‘ಬಿಬಿಸಿ’ಯಿಂದ ಮಹಿಳಾ ಭಯೋತ್ಪಾದಕೀಯ ಬಗ್ಗೆ ಸಹಾನುಭೂತಿ ತೋರಿಸುವ ಸಾಕ್ಷ್ಯಚಿತ್ರ ಪ್ರಸಾರ !

ವಿವಾದಿತ ‘ಬಿಬಿಸಿ’ಗೆ ಈಗ ಭಯೋತ್ಪಾದಕಿ ಶಮಿಮಾ ಬೇಗಮ್ ಇವರ ಬಗ್ಗೆ ಅನುಕಂಪ !
ಬ್ರಿಟನ್ನಿನ ನಾಗರೀಕರಿಂದ ವಿರೋಧ : ಬಿಬಿಸಿಯ ಮೇಲೆ ನಿಷೇಧ ಹೇರುವ ಸಿದ್ಧತೆಯಲ್ಲಿ !

ಪಾಕಿಸ್ತಾನದ ಕಾಶ್ಮೀರ ವಿಷಯದ ಹೇಳಿಕೆಯಿಂದ ಬ್ರಿಟನ್ ನಲ್ಲಿರುವ ಮುಸಲ್ಮಾನರ ಮೇಲೆ ಪರಿಣಾಮ !

ಮತಾಂಧ ಮುಸಲ್ಮಾನರು ಎಲ್ಲಿದ್ದರೂ, ಅವರು ಧರ್ಮದ ಹೆಸರಿನಲ್ಲಿ ಒಬ್ಬರಿಗೊಬ್ಬರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ, ಎನ್ನುವುದನ್ನು ಗಮನಿಸಿರಿ !

ಭೂಕಂಪ ಪೀಡಿತ ಟರ್ಕಿಯ ನಾಗರಿಕರಿಗೆ ದೇವದೂತರಾದ ಭಾರತೀಯ ಸೈನ್ಯ !

ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸೈನ್ಯದ ಬಗ್ಗೆ ಎಲ್ಲಾ ಕಡೆಯಿಂದ ಶ್ಲಾಘಿಸಲಾಗುತ್ತಿದೆ. ಭೂಕಂಪ ಪೀಡತರ ಸಹಾಯಕ್ಕಾಗಿ ಭಾರತೀಯ ಸೈನ್ಯದಿಂದ ‘ಆಪರೇಷನ್ ದೋಸ್ತ’ ಅಭಿಯಾನ ನಡೆಸುತ್ತಿದ್ದಾರೆ.

ಹಿಂದೂವಿನಲ್ಲಿ ‘ಧರ್ಮ’ ಈ ಪರಿಕಲ್ಪನೆಯಿಂದ ನನಗೆ ಪ್ರೇರಣೆ ದೊರೆಯಿತು ! – ಬ್ರಿಟನ್ನಿನ ಪ್ರಧಾನ ಮಂತ್ರಿ ಋಷಿ ಸುನಕ

ಹಿಂದೂದಲ್ಲಿನ ‘ಧರ್ಮ’ ಹೆಸರು ಒಂದು ಪರಿಕಲ್ಪನೆ ಆಗಿದೆ. ಅದರ ಅರ್ಥ ‘ಕರ್ತವ್ಯ’ ಆಗುತ್ತದೆ. ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡುವುದು, ಇದೇ ನನ್ನ ಕರ್ತವ್ಯವಾಗಿದೆ. ಎಂದು ಬ್ರಿಟನ್ನಿನ ಪ್ರಧಾನ ಮಂತ್ರಿ ಋಷಿ ಸುನಕ್ ಇವರು ಒಂದು ಸಂದರ್ಶನದಲ್ಲಿ ಹೇಳಿದರು

ಕೆನಡಾದಲ್ಲಿ ಹೆಚ್ಚುತ್ತಿರುವ ಹಿಂದೂದ್ವೇಷದಿಂದ ನೊಂದಿರುವ ಕೆನಡಾದ ಜನತೆ ! – ಕೆನಡಾದ ಸಂಸದ ಚಂದ್ರ ಆರ್ಯ

ಭಾರತದ ಎಷ್ಟು ಹಿಂದೂ ಜನಪ್ರತಿನಿಧಿಗಳು ದೇಶ ಮತ್ತು ವಿದೇಶಗಳಲ್ಲಿರುವ ಹಿಂದುಗಳ ದೇವಸ್ಥಾನಗಳು ಹಾಗೂ ಹಿಂದುಗಳ ಮೇಲೆ ನಡೆಯುವ ದಾಳಿಯ ವಿಷಯವನ್ನು ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಂಡಿಸುತ್ತಾರೆ ?

ಸಲಿಂಗಕಾಮ ಅಪರಾಧವಲ್ಲ ! -ಪೋಪ್ ಫ್ರಾನ್ಸಿಸ್

ಅವರು ಕೆಥೊಲಿಕ್ ಬಿಶಪರಿಗೆ ಸಲಿಂಗಕಾಮವನ್ನು ಚರ್ಚ್‌ಗಳಲ್ಲಿ ಸ್ವಾಗತಿಸಬೇಕೆಂದು ಕರೆ ನೀಡಿದ್ದರು.

ಲಂಡನಲ್ಲಿನ ಬಿಬಿಸಿಯ ಕಾರ್ಯಾಲಯದ ಹೊರಗೆ ಭಾರತೀಯ ಮೂಲದ ಹಿಂದುಗಳಿಂದ ಪ್ರತಿಭಟನೆ !

ಗುಜರಾತ ಗಲಭೆಯ ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಿಂದೂ ಇವರನ್ನು ದ್ವೇಷಿಸುವ ಬಿಬಿಸಿ ನ್ಯೂಸ್ ನ ಸಾಕ್ಷ್ಯಚಿತ್ರದ ಹಿನ್ನೆಲೆಯಲ್ಲಿ ದೇಶ ವಿದೇಶದಲ್ಲಿ ವಿವಾದ

ಡೆನ್ಮಾರ್ಕನಲ್ಲಿಯೂ ಕುರಾನ್ ಗೆ ಬೆಂಕಿ

ಸ್ವೀಡನ್ ಮತ್ತು ನೆದರಲ್ಯಾಂಡ್ಸ್ ತದನಂತರ ಈಗ ಡೆನ್ಮಾರ್ಕನಲ್ಲಿಯೂ ಕುರಾನ ಸುಡಲಾಯಿತು. ಕೋಪನಹೇಗನ್ ಮಸೀದಿಯ ಹತ್ತಿರ ಮತ್ತು ತುರ್ಕಿಯ ರಾಯಭಾರಿ ಕಚೇರಿಯ ಹತ್ತಿರ ಈ ಘಟನೆ ನಡೆದಿದೆ.