ಅಖಿಲ ಮನುಕುಲಕ್ಕೆ ಪರಿಪೂರ್ಣ ಅಧ್ಯಾತ್ಮಶಾಸ್ತ್ರವನ್ನು ಕಲಿಸಲು ಅದ್ವಿತೀಯ ಗ್ರಂಥಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ. ಜಯಂತ ಆಠವಲೆ !
ಗ್ರಂಥದಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹೇಗೆ ಹಿಂದೂ ರಾಷ್ಟ್ರ ಬೇಗನೆ ಬರುವ ಅವಶ್ಯಕತೆಯಿದೆಯೋ, ಅಷ್ಟೇ ವೇಗವಾಗಿ ಆಪತ್ಕಾಲ ಮತ್ತು ಮೂರನೆ ಮಹಾಯುದ್ಧ ಆರಂಭವಾಗುವ ಮೊದಲು ಈ ಗ್ರಂಥಗಳು ಪ್ರಕಾಶನವಾಗುವ ಅವಶ್ಯಕತೆಯಿದೆ.