ನವ ದೆಹಲಿ – ದೆಹಲಿಯ ವಿವೇಕ ವಿಹಾರ ಪರಿಸರದಲ್ಲಿನ ‘ನ್ಯೂ ಬಾರ್ನ ಬೇಬಿ ಕೇರ್ ಸೆಂಟರ್’ಗೆ ಮೇ ೨೫ ರಂದು ರಾತ್ರಿ ಬೆಂಕಿ ತಗಲಿ ೭ ಶಿಶುಗಳ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೇ ೨೬ ಬೆಳಗ್ಗಿನವರೆಗೆ ಬೆಂಕಿ ನಂದಿಸುವ ಕೆಲಸ ಮುಂದುವರೆದಿತ್ತು. ರಾತ್ರಿ ೧೧.೩೦ ಗಂಟೆಯ ಸುಮಾರಿಗೆ ಆಂಟಿರುವ ಈ ಬೆಂಕಿ ಬೆಳಗಿನ ೪ ಗಂಟೆ ಸುಮಾರಿಗೆ ಹಿಡಿತಕ್ಕೆ ಬಂದಿತು. ‘ಶಾಕ್ ಸರ್ಕೇಟ್’ ನಿಂದ ಈ ಬೆಂಕಿ ಹತ್ತಿರುವುದಾಗಿ ಹೇಳಲಾಗುತ್ತಿದೆ. ಆಸ್ಪತ್ರೆಗೆ ನೀಡಲಾಗಿರುವ ವಿವಿಧ ಅನುಮತಿಯ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಈ ‘ಬೇಬಿ ಕೇರ್ ಸೆಂಟರ್’ನಲ್ಲಿ ದೊಡ್ಡ ಪ್ರಮಾಣದಲ್ಲಿ ‘ಆಕ್ಸಿಜನ್ ಸಿಲೆಂಡರ್’ಗಳ ಸಂಗ್ರಹ ಇತ್ತು. ಬೆಂಕಿ ಹತ್ತಿಕೊಂಡ ನಂತರ ಈ ಸಿಲಿಂಡರಗಳು ಸ್ಫೋಟ ಗೊಂಡಿರುವುದರಿಂದ ಬೆಂಕಿ ವೇಗವಾಗಿ ಹಬ್ಬಿತು. ‘ಬೇಬಿ ಕೇರ್ ಸೆಂಟರ್’ನ ಪಕ್ಕದ ಮನೆಗೆ ಕೂಡ ಬೆಂಕಿ ಅಂಟಿಕೊಂಡಿತು. ಅಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ಅಗ್ನಿಶಾಮಕ ಇಲಾಖೆಯಿಂದ ಸ್ಪಷ್ಟಪಡಿಸಲಾಗಿದೆ.
Delhi New Born Baby Care Hospital Fire : Atleast 7 newborns dead; several injured
Vivek Vihar, Delhi
Hospital owner arrested; Reportedly Hospital Was Unregistered
People should demand death penalty for those who are responsible for this!
Video Courtesy : @MirrorNow pic.twitter.com/WRWJ3uxFWm
— Sanatan Prabhat (@SanatanPrabhat) May 26, 2024
ಸಂಪಾದಕೀಯ ನಿಲುವುಇದಕ್ಕೆ ಜವಾಬ್ದಾರ ಇರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಜನರು ಆಗ್ರಹಿಸಬೇಕು ! |