ಲಂಡನ್ ನ ಭಾರತೀಯ ರಾಯಭಾರ ಕಚೆರಿಯ ಹೊರಗೆ ಖಲಿಸ್ತಾನಿಗಳಿಂದ ರಾಷ್ಟ್ರಧ್ವಜದ ವಿಡಂಬನೆ
ಇಲ್ಲಿ ಖಲಿಸ್ತಾನಿಗಳು ಅಕ್ಟೋಬರ 3 ರಂದು ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಆಂದೋಲನವನ್ನು ನಡೆಸಿದ್ದರು. ಆಗ ಅವರು ಭಾರತೀಯ ರಾಷ್ಟ್ರಧ್ವಜವನ್ನು ಅಪಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿ ಖಲಿಸ್ತಾನಿಗಳು ಅಕ್ಟೋಬರ 3 ರಂದು ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಆಂದೋಲನವನ್ನು ನಡೆಸಿದ್ದರು. ಆಗ ಅವರು ಭಾರತೀಯ ರಾಷ್ಟ್ರಧ್ವಜವನ್ನು ಅಪಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಖಲಿಸ್ತಾನದ ಬಹಿರಂಗವಾಗಿ ವಿರೋಧಿಸುವ ಸಿಖ್ಖರು ಭಾರತದಲ್ಲಿ ಕೂಡ ಕಡಿಮೆ ಪ್ರಮಾಣದಲ್ಲಿ ಕಾಣಲು ಸಿಗುವಾಗ ಲಂಡನದಲ್ಲಿ ಈ ರೀತಿಯ ವಿರೋಧ ವ್ಯಕ್ತಪಡಿಸುವ ಸಿಖ ಅಭಿನಂದಿಸೆಲೇ ಬೇಕು.
ಬ್ರಿಟಿಷ ಸರಕಾರವು ಖಲಿಸ್ತಾನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ತತ್ಪರತೆಯಿಂದ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ, ಇದೆ ಈ ಘಟನೆಯಿಂದ ತಿಳಿದು ಬರುತ್ತದೆ.
ಈ ಪುತ್ತಳಿ ೨೦೧೧ ರಲ್ಲಿ ನಿಲ್ಲಿಸಲಾಗಿತ್ತು. ಈ ಕಾರ್ಡಿನಲ್ ೧೯೯೧ ರಲ್ಲಿ ಸಾವನ್ನಪ್ಪಿದ್ದ. ಅವನು ಮಾಡಿರುವ ಲೈಂಗಿಕ ಕಿರುಕುಳ ಪ್ರಕರಣ ಈಗ ಬಹಿರಂಗವಾಗಿದೆ.
ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಸಂದರ್ಭದಲ್ಲಿ ಕೆನಡಾದಿಂದ ಭಾರತದ ಮೇಲೆ ಮಾಡಿರುವ ಆರೋಪದ ನಂತರ ಭಾರತದ ಎನ್.ಐ.ಎ. ಇಂದ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅಲ್ಲಿ ಬ್ರಿಟನ್ ಕೂಡ ಕಠಿಣ ನಿಲುವನ್ನು ವಹಿಸಿದೆ.
ಜಗತ್ತಿನಲ್ಲಿ ಕೊರೋನಾ ಮಹಾಮಾರಿಯಿಂದ ಹಾಹಕಾರ ಸೃಷ್ಟಿಸಿದ ನಂತರ ಈಗ ಈ ರೀತಿಯ ಹೊಸ ಮಹಾಮಾರಿ ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ದಾವೆ ಮಾಡಿದೆ. ಈ ಮಹಾಮಾರಿ ಕೊರೋನಾಗಿಂತಲೂ ೭ ಪಟ್ಟು ಹೆಚ್ಚು ಘಾತಕ
ಭಾರತದಲ್ಲಿ ಪೌರತ್ವ ಸಂಶೋಧನಾ ಕಾಯ್ದೆಯ ಚರ್ಚೆ ಮುಂದುವರೆಯುವಾಗಲೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಈ ವಿಷಯ ಚರ್ಚೆಯಾಗಿದೆ.
ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ನ ಹತ್ಯೆಯ ನಂತರ ಕೆನಡಾ ಮತ್ತು ಭಾರತದಲ್ಲಿ ನಡುವೆ ನಡೆಯುತ್ತಿರುವ ವಿವಾದದಿಂದ ಈಗ ಭಾರತ ಕೆನಡಾದ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಹೇಳಿದೆ.
ಕೆನಡಾ ಮತ್ತು ಭಾರತದ ಮಧ್ಯೆ ನಡೆಯುತ್ತಿರುವ ವಿವಾದದ ಮಧ್ಯೆ ಈಗ ಕೆನಡಾದ ಮುಸಲ್ಮಾನ ಸಂಘಟನೆ ಖಲಿಸ್ತಾನಿ ಸಿಖ್ ಗಳಿಗೆ ಬೆಂಬಲ ಘೋಷಿಸಿದೆ. “ನ್ಯಾಷನಲ್ ಕೌನ್ಸಿಲ್ ಆಫ ಕೆನಡಿಯನ್ ಮುಸ್ಲೀಂಸ್(ಎನ್.ಸಿ.ಸಿ.ಎಂ.) ಈ ಸಂಘಟನೆಯು “ಜಾಗತೀಕ ಸಿಖ್ ಸಂಘಟನೆ” ಜೊತೆಗೆ ಭಾರತದ ವಿರುದ್ದ ಕೆನಡಾ ಸರಕಾರಕ್ಕೆ ೪ ಬೇಡಿಕೆಗಳನ್ನು ಮುಂದಿಟ್ಟಿದೆ.
ಕೆನಡಾದ ಭಾರತೀಯ ಮೂಲದ ಮಾಜಿ ಆರೋಗ್ಯಸಚಿವ ಉಜ್ಜ್ವಲ ದೊಸಂಝರವರು ಕೆನಡಾದಲ್ಲಿಯೇ `ಖಾಲಿಸ್ತಾನ’ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅವರು `ಪ್ರಧಾನಮಂತ್ರಿ ಟ್ರುಡೊರವರಿಗೆ ಖಾಲಿಸ್ತಾನಿಗಳೊಂದಿಗೆ ಸಂಬಂಧವಿರಬಹುದು’, ಎಂದೂ ಹೇಳಿದರು.