‘ಆನ್ ಲೈನ್’ ಅಥವಾ ಮೊಬೈಲ್ ಮೂಲಕ ವಂಚನೆಗೊಳಿಸುವ ಘಟನೆಗಳಿಂದ ಜಾಗರೂಕರಾಗಿರಿ !
ಕಳೆದ ಕೆಲವು ತಿಂಗಳುಗಳಿಂದ, ‘ಆನ್‌ಲೈನ್’ ಅಥವಾ ಮೊಬೈಲ್ ಮೂಲಕ ನಡೆಯುವ ವಂಚನೆಯ ಘಟನೆಗಳಲ್ಲಿ ಹೆಚ್ಚಳವಾಗುತ್ತಿವೆ. ಈ ವಿಷಯದಲ್ಲಿ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಮೂಲಕ ಕಾಲಕಾಲಕ್ಕೆ ಸೂಚನೆಯನ್ನು ನೀಡಿದ್ದರೂ ಸಾಧಕರು ಮತ್ತು ಧರ್ಮಪ್ರೇಮಿಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಕಂಡು ಬರುತ್ತದೆ.