ಕೆನಡಾದ ಪಂಜಾಬದಲ್ಲಿನ ಸಿಖ ರೌಡಿಯ ಗುಂಡು ಹಾರಿಸಿ ಹತ್ಯೆ

ಕೆನಡಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ, ಇದೇ ಇದರಿಂದ ತಿಳಿಯುತ್ತದೆ ! ಪ್ರಧಾನಮಂತ್ರಿ ಟ್ರುಡೋ ಇವರು ಭಾರತದ ಮೇಲೆ ಬೊಟ್ಟು ಮಾಡುವ ಬದಲು ಕಾನೂನು ಮತ್ತು ಸುವ್ಯವಸ್ಥೆಯ ಕಡೆಗೆ ಗಮನಹರಿಸಬೇಕು !

ಲೆಸ್ಟರ್ (ಬ್ರಿಟನ್) ಇಲ್ಲಿ ಶ್ರೀಗಣೇಶ ಚತುರ್ಥಿಯ ದಿನದಂದು ಪೊಲೀಸ ಅಹಮದ್ ನಿಂದ ಹಿಂದೂ ಅರ್ಚಕರ ಜೊತೆಗೆ ಅನುಚಿತ ವರ್ತನೆ !

‘ಇನ್ ಸೈಟ್ ಯುಕೆ’ ಈ ಗುಂಪು ವಿಡಿಯೋ ಪ್ರಸಾರ ಮಾಡಿದೆ. ಈ ಗುಂಪು, ಆಡಂ ಅಹಮದ್ ಎಂಬ ಪೊಲೀಸನಿಂದ ಓರ್ವ ಹಿಂದೂ ಅರ್ಚಕರ ಜೊತೆಗೆ ಅನುಚಿತ ವರ್ತನೆ ನಡೆಸಿದ್ದಾನೆ.

`ಭಯೋತ್ಪಾದನೆ ಹಾಗೂ ಅಪಹರಣದ ಅಪಾಯವಿರುವುದರಿಂದ ಜಮ್ಮು- ಕಾಶ್ಮೀರ, ಮಣಿಪುರ ಮತ್ತು ಅಸ್ಸಾಂಗೆ ಹೋಗಬಾರದಂತೆ !’ – ಕೆನಡಾದ ಮಾರ್ಗಸೂಚಿ

ಕೆನಡಾದಲ್ಲಿನ ಹಿಂದೂಗಳ ದೇವಸ್ಥಾನಗಳ ಮೇಲೆ ಖಾಲಿಸ್ತಾನವಾದಿಗಳಿಂದ ಸತತವಾಗಿ ಅಕ್ರಮಣಗಳಾಗುತ್ತಿರುವಾಗ ಈಗ ಭಾರತವೂ ಇಂತಹ ಮಾರ್ಗಸೂಚಿಯನ್ನು ಪ್ರಸಾರ ಮಾಡಿ ಕೆನಡಾಗೆ ಬುದ್ಧಿ ಕಲಿಸಬೇಕು !

ಕೆನಡಾದಲ್ಲಿ ವರ್ಷದಾದ್ಯಂತ ೧೫ ಭಾರತವಿರೋಧಿ ಘಟನೆಗಳು ನಡೆದರೂ ಒಬ್ಬರನ್ನೂ ಬಂಧಿಸಿಲ್ಲ ! – ಕೆನಡಾದ ಭಾರತೀಯ ನಾಗರೀಕರಿಂದ ಟೀಕೆ

ಇದರಿಂದ ಟ್ರುಡೊ ಸರಕಾರದ ಕಾರ್ಯಕ್ಷಮತೆ ಹಾಗೂ ಭಾರತದ್ವೇಷ ಗಮನಕ್ಕೆ ಬರುತ್ತದೆ ! ಇಂತಹ ಸರಕಾರವು ಭಾರತವನ್ನು ಆರೋಪಿಸಿ ಜಗತ್ತಿನೆದರು ನಗೆಪಾಟ್ಲಿಗಿಡಾಗುತ್ತಿದೆ !

ಲಂಡನ್ ನಲ್ಲಿ ಐತಿಹಾಸಿಕ “ಇಂಡಿಯಾ ಕ್ಲಬ್” ಬಂದ್ !

