ಕುಲು ಕಣಿವೆಯಲ್ಲಿ ವಾಸವಿರುವ ಆರಾಧ್ಯ ದೇವತೆ ‘ಬಿಜಲಿ ಮಹಾದೇವ’ ಮತ್ತು ‘ಬೆಖಲೀಮಾತಾ’ (ಭುವನೇಶ್ವರಿದೇವಿ) ಇವರ ಚೈತನ್ಯಮಯ ಸ್ಥಾನಗಳು !
ಪಾರ್ವತಿದೇವಿಯು ಎಲ್ಲಿ ಜಾಲಂಧರನಿಗೆ ಭುವನೇಶ್ವರಿ ರೂಪವನ್ನು ತೋರಿಸಿದಳೋ, ಆ ಸ್ಥಾನವೆಂದರೆ ‘ಬೆಖಲೀಮಾತಾ’ ಆಗಿದೆ !
ಪಾರ್ವತಿದೇವಿಯು ಎಲ್ಲಿ ಜಾಲಂಧರನಿಗೆ ಭುವನೇಶ್ವರಿ ರೂಪವನ್ನು ತೋರಿಸಿದಳೋ, ಆ ಸ್ಥಾನವೆಂದರೆ ‘ಬೆಖಲೀಮಾತಾ’ ಆಗಿದೆ !
ನಾಗಗಳಿಗೆ ತೊಂದರೆ ನೀಡುವ ರೀತಿಯಲ್ಲಿ ಅವುಗಳನ್ನು ಬಳಸಿ ಅವುಗಳ ಪೂಜೆ-ಅರ್ಚನೆ ಮಾಡುವುದರಿಂದ ಅವರು ಮಾಡುವ ತಪಸ್ಸಿನಲ್ಲಿ ಅಡಚಣೆ ಬರುತ್ತದೆ. ಆದುದರಿಂದ ಮನುಷ್ಯನ ಪುಣ್ಯಸಂಚಯವಾಗುವ ಬದಲು ಪಾಪವು ಹೆಚ್ಚಾಗುತ್ತದೆ.
ಈ ಎರಡೂ ಚಿತ್ರಗಳಿಂದ ‘ಪರಾತ್ಪರ ಗುರು ಡಾ. ಆಠವಲೆ, ದೇವತೆಗಳು ಮತ್ತು ಸಪ್ತರ್ಷಿಗಳ ಕೃಪೆಯಿಂದ ಸಾಧಕರು ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಮಾಡುವ ಸಂಘರ್ಷದಲ್ಲಿ ಅವರು ಪ್ರತಿ ವರ್ಷ ವಿಜಯದತ್ತ ಯಾವ ರೀತಿ ಮುನ್ನಡೆಯುತ್ತಿದ್ದಾರೆ ! ಎನ್ನುವುದು ತಿಳಿಯುತ್ತಿದೆ !
‘ಹೆಚ್ಚಿನ ಸಾಧಕರಿಗೆ ಈ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವಾಗ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ. ಹಿಂದೆ ಋಷಿಮುನಿಗಳು ಮತ್ತು ಸಂತರು ಈಶ್ವರಪ್ರಾಪ್ತಿಗಾಗಿ ಅಪಾರ ಕಷ್ಟವನ್ನು ಸಹಿಸಿದ್ದಾರೆ.
