ಪ್ಯಾರಿಸ್ (ಫ್ರಾನ್ಸ್) – ಪ್ಯಾರಿಸ್ ನ ಐಫೆಲ್ ಟವರ್ ಬಳಿ ಓರ್ವ ಮುಸ್ಲಿಂ ಯುವಕನು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ 3 ಪ್ರವಾಸಿಗರ ಮೇಲೆ ನಡೆಸಿದ ದಾಳಿಯಲ್ಲಿ ಜರ್ಮನ್ ಪ್ರವಾಸಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ತಕ್ಷಣ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ದಾಳಿಕೋರನು, ಅಫ್ಘಾನಿಸ್ತಾನ ಮತ್ತು ಪ್ಯಾಲೆಸ್ತೀನ್ನಲ್ಲಿ ಮುಸ್ಲಿಮರನ್ನು ಕೊಲ್ಲಲಾಗುತ್ತಿದೆ. ಇದರಿಂದ ವಿಚಲಿತರಾಗಿ ನಾನು ದಾಳಿ ಮಾಡಿದೆ ಎಂದು ಹೇಳಿದ್ದಾನೆ.
Man who killed tourist near Eiffel Tower in Paris had sworn allegiance to ISIS https://t.co/RuikziyZBd . Click to read ⬇️
— The Times of Israel (@TimesofIsrael) December 3, 2023
ಸಂಪಾದಕರ ನಿಲುವು* ಪ್ರಪಂಚದಾದ್ಯಂತ ಇಂತಹ ಘಟನೆಗಳನ್ನು ನಿಲ್ಲಿಸುವ ಸಲುವಾಗಿ, ಅವು ಯಾವ ವಿಚಾರಸರಣಿಗಳಿಂದ ಆಗುತ್ತಿದೆ ಅದನ್ನು ನಿಷೇಧಿಸುವುದು ಈಗ ಅಗತ್ಯವಾಗಿದೆ ! |