‘ಮಕರ ಸಂಕ್ರಾಂತಿ ನಿಮಿತ್ತ ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ‘ಬಾಗಿನ’ವೆಂದು ನೀಡುವುದು’ ಇದು ಚಿರಂತನ ಮತ್ತು ಸರ್ವೋತ್ತಮ ಉಡುಗೊರೆಯಾಗಿದ್ದರಿಂದ ಅದಕ್ಕಾಗಿ ಜಿಜ್ಞಾಸುಗಳನ್ನು ಪ್ರವೃತ್ತಗೊಳಿಸಿ !
೧೪.೧.೨೦೨೪ ರಂದು ಮಕರಸಂಕ್ರಾಂತಿ ಇದೆ. ಈ ಅವಧಿಯಲ್ಲಿ, ಸುಮಂಗಲಿ ಸ್ತ್ರೀಯರು ಇತರ ಮಹಿಳೆಯರಿಗೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು ಅಥವಾ ದೈನಂದಿನ ವಸ್ತುಗಳನ್ನು ಅಥವಾ ನಿತ್ಯೋಪಯೋಗಿ ಸಾಮಗ್ರಿಗಳನ್ನು ಬಾಗಿನವೆಂದು ನೀಡುತ್ತಾರೆ.