ಇಲ್ಲಿಯ ಐತಿಹಾಸಿಕ “ಇಂಡಿಯಾ ಕ್ಲಬ್’ ಅನ್ನು ಸೆಪ್ಟೆಂಬರ್ ೧೭ ರಿಂದ ಮುಚ್ಚಲಾಗಿದೆ. ಈ ಕ್ಲಬ್ ಭಾರತದ ಸ್ವಾತಂತ್ಯ್ರ ಚಳುವಳಿಗೆ ಸಂಬಂಧಿಸಿತ್ತು. ಈ ಸ್ಥಳದಲ್ಲಿ ಅನೇಕ ಸ್ವಾತಂತ್ಯ್ರವೀರರು, ಕ್ರಾಂತಿಕಾರರು ಇರುತ್ತಿದ್ದರು ಹಾಗೂ ಬಂದುಹೋಗಿ ಮಾಡುತ್ತಿದ್ದರು.

ಕೆನಡಾವು ಭಾರತದೊಂದಿಗಿನ ಮುಕ್ತ ವ್ಯಾಪಾರದ ಬಗೆಗಿನ ಚರ್ಚೆಯನ್ನು ಮುಂದೂಡಿತು !

ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೊರವರ ಭಾರತದ್ವೇಷಿ ಹಾಗೂ ಖಲಿಸ್ತಾನಪ್ರೇಮಿ ಮಾನಸಿಕತೆಯು ಎಲ್ಲಿಯವರೆಗೆ ನಷ್ಟ ಆಗುವುದಿಲ್ಲವೋ ಅಲ್ಲಿಯವೆರೆಗೆ ಕೆನಡಾದಿಂದ ಯಾವುದೇ ಅಪೇಕ್ಷೆಯನ್ನಿಡುವುದು ವ್ಯರ್ಥವೇ ಆಗಿದೆ !

ಬ್ರಿಟನ್ ನ ಬರ್ಮಿಂಘಮ್ ನಗರದ ದಿವಾಳಿತನದ ಹಿಂದೆ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಪ್ರಜೆಗಳು !

ಇಡೀ ಪಾಕಿಸ್ತಾನ ಈಗ ಆರ್ಥಿಕ ದಿವಾಳಿತನದ ಅಂಚಿನಲ್ಲಿದೆ. ಇದರಿಂದಲೇ ಪಾಕಿಸ್ತಾನದ ಯೋಗ್ಯತೆ ಏನಿದೆ ?, ಇದು ಜಗತ್ತಿಗೆ ಗಮನಕ್ಕೆ ಬಂದಿರಬಹುದು !

‘ಮೇಕ ಇನ್ ಇಂಡಿಯಾ’ಗೆ ಪ್ರೋತ್ಸಾಹ ನೀಡಲು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ! – ರಾಷ್ಟ್ರಾಧ್ಯಕ್ಷ ಪುತಿನ್

‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ ಪುತಿನ ಇವರು ಭಾರತದ ಪ್ರಧಾನಿ ನರೇಂದ್ರ ಮೋದಿ ಇವರನ್ನು ಶ್ಲಾಘಿಸಿದರು. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

‘ಘೋಷಣಾ ಪತ್ರದಲ್ಲಿ ಅಭಿಮಾನ ಪಡುವ ಹಾಗೆ ಏನೂ ಇಲ್ಲವಂತೆ !’ – ಉಕ್ರೇನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಓಲೆಗ ನಿಕೋಲೆಂಕೊ

ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಲಾದ ‘ಜಿ-20’ ಶೃಂಗಸಭೆಯಲ್ಲಿ ಭಾರತ ಅತ್ಯಂತ ಮುತ್ಸದ್ದಿತನದಿಂದ ಸಂಯುಕ್ತ ಘೋಷಣಾ ಪತ್ರ ಪ್ರಸಾರ ಮಾಡಿದೆ.

ಭಾಮೇಶ್ವರಿ ದುರ್ಗಾ ದೇವಸ್ಥಾನ ಧ್ವಂಸ !

ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದಾಗ ಕೆನಡಾ ಸರಕಾರ ಕಠಿಣ ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿರುವುದನ್ನು ಜಗತ್ತು ನೋಡುತ್ತಿದೆ. ಕೆನಡಾದ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಡ ಹೇರಬೇಕು !