ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಅಮೂಲ್ಯ ವಿಚಾರಸಂಪತ್ತು !
ಜ್ಞಾನದಲ್ಲಿ ಸಿಲುಕಿದರೆ ಅಹಂ ನಿರ್ಮಾಣವಾಗುತ್ತದೆ, ಆದರೆ ಭಾವದಲ್ಲಿ ಸಿಲುಕಿದರೆ ಈಶ್ವರನೇ ಸಿಗುತ್ತಾನೆ. ಆದುದರಿಂದ ‘ಜ್ಞಾನವಿದ್ದಲ್ಲಿ ದೇವರು’, ಎಂದು ಹೇಳುವುದಿಲ್ಲ, ‘ಭಾವವಿದ್ದಲ್ಲಿ ದೇವರು’, ಎಂದು ಹೇಳುತ್ತಾರೆ.
ಜ್ಞಾನದಲ್ಲಿ ಸಿಲುಕಿದರೆ ಅಹಂ ನಿರ್ಮಾಣವಾಗುತ್ತದೆ, ಆದರೆ ಭಾವದಲ್ಲಿ ಸಿಲುಕಿದರೆ ಈಶ್ವರನೇ ಸಿಗುತ್ತಾನೆ. ಆದುದರಿಂದ ‘ಜ್ಞಾನವಿದ್ದಲ್ಲಿ ದೇವರು’, ಎಂದು ಹೇಳುವುದಿಲ್ಲ, ‘ಭಾವವಿದ್ದಲ್ಲಿ ದೇವರು’, ಎಂದು ಹೇಳುತ್ತಾರೆ.
ನಮ್ಮ ಗುರುಗಳು ಇಲ್ಲಿಯವರೆಗೆ ನಮ್ಮನ್ನು ಸಾಧನೆಯಲ್ಲಿ ತರಲು ಎಷ್ಟೊಂದು ಅಪಾರ ತೊಂದರೆಗಳನ್ನು ತೆಗೆದುಕೊಂಡಿರಬಹುದು, ತೊಂದರೆಗಳನ್ನು ಸಹಿಸಿರಬಹುದು, ಇದು ಕೇವಲ ಅವರಿಗೇ ಗೊತ್ತು ! ಅವರು ಎಂದಿಗೂ ಈ ಕುರಿತು ಹೇಳುವುದಿಲ್ಲ.
ನಾವು ಪೂ. ಡಾ. ಓಂ ಉಲಗನಾಥನ್ ಅವರಿಗೆ ಘಟಿಸಿದ ಪ್ರಸಂಗವನ್ನು ಹೇಳಲು ಸಂಚಾರಿವಾಣಿ ಕರೆ ಮಾಡಿದೆವು. ಆಗ ಅವರು ‘ಇಂದು ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಮೂರು ಪಕ್ಷಿಗಳ ರೂಪದಲ್ಲಿ ದೈವೀ ಸಾಕ್ಷಿ ಸಿಕ್ಕಿತಲ್ಲ ?’ ಎಂದರು. – ಶ್ರೀ. ವಿನಾಯಕ ಶಾನಭಾಗ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ‘ನಾನು ಆಶ್ರಮದ ಓರ್ವ ಸೇವಕಿಯಾಗಿದ್ದೇನೆ. ನನ್ನ ಪಾದಪೂಜೆ ಮಾಡ ಬೇಡಿ, ಎಂದು ಹೇಳಿದಾಗ ಶ್ರೀ. ರಾಜಗೋಪಾಲನ್ ಇವರು ‘ಪಾದಪೂಜೆ ಮಾಡುವುದು ನಮ್ಮ ಪರಂಪರೆಯಾಗಿದೆ, ಎಂದು ಹೇಳಿದರು
ಪರಾತ್ಪರ ಗುರು ಡಾಕ್ಟರ್ ಆಠವಲೆ ಇವರು ಮೊದಲು ವಿಷ್ಣು ಮತ್ತು ನಂತರ ಶಿವನ ಬಾಲರೂಪದಲ್ಲಿ ದರ್ಶನ ನೀಡಿ ತಿಂಡಿಯನ್ನು ತಿನ್ನಿಸಲು ಹಠ ಮಾಡುವುದು
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈಶ್ವರನ ಜ್ಞಾನವನ್ನು ಗ್ರಹಿಸುವ ಸೇವೆಯನ್ನು ದೀರ್ಘಕಾಲದಿಂದ ಮಾಡುತ್ತಿರುವುದರಿಂದ ಆ ‘ಲ್ಯಾಪ್‌ಟಾಪ್’ನಲ್ಲಿ ‘’ ತತ್ತ್ವ ಬಂದಿದೆ. ಈಶ್ವರೀ ಜ್ಞಾನ ಗ್ರಹಿಸುವುದು, ಇದು ಶಬ್ದಬ್ರಹ್ಮದ ಸಾಧನೆಯಾಗಿದೆ. ಶಬ್ದಗಳೂ ಕೊನೆಯಲ್ಲಿ ‘ಓಂ’ ಕಾರದಲ್ಲಿ ವಿಲೀನವಾಗುತ್ತವೆ.
