ಉಜ್ಜಯಿನಿ (ಮಧ್ಯಪ್ರದೇಶ) ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಸ್ಮ ಆರತಿಯ ಸಮಯದಲ್ಲಿ ಚೆಲ್ಲಿದ ಗುಲಾಲ್‌ನಿಂದ ಬೆಂಕಿ !
ಗರ್ಭಗುಡಿಯಲ್ಲಿ ಗುಲಾಲ್ ಎಸೆಯದಂತೆ ಸೂಚನೆ ಇರುವಾಗಲೂ ಕೂಡ ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಗ ಯಾರೂ ಪುನಃ ಇಂತಹ ಕೃತ್ಯ ಮಾಡುವುದಿಲ್ಲ !
ಗರ್ಭಗುಡಿಯಲ್ಲಿ ಗುಲಾಲ್ ಎಸೆಯದಂತೆ ಸೂಚನೆ ಇರುವಾಗಲೂ ಕೂಡ ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಗ ಯಾರೂ ಪುನಃ ಇಂತಹ ಕೃತ್ಯ ಮಾಡುವುದಿಲ್ಲ !
ಮನೆಯೊಂದರಲ್ಲಿ ಮೊಬೈಲ್ ಸ್ಫೋಟಗೊಂಡಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಪೋಷಕರು ಮತ್ತು 4 ಮಕ್ಕಳು ತೀವ್ರವಾಗಿ ಬೆಂದರು.
ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಇಂತಹ ಚಾಲಕರ ವಿರುದ್ಧ ದೂರು ದಾಖಲಿಸಿ ಜೈಲಿಗೆ ತಳ್ಳಬೇಕು !
ಆಂಧ್ರಪ್ರದೇಶದಲ್ಲಿ ಅಕ್ಟೋಬರ್ 29, 2023 ರಂದು ಎರಡು ರೈಲ್ವೇ ರೈಲುಗಳು ಡಿಕ್ಕಿ ಹೊಡೆದು 14 ಪ್ರಯಾಣಿಕರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು.
ಆಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ೮ ಜನರು ಸಾವನ್ನಪ್ಪಿದ್ದು ೬೦ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಕಾರ್ಖಾನೆಯೊಂದಿಗೆ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದೆ.
ಭಾಗ್ಯನಗರದಲ್ಲಿ ಚೀನಾದ ಮಾಂಜಾದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ದುರ್ಮರಣ ಹೊಂದಿದ್ದಾನೆ. ಜನವರಿ 13ರ ಸಂಜೆ ಈ ಘಟನೆ ನಡೆದಿದೆ.
೮೦ ವರ್ಷದ ದರ್ಶನಪಾಲ ಇವರಿಗೆ ಪಟಿಯಾಲಾದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಹೃದಯಾಘಾತವಾಯಿತು. ಡಾಕ್ಟರರು ಅವರನ್ನು ಮೃತಪಟ್ಟ ಎಂದು ಹೇಳಿದರು. ದರ್ಶನಪಾಲ ಇವರ ಕುಟುಂಬದವರು ಅವರ ಶವವನ್ನು ಆಂಬುಲೆನ್ಸ್ ನಿಂದ ಗ್ರಾಮಕ್ಕೆ ಕೊಂಡೊಯ್ಯುತ್ತಿದ್ದರು.
ರಸ್ತೆಯಲ್ಲಿನ ಹಳ್ಳದ ಸಮಸ್ಯೆ ಮಾರಣಾಂತಿಕವಾಗಿದೆ. ಇದು ಸರಕಾರಕ್ಕೆ ಯಾವಾಗ ತಿಳಿಯುವುದು ? ಇದಕ್ಕೆ ಜವಾಬ್ದಾರ ಆಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಅಗ್ರಹಿಸಿದರೆ, ಅದರಲ್ಲಿ ತಪ್ಪೇನು ಇಲ್ಲ ?
ಇಲ್ಲಿನ ಸಿಲ್ಕ್ಯಾರಾ ಸುರಂಗದಿಂದ 17 ದಿನಗಳ ನಂತರ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತೆಗೆದ ಬಳಿಕ ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರನ್ನು ಪ್ರಶಂಸಿಸಲಾಗುತ್ತಿದೆ.
ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸುರಂಗದ ಕೆಲವು ಭಾಗವು ಕುಸಿದಿದ್ದರಿಂದ ಕಳೆದ 17 ದಿನಗಳಿಂದ ಒಳಗೆ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ನವೆಂಬರ್ 28 ರ ಸಂಜೆ ಹಂತಹಂತವಾಗಿ ಹೊರಗೆ ತೆಗೆಯಲಾಯಿತು.