ’ ಎಂಬ ಪದವನ್ನೇ ದ್ವೇಷಿಸುವ ಮುಸಲ್ಮಾನ ಅಧಿಕಾರಿಯನ್ನು ಶಿಕ್ಷಣಾಧಿಕಾರಿಗಳೇ ಪ್ರಶ್ನಿಸಬೇಕಿತ್ತು !

ಹರಿಯಾಣ ಪೊಲೀಸರ ಹಿಂದೂ ದ್ವೇಷ : ‘ತ್ರಿಶೂಲ’ವನ್ನು ‘ಮಾರಕಾಸ್ತ್ರ’ ಎಂದು ಹೇಳಿದರು !

ಹಿಂದೂಗಳಿಗೆ ಪವಿತ್ರವಾಗಿರುವ ತ್ರಿಶೂಲವನ್ನು ಅವಮಾನಿಸಿದ ಹರಿಯಾಣ ಪೊಲೀಸರಿಂದ ಹಿಂದೂಗಳಿಗೆ ಎಂದಾದರೂ ನ್ಯಾಯ ಸಿಗುವುದೇ ?

ಆಗಸ್ಟ್ ೨೮ ರಂದು ನೂಹದಲ್ಲಿ ಪುನಃ ಭ್ರಜಮಂಡಲ ಜಲಾಭಿಷೇಕ ಯಾತ್ರೆ !

ಯಾವಾಗಲು ಸಾಮಾನ್ಯ ಜನರಿಗೆ ‘ದೂರು ಬಂದ ನಂತರ ಅಪರಾಧ ದಾಖಲಿಸುವೆವು’ ಎಂದು ಹೇಳುವ ಪೊಲೀಸರು ಹಿಂದುಗಳ ವಿರೋಧದಲ್ಲಿ ಮಾತ್ರ ಸ್ವಯಂ ಪ್ರೇರಿತವಾಗಿ ತಕ್ಷಣ ದೂರು ದಾಖಲಿಸುತ್ತಾರೆ, ಇದನ್ನು ಅರಿಯರಿ ! ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಹಿಂದುಗಳಿಗೆ ಇದು ಅಪೇಕ್ಷಿತವಿಲ್ಲ !

ಆಗಸ್ಟ್ ೨೮ ರಂದು ನೂಹ (ಹರಿಯಾಣ) ಇಲ್ಲಿಯ ಹಿಂದುಗಳ ಜಲಾಭಿಷೇಕ ಯಾತ್ರೆ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಧಾರ್ಮಿಕ ಯಾತ್ರೆಯ ಆಯೋಜನೆ ಮಾಡುವುದಕ್ಕಾಗಿ ಇಷ್ಟೊಂದು ಪ್ರಯತ್ನ ಏಕೆ ಮಾಡಬೇಕಾಗುತ್ತದೆ ? ಇದು ಹಿಂದುಗಳಿಗೆ ಲಜ್ಜಾಸ್ಪದ !

ಕೆನಡಾದಲ್ಲಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನವನ್ನು ಧ್ವಂಸ ಮಾಡಿದ ಖಲಿಸ್ತಾನಿಗಳು !

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿನ ಸರೆ ಇಲ್ಲಿಯ ಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣ ದೇವಸನದ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ ಧ್ವಂದ ಮಾಡಿದ್ದಾರೆ. ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿರುವ ಎಲ್ಲಕ್ಕಿಂತ ಪ್ರಾಚೀನ ಮತ್ತು ಎಲ್ಲಕ್ಕಿಂತ ದೊಡ್ಡದಾದ ದೇವಸನವಾಗಿತ್ತು.

ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷರಾಗಿ ಕ್ರೈಸ್ತ ವ್ಯಕ್ತಿಯ ನೇಮಕಯಿಂದ ವಿವಾದ !

ದೇಶದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿರುವ ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಯ ಅಧ್ಯಕ್ಷ ಹುದ್ದೆಗೆ ಕ್ರೈಸ್ತ ವ್ಯಕ್ತಿಯ ನೇಮಕವು ವಿವಾದಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕುಟುಂಬದ ಕಟ್ಟರ ಬೆಂಬಲಿಗನಾಗಿರುವ ಶಾಸಕ ಕರುಣಾಕರ್ ರೆಡ್ಡಿ ಅವರನ್ನು ತಿರುಪತಿ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಜಾಲಂಧರ (ಪಂಜಾಬ)ನಲ್ಲಿ ಮಾರಾಟಕ್ಕಾಗಿ ಗೋಮಾಂಸದ ಪೊಟ್ಟಣವನ್ನು ತಯಾರಿಸುವ ೧೨ ರೋಹಿಂಗ್ಯಾ ಮುಸಲ್ಮಾನರ ಬಂಧನ !

ಎಲ್ಲ ವ್ಯವಸ್ಥೆಯು ಕೈಯಲ್ಲಿರುವಾಗ ಪಂಜಾಬ ಪೊಲೀಸರು ಗೋಹಂತಕರ ಮೇಲೆ ಏಕೆ ಕ್ರಮಕೈಗೊಳ್ಳುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸ್ವಲ್ಪವೂ ಬೆಲೆ ನೀಡದ ಪೊಲೀಸರು ಮುಸಲ್ಮಾನ ಹಾಗೂ ಕ್ರೈಸ್ತರ ತಥಾಕಥಿತ ಧಾಮಿರ್ಕ ಭಾವನೆಗಳಿಗೆ ನೋವು ಉಂಟಾಗದಂತೆ ಜಾಗರೂಕದಿಂದ ಇರುತ್ತಾರೆ !

ನಾಗಭೂಮಿಯಲ್ಲಿ (ನಾಗಾಲ್ಯಾಂಡನಲ್ಲಿ) ಸಾಧುಗಳನ್ನು ನಿರ್ಬಂಧಿಸುವ ‘ನೆಹರೂ-ಎಲ್ವಿನ್ ನಡುವಿನ ದೇಶವಿರೋಧಿ ಒಪ್ಪಂದ ರದ್ದುಪಡಿಸುವ ಆವಶ್ಯಕತೆ – ಶ್ರೀ. ದುರ್ಗೇಶ ಪರೂಳಕರ

ಹಿಂದೂ ಸಂಸ್ಕೃತಿಯನ್ನು ನಾಶಪಡಿಸಲು ನಾಗಾಭೂಮಿಯಲ್ಲಿ ಸಾಧುಗಳಿಗೆ ನಿರ್ಬಂಧ

ಕಾನ್ವೆಂಟ್ ಶಾಲೆಗಳ ಬದಲು ಒಳ್ಳೆಯ ಸಂಸ್ಕಾರಗಳ ಶಿಕ್ಷಣ ನೀಡುವ ವಿದ್ಯಾಲಯಗಳನ್ನು ಆರಿಸಿ ! – ಗೌರಿ ದ್ವಿವೇದಿ, ಮುಖ್ಯೋಪಾಧ್ಯಾಯಿನಿ, ರುದ್ರಪ್ರಯಾಗ ವಿದ್ಯಾಮಂದಿರ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ವಿಶೇಷ ಆನ್‌ಲೈನ್ ಸಂವಾದ : ಕಾನ್ವೆಂಟ್ ಶಾಲೆಗಳ ವಿರೋಧ ಟಿಕಲೀಗೋ ಹಿಂದೂ ಧರ್ಮಕ್ಕೋ !

ಸೋನಭದ್ರ (ಉತ್ತರ ಪ್ರದೇಶ) ಹನುಮಾನ್‌ ದೇವಸ್ಥಾನದ ಬಳಿ ಗೋಮಾಂಸ ಎಸೆತ !

ಯಾವುದೇ ಪ್ರಾಣಿಯ ಮಾಂಸವನ್ನು ಇತರ ಪಂಗಡಗಳ ಪ್ರಾರ್ಥನಾ ಸ್ಥಳಗಳಲ್ಲಿ ಎಂದಿಗೂ ಎಸೆಯಲಾಗುವುದಿಲ್ಲ; ಆದರೆ ಹಿಂದೂ ದೇವಾಲಯಗಳ ಸ್ಥಳಗಳಲ್ಲಿ ಗೋಮಾಂಸ ಎಸೆಯುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ, ಈ ಬಗ್ಗೆ ಜಾತ್ಯತೀತರು ಎಂದಿಗೂ ಬಾಯಿ ತೆರೆಯುವುದಿಲ್ಲ !