ಸನಾತನ ಪ್ರಭಾತದಲ್ಲಿ ಮುದ್ರಿಸಲು ಅನುಭೂತಿ, ಕಲಿಯಲು ಸಿಕ್ಕಿದ ಅಂಶಗಳು ಮುಂತಾದ ಲೇಖನ ಕಡಿಮೆ ಶಬ್ದಗಳಲ್ಲಿ ಬರೆದು ಕಳಿಸಿ !

ಸಾಧಕರು ಅವರ ಲೇಖನವನ್ನು ಕಡಿಮೆ ಶಬ್ದಗಳಲ್ಲಿ ಬರೆದು ಕಳುಹಿಸಬೇಕು. ಆದ್ದರಿಂದ ಹೆಚ್ಚೆಚ್ಚು ಸಾಧಕರ ಲೇಖನಗಳನ್ನು ಮುದ್ರಿಸಬಹುದು.

ಸಾಧಕರೇ, ಬಾಲಸಾಧಕರ ಅಥವಾ ಸಾಧಕರ ಛಾಯಾಚಿತ್ರಗಳನ್ನು ತೆಗೆಯುವಾಗ ಮುಂದಿನ ಅಂಶಗಳನ್ನು ಗಮನಿಸಿ !

ಸಾಧಕರು ಛಾಯಾಚಿತ್ರವನ್ನು ತೆಗೆಯುವಾಗ ಎಲ್ಲ ಅಂಶಗಳನ್ನು ಗಮನದಲ್ಲಿಡಬೇಕು ಮತ್ತು ಯೋಗ್ಯವಾದ ಛಾಯಾಚಿತ್ರಗಳೊಂದಿಗೆ ಲೇಖನವನ್ನು ಕಳುಹಿಸಬೇಕು.

‘ಧರ್ಮಸೇವೆ’ ಎಂದು ತಮ್ಮ ಜಿಲ್ಲೆಯಲ್ಲಿರುವ ದೇಹಧಾರಿ ಸಂತರ ಮಾಹಿತಿ ತಿಳಿಸಿ !

ಸಂತರ ಬಗ್ಗೆ ಸುಲಭವಾಗಿ ಉಪಲಬ್ಧ ಇರುವ ಮಾಹಿತಿಯನ್ನು ಕಳುಹಿಸಬೇಕು.

‘ಧರ್ಮಕಾರ್ಯದಲ್ಲಿನ ಅಡಚಣೆ ದೂರವಾಗಲು’, ಸ್ಥೂಲದೊಂದಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಸಹ ಮಾಡಿ !

‘ಹಿಂದೂ ರಾಷ್ಟ್ರ ಸ್ಥಾಪನೆ’ಗಾಗಿ ಧರ್ಮಜಾಗೃತಿಯ ಉಪಕ್ರಮಗಳನ್ನು ಹಮ್ಮಿಕೊಳ್ಳುವಾಗ ವಿವಿಧ ಅಡಚಣೆಗಳು ಬರುತ್ತವೆ,ಈ ಅಡಚಣೆಗಳನ್ನು ಜಯಿಸಲು ಸ್ಥೂಲದ ಪ್ರಯತ್ನಗಳೊಂದಿಗೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನೂ ಮಾಡಬೇಕು.

ಎಲ್ಲಾ ಸಾಧಕರಿಗೆ ಸಪ್ತರ್ಷಿಗಳ ಸಂದೇಶ

ಕಾಲಮಹಾತ್ಮೆಯ ಪ್ರಕಾರ, ೨೦೨೪ ರಲ್ಲಿ ನೈಸರ್ಗಿಕ ವಿಕೋಪಗಳ ಸಂಖ್ಯೆ ಹೆಚ್ಚಾಗುವುದರಿಂದ, ಸನಾತನದ ಎಲ್ಲಾ ಸಾಧಕರು ಪ್ರತಿದಿನ ಸಪ್ತರ್ಷಿಗಳು ಹೇಳಿರುವ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಬೇಕು.

