Factory Blast: ಬೆಮೆತರಾ (ಛತ್ತೀಸ್‌ಗಢ) ನಲ್ಲಿರುವ ಗನ್‌ಪೌಡರ್ ಫ್ಯಾಕ್ಟರಿಯಲ್ಲಿ ಸ್ಫೋಟ : 17 ಸಾವು

ಬೋರ್ಸಿ ಗ್ರಾಮದಲ್ಲಿರುವ ಗನ್‌ಪೌಡರ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ.

America not to investigate Raisi Crash : ರೈಸಿಯ ಕೈಗಳಿಗೆ ಜನರ ರಕ್ತ ಅಂಟಿತ್ತು ! – ಅಮೇರಿಕಾ

ಹೆಲಿಕಾಪ್ಟರ್ ಅಪಘಾತ ಪ್ರಕರಣದ ತನಿಖೆಗಾಗಿ ಇರಾನ್ ಸರ್ಕಾರವು ಅಮೇರಿಕಾದ ಸಹಾಯವನ್ನು ಕೇಳಿತ್ತು; ಆದರೆ ಸಹಾಯ ಮಾಡಲು ಅಮೇರಿಕ ನಿರಾಕರಿಸಿದೆ

ಇರಾನ್ ರಾಷ್ಟ್ರಪತಿಯ ಸಾವು; ಕೋಡಿಮಠದ ಸ್ವಾಮೀಜಿಯವರ ಭವಿಷ್ಯ ನಿಜವಾಗಿರುವ ಬಗ್ಗೆ ಚರ್ಚೆ !

ಇರಾನ್ ರಾಷ್ಟ್ರಪತಿ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಬಳಿಕ ಕರ್ನಾಟಕದಲ್ಲಿನ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಈ ಹಿಂದೆ ನುಡಿದಿರುವ ಭವಿಷ್ಯ ನಿಜವಾಗಿದೆ ಎಂದು ಚರ್ಚೆ ನಡೆಯುತ್ತಿದೆ.

ಛತ್ತೀಸ್‌ಗಢದಲ್ಲಿ ಪಿಕಪ್ ವಾಹನ ಕಂದಕಕ್ಕೆ ಬಿದ್ದು 19 ಮಂದಿ ಸಾವು

ಬಹಪಾನಿ ಪ್ರದೇಶದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ ಪ್ರಪಾತಕ್ಕೆ ಉರುಳಿದ್ದರಿಂದ 19 ಜನರು ಸಾವನ್ನಪ್ಪಿದ್ದಾರೆ.

ಇರಾನ್ ರಾಷ್ಟ್ರಪತಿ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತ್ಯು

ಹೆಲಿಕಾಪ್ಟರ್ ನ ಅಪಘಾತದ ಹಿಂದೆ ಷಡ್ಯಂತ್ರದ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

ಸಹಾರಾ ಮರುಭೂಮಿಯಿಂದ ಬೀಸುವ ಧೂಳಿನ ಗಾಳಿಯಿಂದ ಗ್ರೀಸ್‌ನಲ್ಲಿ 25 ಅರಣ್ಯಗಳಿಗೆ ಬೆಂಕಿ

ಈ ಗಾಳಿಯಿಂದಾಗಿ ಅರಣ್ಯದಲ್ಲಿ ಅಕಾಲಿಕ ಕಾಡ್ಗಿಚ್ಚು ಹೊತ್ತಿಕೊಂಡಿದೆ.

ಝೇಲಂ ನದಿಯಲ್ಲಿ ದೋಣಿ ಮುಳುಗಿ 6 ಜನರ ಸಾವು

ಕಳೆದ 48 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಝೇಲಂ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಇದರಿಂದಾಗಿ ದೋಣಿ ಪಲ್ಟಿಯಾಗಿದೆ ಎನ್ನಲಾಗಿದೆ.

ಹರಿಯಾಣ: ಖಾಸಗಿ ಶಾಲಾ ಬಸ್ ಪಲ್ಟಿ, 6 ​​ವಿದ್ಯಾರ್ಥಿಗಳ ಸಾವು, 15 ಮಕ್ಕಳಿಗೆ ಗಾಯ

ಏಪ್ರಿಲ್ 11 ರಂದು ಬೆಳಿಗ್ಗೆ ಜಿ.ಎಲ್.ಪಿ. ಶಾಲೆಯ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 6 ​​ಮಕ್ಕಳು ಸಾವನ್ನಪ್ಪಿದ್ದು, 15 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕ್ಕಮಗಳೂರು : ಉರುಸ್ ವೇಳೆ ಬಾಬಾ ಬುಡನ್​ಸ್ವಾಮಿ ದರ್ಗಾದಲ್ಲಿ ಬೆಂಕಿ !

ಈ ಘಟನೆಯಲ್ಲಿ 2 ಟೆಂಟ್‌ಗಳು ಸುಟ್ಟು ಕರಕಲಾಗಿವೆ. ಕಾಡಿನ ಮೀಸಲು ಪ್ರದೇಶದಲ್ಲಿ ಅಡುಗೆ ಮಾಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ಅಡುಗೆ ಮಾಡಲಾಗಿದೆ.

Baltimore Bride Collapse: ಅಮೇರಿಕಾದಲ್ಲಿ ಸರಕು ಸಾಗಣೆ ಹಡಗು ಬಡಿದು ಸೇತುವೆ ಕುಸಿತ

ಬಾಲ್ಟಿಮೋರ್‌ನ ಪಟಾಪ್‌ಸ್ಕಾಟ್ ನದಿಗೆ ನಿರ್ಮಿಸಲಾಗಿದ್ದ ‘ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಜ್’ ಈ ಸೇತುವೆಗೆ ಎರಡು ದಿನಗಳ ಹಿಂದೆ ಸರಕು ಸಾಗಣೆಯ ಹಡಗು ಬಡಿದಿದ್ದರಿಂದ, ಅದು ಕುಸಿಯಿತು.