ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯಿಂದ ಜೀವವು ಬೇಗನೆ ಪೂರ್ಣತ್ವಕ್ಕೆ ಹೋಗುತ್ತದೆ !

ಸಾಧನೆಯ ಅನೇಕ ಮಾರ್ಗಗಳಿವೆ. ನಾವು ‘ಓಂ’ಕಾರದ ಸಾಧನೆ ಮಾಡಿದೆವು, ಧ್ಯಾನಧಾರಣೆ ಮಾಡಿದೆವು, ಅಲಿಪ್ತರಾಗಿದ್ದು ಅಜ್ಞಾತ ಸ್ಥಳಕ್ಕೆ ಹೋಗಿ ಸಾಧನೆಯನ್ನು ಮಾಡಿದೆವು ಅಥವಾ ಶಕ್ತಿಪಾತಯೋಗಾನುಸಾರ ಸಾಧನೆಯನ್ನು ಮಾಡಿದೆವು, ಆದರೂ ಈ ಸಾಧನೆಯು ಪೂರ್ಣತ್ವಕ್ಕೆ ಹೋದರೆ ಮಾತ್ರ ಆ ಜೀವಕ್ಕೆ ಮೋಕ್ಷಪ್ರಾಪ್ತಿಯಾಗುತ್ತದೆ. ಸಾಧನೆಯನ್ನು ಮಾಡುವಾಗ ಆ ವ್ಯಕ್ತಿಯ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯು ಎಲ್ಲಿಯವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಸಾಧನೆಯನ್ನು ಎಷ್ಟೇ ಪ್ರಯತ್ನ ಹಾಕಿ ಮಾಡಿದರೂ, ಅದು ಫಲಪ್ರದವಾಗುವುದಿಲ್ಲ. ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯಿಂದ ಜೀವವು ಬೇಗನೆ ಪೂರ್ಣತ್ವಕ್ಕೆ ಹೋಗುತ್ತದೆ.’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !
ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನದಂತೆಯೇ ಆಗಿದೆ !
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ, ಪ್ರಮಾದ ಮತ್ತು ಗೊಂದಲವನ್ನು ದೂರಗೊಳಿಸಿ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅನೇಕ ಸಂತರು ವಿವಿಧ ಕಾರಣಗಳಿಗಾಗಿ ನೀಡಿದ ನಾಮಜಪಗಳ ಬದಲು ಗುರುಮಂತ್ರದಿಂದಲೇ ಶಾಂತಿಯ ಅನುಭೂತಿ ಬರುತ್ತದೆ’
ಠಾಕೂರಬುವಾ ಸಮಾಧಿಯಲ್ಲಿ ಭಕ್ತಿಭಾವದ ಮಾವುಲಿ ರಿಂಗಣ : Mauli Palkhi Ringan