ಸದ್ಯ ಜಗತ್ತಿನಲ್ಲಿ ವಿವಿಧ ಸಾಂಕ್ರಾಮಿಕರೋಗಗಳ ಮಾಧ್ಯಮದಿಂದ ಅನೇಕ ಜನರು ಕಾಯಿಲೆ ಬೀಳುತ್ತಿದ್ದಾರೆ. ಆದುದರಿಂದ ‘ಸನಾತನದ ಸಾಧಕರು ಯಾವುದೇ ಜ್ವರಪೀಡಿತರಾಗಿ ಭಯಭೀತರಾಗಬಾರದು’, ಎಂದು ಶ್ರೀ ಜ್ವರಹರೇಶ್ವರನ ಪೂಜೆಯನ್ನು ಮಾಡಲಾಯಿತು. ಆ ಸಮಯದಲ್ಲಿ ಹೆಚ್ಚೆಚ್ಚು ಹಣ್ಣಿನರಸದ ಅಭಿಷೇಕವನ್ನು ಮಾಡಲಾಯಿತು.
ಆ ಸಿಂಹವು ಕಳೆದ ಜನ್ಮದಲ್ಲಿ ಸಾತ್ತ್ವಿಕ ಮನುಷ್ಯನಾಗಿದ್ದನು; ಆದರೆ ಅವನಿಗೆ ಶನಿಯ ಸಾಡೆಸಾತಿ ನಡೆದಿರುವಾಗ (ಶನಿಯ ತೊಂದರೆ ಪ್ರಾರಂಭವಾದುದರಿಂದ) ಅವನ ಬುದ್ಧಿಯು ಭ್ರಷ್ಟವಾಗಿ, ಅವನು ಓರ್ವ ನಿರಪರಾಧಿ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದನು.
ಗುರುಗಳ ಸಂದೇಶವನ್ನು ಇತರರಿಗೆ ಕೊಡುವಾಗಲೂ ನಮ್ಮ ಸಾಧನೆಯಾಗಬೇಕು; ಆದುದರಿಂದ ನಾನು ಆ ಮೂರ್ತಿಕಾರನಿಗೆ, “ನಿಮಗೆ ಒಳಗಿನಿಂದ ಲಭಿಸುವ ಈ ದೈವಿ ಪ್ರೇರಣೆಯಿಂದ ತಾವು ಮೂರ್ತಿಗೆ ಬಣ್ಣವನ್ನು ಬಳಿಯಿರಿ (ಬಣ್ಣವನ್ನು ಕೊಡಿ)” ಎಂದು ಹೇಳಿದೆನು.
ಸಾಧನೆಯನ್ನು ಮಾಡುವುದು ಇಷ್ಟವಾಗುತ್ತದೆ ಅಥವಾ ಒಳ್ಳೆಯದೆನಿಸುತ್ತದೆಂದು ಮೇಲುಮೇಲಿನ ಅಧ್ಯಾತ್ಮವನ್ನು ಮಾಡುವುದು ಬೇಡ, ಸ್ವತಃ ಅಧ್ಯಾತ್ಮವನ್ನು ಜೀವಿಸಬೇಕು.