ಆಪತ್ಕಾಲದಲ್ಲಿ ಮೊದಲಿನಂತೆ ಸಾಮೂಹಿಕ ಗುರುಪೂರ್ಣಿಮೆ ಉತ್ಸವವನ್ನು ಆಚರಿಸಲು ಸಾಧ್ಯವಾಗದಿದ್ದರೂ, ಶ್ರೀಗುರುಗಳ ಅನನ್ಯ ಕೃಪೆಯ ಬಗ್ಗೆ ಸಾಧಕರು ಈ ಮಂಗಲಪ್ರಸಂಗದಲ್ಲಿ ಮನಸ್ಸಿನಲ್ಲಿ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಪರಾತ್ಪರ ಗುರು ಡಾ. ಆಠವಲೆ ಇವರ ಕಾರ್ಯವು ಅಧಿಕಾಧಿಕ ನಿರ್ಗುಣ ಸ್ತರದಲ್ಲಿ ನಡೆಯುತ್ತಿದೆ, ಹಾಗಾಗಿ ಗುರುದೇವರ ಚಿತ್ರವನ್ನು ಗೋಲಾಕಾರದಲ್ಲಿ ತೆಗೆದುಕೊಳ್ಳಬೇಕು. ಶ್ರೀರಾಮನು ಸೂರ್ಯವಂಶದಲ್ಲಿ ಜನಿಸಿದ್ದರು. ಪರಾತ್ಪರ ಗುರು ಡಾ. ಆಠವಲೆ ಇವರು ಸಹ ಸೂರ್ಯದಶೆಯಲ್ಲಿ ಜನಿಸಿರುವುದರಿಂದ ಅವರ ಸುತ್ತಲೂ ಸೂರ್ಯನ ಪ್ರಭಾವಳಿ ಇರಬೇಕು
‘ಸಪ್ತರ್ಷಿಗಳ ಆಜ್ಞೆಯಿಂದ ಪ್ರಭು ಶ್ರೀರಾಮ, ಭಗವಾನ ಶ್ರೀಕೃಷ್ಣ ಪರಾತ್ಪರ ಗುರು ಡಾ. ಆಠವಲೆ ಹಾಗೂ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತೆಗೆದ ಛಾಯಾಚಿತ್ರದ (ಪಕ್ಕದಲ್ಲಿ ನೀಡಿದ ಛಾಯಾಚಿತ್ರದ) ಮೇಲ್ಭಾಗವನ್ನು, ಮಧ್ಯದ ಭಾಗವನ್ನು ಮತ್ತು ಕೆಳಭಾಗವನ್ನು ಸ್ಪರ್ಶಿಸಿ ಏನು ಅರಿವಾಗುತ್ತದೆ, ಎಂಬುದರ ಅನುಭವ ಪಡೆಯಿರಿ.
ಈ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಸಾಧಕರ ಶಾರೀರಿಕ ಆರೋಗ್ಯ ಚೆನ್ನಾಗಿರಬೇಕು. ಹಾಗೆಯೇ ಶೀಘ್ರಾತಿಶೀಘ್ರ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಎಂದು ಪ್ರಾರ್ಥಿಸಿದರು.
‘ಸಂತ ಭಕ್ತರಾಜ ಮಹಾರಾಜರ ದೇಹತ್ಯಾಗದ ಬಳಿಕ ಪರಾತ್ಪರ ಗುರು ಡಾ. ಆಠವಲೆಯವರು ಗುರುತತ್ತ್ವವನ್ನು ಅರಿತುಕೊಂಡು (ಗುರುತತ್ತ್ವದ ಅನುಸಂಧಾನದಲ್ಲಿದ್ದು) ವ್ಯಾಪಕ ಕಾರ್ಯವನ್ನು ಮಾಡಿದರು. ಪ್ರತ್ಯಕ್ಷದಲ್ಲಿ ಅವರಿಗೆ ಅವರ ಗುರುಗಳ ಒಡನಾಟ ಅತ್ಯಲ್ಪಕಾಲ ಲಭಿಸಿತು.
ಸಂಪ್ರದಾಯದಲ್ಲಿ ಹೋಗುವುದು ಮತ್ತು ಅಲ್ಲಿಗೆ ಹೋಗಿ ಏನಾದರೂ ಸಾಧನೆಯನ್ನು ಮಾಡುವುದು, ಇದು ಸಹ ಜನರ ದೃಷ್ಟಿಯಿಂದ ಒಂದು ಆಡಂಬರವೇ ಆಗಿಬಿಟ್ಟಿದೆ. ಆದುದರಿಂದ ಅನೇಕ ಮಠಗಳು ಮತ್ತು ಆಶ್ರಮಗಳಲ್ಲಿನ ಚೈತನ್ಯವು ನಾಶವಾಗಿದೆ. ನಮಗೆ ಇದೆಲ್ಲವನ್ನು ಬದಲಾಯಿಸಬೇಕಾಗಿದೆ.