ದಿವಾಳಿ ಎಂದು ಘೋಷಿಸಿಕೊಂಡ ಬ್ರಿಟನ್‌ನ ಎರಡನೇ ಅತಿದೊಡ್ಡ ನಗರ ಬರ್ಮಿಂಗ್ ಹ್ಯಾಮ್ !
200 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದ ಬ್ರಿಟಿಷರ ನಗರವೊಂದರ ಪರಿಸ್ಥಿತಿ ಹೀಗಾಗುವುದು, ಇದು ಹಣೆಬರಹ, ಎಂದು ಯಾರಿಗೆ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?
200 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದ ಬ್ರಿಟಿಷರ ನಗರವೊಂದರ ಪರಿಸ್ಥಿತಿ ಹೀಗಾಗುವುದು, ಇದು ಹಣೆಬರಹ, ಎಂದು ಯಾರಿಗೆ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?
ಹಿಂಸಾಚಾರ ಎದುರಿಸುವುದಕ್ಕೆ ಬ್ರಿಟಿಷ್ ಪೊಲೀಸರು ಸಂಪೂರ್ಣವಾಗಿ ಸಕ್ಷಮರಾಗಿದ್ದಾರೆ. ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಎದುರಿಸುವುದು, ಇದು ಸರಕಾರದ ಕರ್ತವ್ಯವಾಗಿತ್ತು ನಾನು ಇದನ್ನು ಗಂಭಿರವಾಗಿಯೇ ಪರಿಗಣಿಸಿದ್ದೇನೆ.
ಫ್ರಾನ್ಸ್‌ನ ಸರಕಾರಿ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ‘ಅಬಾಯಾ’ ಧರಿಸುವುದನ್ನು ನಿಷೇಧಿಸಿವೆ. ಇಂತಹ ಸಮಯದಲ್ಲಿ, ಶಾಲೆಯ ಮೊದಲ ದಿನ ಅಬಾಯಾ ಧರಿಸಿ ಶಾಲೆಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಅದನ್ನು ಬದಲಾಯಿಸಲು ಹೇಳಲಾಯಿತು; ಆದರೆ ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ.
ಸ್ವೀಡನ್ ನಲ್ಲಿ ಕುರಾನ್ ನ ಪ್ರತಿಗಳನ್ನು ಸುಡುವುದು ಮುಂದುವರೆದಿದೆ. ಈಗ ಸ್ವೀಡನ್ ನ ಮೂರನೆಯ ಅತಿ ದೊಡ್ಡ ಪಟ್ಟಣವಾದ ಮಾಲಮೊದಲ್ಲಿ ಕುರಾನ್ ಸುಟ್ಟ ನಂತರ ಪುನಃ ಹಿಂಸಾಚಾರ ಆಗಿದೆ. ಮಾಲಮೊ ನಗರದ ರೋಜನ್ ಗಾರ್ಡ್ ಪ್ರದೇಶದಲ್ಲಿ ಇಸ್ಲಾಂಗೆ ವಿರೋಧ ಮಾಡುವಾಗ ಸಲವಾನ ಮೊಮಿಕನು ಕುರಾನಿನ ಪ್ರತಿಯನ್ನು ಸುಟ್ಟಿದ್ದಾರೆ.
ಪಾದ್ರಿಗಳಿಂದ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ನೂರಾರು ಲೈಗಿಂಕ ದೌರ್ಜನ್ಯ ಪ್ರಕರಣಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿರುವುದರಿಂದ ಪಾದ್ರಿಗಳಿಂದ ಇದಕ್ಕಿಂತ ಬೇರೆ ಆಲೋಚನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ !
ಜಗತ್ತಿನಾದ್ಯಂತವಿರುವ ಮುಸ್ಲಿಮರಿಂದ ‘ಹಲಾಲ್ ಹಾಲಿಡೇ’ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ರಜಾದಿನಗಳಿಗೆ ಮುಸ್ಲಿಮರು ಇಸ್ಲಾಮಿಕ್ ದೇಶಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗುತ್ತದೆ.
ಬ್ರಿಟಿಷ್ ಗೂಂಡಾಗಳ ಗುಂಪು ಜಗತ್ತನ್ನು ಲೂಟಿ ಮಾಡಿ ತಮ್ಮ ದೇಶವನ್ನು ಕಟ್ಟಿದೆ ಎಂದು ಅವರ ವಂಶಸ್ಥರಿಗೆ ದಿಟ್ಟವಾಗಿ ಹೇಳುವ ಸಮಯ ಈಗ ಬಂದಿದೆ!
ಮಹಿಳೆಯನ್ನು ಸೊಂಟದವರೆಗೆ ಹೂಳಿ ಕಲ್ಲಿನಿಂದ ಚಚ್ಚಿ ಕೊಲ್ಲಿರಿ ಎಂದು ಬ್ರಿಟನ್ ನ ಬರ್ಮಿಂಗ್ ಹ್ಯಾಮ್ ನ ಮಸೀದಿಯೊಂದರ ಇಮಾಮ್ ಶೇಖ್ ಜಕಾವುಲ್ಲಾ ಸಲೀಂ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
೪೦ ವರ್ಷಗಳ ನಂತರ ಗ್ರೀಸ್ ಗೆ ಭೇಟಿ ನೀಡುವ ಭಾರತದ ಪ್ರಧಾನಮಂತ್ರಿ ಮೋದಿ ಇವರು ಮೊದಲಿಗರು !
ಬ್ರಿಟನ್ ನ ನ್ಯಾಯಾಲಯವು ನರ್ಸ್ ಲೂಸಿ ಲೆಟಬಿ (ವಯಸ್ಸು 33 ವರ್ಷಗಳು) ಇವಳನ್ನು 7 ನವಜಾತ ಶಿಶುಗಳ ಹತ್ಯೆ ಮತ್ತು ಇತರ 6 ಮಕ್ಕಳ ಹತ್ಯೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿದೆ.