ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಹೇಳಿದ ಅಮೃತವಚನಗಳು
ಸಾಧನೆಯನ್ನು ಮಾಡುವಾಗ ಆ ವ್ಯಕ್ತಿಯ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯು ಎಲ್ಲಿಯವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಸಾಧನೆಯನ್ನು ಎಷ್ಟೇ ಪ್ರಯತ್ನ ಹಾಕಿ ಮಾಡಿದರೂ, ಅದು ಫಲಪ್ರದವಾಗುವುದಿಲ್ಲ.
ಸಾಧನೆಯನ್ನು ಮಾಡುವಾಗ ಆ ವ್ಯಕ್ತಿಯ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯು ಎಲ್ಲಿಯವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಸಾಧನೆಯನ್ನು ಎಷ್ಟೇ ಪ್ರಯತ್ನ ಹಾಕಿ ಮಾಡಿದರೂ, ಅದು ಫಲಪ್ರದವಾಗುವುದಿಲ್ಲ.
ಫೋಂಡಾ ಇಲ್ಲಿಯ ಸಾಧಕ ಶ್ರೀ. ಲಕ್ಷ್ಮಣ ಗೋರೆ (೮೦ ವರ್ಷ) ಇವರು ಸನಾತನದ ೧೧೪ ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾಗಿರುವ ಆನಂದ ವಾರ್ತೆಯನ್ನು ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಘೋಷಣೆ ಮಾಡಿದರು.
ಸಾಧನೆಯಲ್ಲಿ ಜೀವವು ಹೇಗೆ ಹೇಗೆ ಮುಂದಿನ ಹಂತಕ್ಕೆ ಹೋಗುತ್ತದೆಯೋ, ಅದರಂತೆ ಅದರ ಅಂತದರ್ಶನವು ಆರಂಭವಾಗುತ್ತದೆ. ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಆ ರೀತಿ ಅನುಭೂತಿ ಬರಲು ಈಗ ಆರಂಭವಾಗಿದೆ
‘ಸೂರ್ಯತಾಲ, ದೀಪಕತಾಲ ಮತ್ತು ಚಂದ್ರತಾಲ ಈ ಸ್ಥಾನಗಳು ಸಮುದ್ರಮಟ್ಟದಿಂದ ತುಂಬಾ ಎತ್ತರದ ಸ್ಥಳದಲ್ಲಿವೆ. ಅಲ್ಲಿಗೆ ಹೋಗುವ ರಸ್ತೆಯು ನಿರ್ಜನವಾಗಿದೆ ಮತ್ತು ಅಲ್ಲಿ ಆಕ್ಸಿಜನ್ ಪ್ರಮಾಣವೂ ಬಹಳ ಕಡಿಮೆಯಿರುತ್ತದೆ.
22.11.2021 ತಾರೀಕಿನಂದು ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಾಧಕರಿಗೆ ಸಾಧನೆಯಲ್ಲಿ ಮುಂದೆ ಹೋಗುವುದು ಹೇಗೆ, ಅದಕ್ಕಾಗಿ ಹೇಗೆ ಪ್ರಯತ್ನಿಸಬೇಕು, ಅದಕ್ಕೆ ವ್ಯಷ್ಟಿ ಮತ್ತು ಸಮಷ್ಟಿಯ ಮಹತ್ವವೇನು ? ಅದನ್ನು ಗುರುಗಳಿಗೆ ಅಪೇಕ್ಷಿತ ರೀತಿಯಲ್ಲಿ ಮಾಡುವುದು ಹೇಗೆ ? ಎಂಬ ಬಗ್ಗೆ ಮಾರ್ಗದರ್ಶನ ಮಾಡಿದರು. ಅದರ ಸಾರಾಂಶವನ್ನು ನಮ್ಮ ವಾಚಕರಿಗಾಗಿ ಇಲ್ಲಿ ನೀಡುತ್ತಿದ್ದೇವೆ. 1. ವ್ಯಷ್ಟಿ ಸಾಧನೆಯ ಮಹತ್ವ ವ್ಯಷ್ಟಿ ಸಾಧನೆಯು ಆಪತ್ಕಾಲದಲ್ಲಿನ ನಮ್ಮ ರಕ್ಷಣಾಕವಚವಾಗಿದೆ. ನಿತ್ಯ ನೇಮದಿಂದ ನಮಗೆ ಹೇಳಿದಂತಹ ನಾಮಜಪಾದಿ ಉಪಾಯಗಳನ್ನು ಹಾಗೂ ಸ್ವಭಾವದೋಷ ನಿರ್ಮೂಲನೆಯನ್ನು … Read more
ಸಂತರ ಚರಣಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತದೆ. ಕಂಚಿನ ಬಟ್ಟಲಿನಿಂದ ಅವರ ಅಂಗಾಲುಗಳನ್ನು ಉಜ್ಜುತ್ತಿರುವಾಗ ಅವರ ಅಂಗಾಲುಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ಕಂಚಿನ ಬಟ್ಟಲು ಚೈತನ್ಯದಿಂದ ತುಂಬಿಹೋಯಿತು.
ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೇಯವಳಾಗಿದ್ದಾಳೆ ಝಾರಖಂಡದ ರಾಜಧಾನಿಯಾದ ರಾಂಚಿ ಈ ನಗರದಿಂದ ಸುಮಾರು ೮೦ ಕಿಲೋಮೀಟರ್ ದೂರದಲ್ಲಿ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.
ಶ್ರೀ ಅನ್ನಪೂರ್ಣೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಣ್ಣುಗಳಿಂದ ಸತತವಾಗಿ ಭಾವಾಶ್ರುಗಳು ಹರಿಯುತ್ತಿದ್ದವು. ಅವರಿಗೆ ‘ನಾನು ದೇವಿಯ ಒಳಗೆ ಒಳಗೆ ಹೋಗುತ್ತಿದ್ದೇನೆ ಮತ್ತು ದೇವಿಯ ಸ್ಥಾನದಲ್ಲಿ ನಾನೇ ನಿಂತಿದ್ದೇನೆ, ಎಂದು ಅರಿವಾಗುತ್ತಿತ್ತು.
‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆ ಮಾಡಲು ಬಂದಿದ್ದಾರೆ’, ಎಂದು ತಿಳಿದ ನಂತರ ದೇವಸ್ಥಾನದ ಮುಖ್ಯ ಮಹಂತರಾದ ಸಚಿನ ದೇವಗಿರಿ ಮಹಾರಾಜರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರನ್ನು ಗರ್ಭಗುಡಿಯ ಹತ್ತಿರದಲ್ಲಿರುವ ಕೋಣೆಗೆ ಬರಲು ಹೇಳಿದರು ಮತ್ತು ದೇವಿಯ ಸಂಪೂರ್ಣ ಇತಿಹಾಸವನ್ನು ಹೇಳಿದರು.
ಸ್ವಲ್ಪ ಸಮಯದ ನಂತರ ‘ನಾನು ಕಾಳಿಮಾತೆಯಾಗಿದ್ದೇನೆ, ಎಂದು ಅರಿವಾಯಿತು. ಕಾಳಿಮಾತೆಯು ನೃತ್ಯವನ್ನು ಮಾಡುತ್ತಿರುವಾಗ ಅವಳ ಕೊರಳಲ್ಲಿನ ರುಂಡ ಮಾಲೆಯು ಅಲುಗಾಡುತ್ತಿರುವುದು ಅರಿವಾಗುತ್ತಿತ್ತು.