ವಾಯುಸೇನೆಯ ವಿಮಾನಗಳು ಎಂದರೆ ಹಾರಾಡುವ ಶವಪೆಟ್ಟಿಗೆಗಳು !

ಭಾಗ್ಯನಗರ (ತೇಲಂಗಾಣ) – ತೇಲಂಗಾಣದ ದಿಂಡಿಗುಲ್ನಲ್ಲಿ ಇಂದು ಬೆಳಿಗ್ಗೆ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡು ಪ್ರಶಿಕ್ಷಕ ವೈಮಾನಿಕ ಮತ್ತು ಕಲಿಯುತ್ತಿದ್ದ ವೈಮಾನಿಕ ಸಾವನ್ನಪ್ಪಿದ್ದಾರೆ. ವಿಮಾನ ಪತನವಾದ ಕೂಡಲೇ ಅದಕ್ಕೆ ಬೆಂಕಿ ಹತ್ತಿಕೊಂಡಿತು ಮತ್ತು ಅದು ಸಂಪೂರ್ಣವಾಗಿ ಸುಟ್ಟು ಕರಕಲಾಯಿತು. ಇದು ಕಳೆದ 8 ತಿಂಗಳಲ್ಲಿ ಅಪಘಾತವಾಗಿರುವ ವಾಯುಪಡೆಯ ಮೂರನೇ ವಿಮಾನವಾಗಿದೆ. ಈ ಹಿಂದೆ ಜೂನ್ ತಿಂಗಳಿನಲ್ಲಿ ತರಬೇತಿ ವಿಮಾನ ‘ಕಿರಣ್’ ಅಪಘಾತಕ್ಕೀಡಾಗಿತ್ತು. ಮೇ ತಿಂಗಳಿನಲ್ಲಿ `ಮಿಗ್- 21’ ವಿಮಾನ ಪತನಗೊಂಡು 3 ವೈಮಾನಿಕರು ಸಾವನ್ನಪ್ಪಿದ್ದರು.
IAF pilot, cadet killed in trainer aircraft crash https://t.co/uocsAyTcaM
— The Times Of India (@timesofindia) December 4, 2023
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