ಯಾರಾದರು ‘ಆಧಾರಕಾರ್ಡ್ ಸಂಖ್ಯೆ’, ‘ಎಟಿಎಮ್‌.ನ ಪಿನ್‌’, ‘ಓಟಿಪಿ’ಯಂತಹ ರಹಸ್ಯ ಮಾಹಿತಿಯನ್ನು ಕೇಳಿದರೆ, ನೀವು ಮೋಸ ಹೋಗಬಾರದೆಂದು ಅದನ್ನು ದುರ್ಲಕ್ಷಿಸಿರಿ !

‘ಫೋನ್‌ ಅಥವಾ ಮೆಸೇಜ್’ ಇದ್ದರೆ ನಾಗರಿಕರು ಭಯಪಡದೆ ಫೋನ್‌ ‘ಕಟ್’ ಮಾಡಬೇಕು !

ಅಧ್ಯಾತ್ಮ, ಸಾಧನೆ ಅಥವಾ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಆಸಕ್ತಿ ಇರುವವರನ್ನೇ ಸನಾತನದ ಆಶ್ರಮ ವೀಕ್ಷಣೆಗೆ ಕಳುಹಿಸಿ !

ಯಾರು ಕೇವಲ ಒಂದು ಪ್ರವಾಸಿತಾಣ ಎಂದು ಆಶ್ರಮ ನೋಡುವ ಉದ್ದೇಶದಿಂದ ಬರುತ್ತಾರೆ, ಅವರಿಗೆ ಆಶ್ರಮದರ್ಶನದ ನಿಜವಾದ ಅರ್ಥದಲ್ಲಿ ಯಾವುದೇ ಲಾಭವಾಗುವುದಿಲ್ಲ.

ಸಾಧಕರೆ, ಜಿಜ್ಞಾಸುಗಳು ನಮ್ಮವರಾದ ನಂತರವಲ್ಲ, ನಮ್ಮವರಾಗಲು ಅವರನ್ನು ತತ್ಪರತೆಯಿಂದ ವಾಚಕರನ್ನಾಗಿ ಮಾಡಿರಿ !

ಜಿಜ್ಞಾಸುಗಳನ್ನು ಸಾಧನೆಯ ಕಡೆಗೆ ಹೊರಳಿಸಲು ಮತ್ತು ಧರ್ಮಪ್ರೇಮಿಗಳಿಗೆ ಪ್ರತ್ಯಕ್ಷ ಕೃತಿಗೆ ಪ್ರೇರಣೆ ನೀಡುವ ಸರ್ವೋತ್ಕೃಷ್ಟ ಮಾಧ್ಯಮ ಎಂದರೆ ಸನಾತನ ಪ್ರಭಾತ !

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ರಾಮರಾಜ್ಯದ ಪ್ರಜೆಗಳು ಸಾತ್ತ್ವಿಕರಾಗಿದ್ದರು; ಆದ್ದರಿಂದ ಅವರಿಗೆ ಶ್ರೀರಾಮನಂತಹ ಆದರ್ಶ ರಾಜನು ಲಭಿಸಿದನು. ರಾಮರಾಜ್ಯದಂತೆ ಎಲ್ಲ ರೀತಿಯಲ್ಲಿ ಸುಂದರ ಮತ್ತು ಆದರ್ಶ ವಾಗಿರುವ ಹಿಂದೂ ರಾಷ್ಟ್ರ ಬರಲು ಇಂದಿನ ಸಮಾಜವೂ ಸಾತ್ತ್ವಿಕವಾಗುವುದು ಅನಿವಾರ್ಯವಾಗಿದೆ.

ಸಂತರನ್ನು ಬಾಹ್ಯದೃಷ್ಟಿಯಿಂದಲ್ಲ, ಅಂತರ್ಮುಖ ದೃಷ್ಟಿಯಿಂದ ನೋಡಿ !

ಸಂತರು ಕೆಲವು ಸಾಧಕರಿಗೆ ತಪ್ಪು ಹೇಳಿದರೆ, ಆ ಸಾಧಕರು ‘ಈಗ ಸಂತರಿಗೆ ನಮ್ಮ ಬಗ್ಗೆ ಬೇಸರವಾಗಿದೆ’, ಎಂಬ ಪೂರ್ವಗ್ರಹವನ್ನು ಇಟ್ಟುಕೊಳ್ಳುತ್ತಾರೆ.